ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಭೂರಾಮ್ ಹೇಳಿಕೆ

ಕಟ್ಟುನಿಟ್ಟಿನ ಹೊಸ ವರ್ಷಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸರ ಸಜ್ಜುಸರ್ಕಾರದ ಗೈಡ್ ಲೈನ್ಸ್ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸಿದ್ಧತೆಇಂದು ರಾತ್ರಿ 9 ಗಂಟೆಯಿಂದ ವಿಶೇಷ ತಂಡಗಳಿಂದ ಗಸ್ತು ನಡೆಸಲಿದ್ದೇವೆಕಾನೂನು ಸುವ್ಯವಸ್ಥೆ ಕಾಪಾಡಲು 7ಕೆಎಸ್ಆರ್ಪಿ ಮತ್ತು 10ಸಿಆರ್ಪಿ ತುಕಡಿಗಳ ನೇಮಕ ಮಾಡಲಾಗಿದೆಬೈಕ್ ವಿಲ್ಲಿಂಗ್, ಡ್ರಿಂಕ್ ಆ್ಯಂಡ್ ಡ್ರೈವ್ ತಡೆಯುವ ನಿಟ್ಟಿನಲ್ಲಿ ಪ್ರಮುಖ ವೃತ್ತಗಳಲ್ಲಿ ವಿಶೇಷ ತಂಡಗಳ ನೇಮಕಯಾರೇ ಕಾನೂನು ಉಲ್ಲಂಘನೆ ಮಾಡಿದ್ರೆ ಕಟ್ಟುನಿಟ್ಟಿನ ಕ್ರಮಪಂಚತಾರಾ ಹೋಟೆಲ್ , ಬಾರ್, ರೆಸ್ಟೋರೆಂಟ್, ಪಾರ್ಟಿ ಹಾಲ್ ಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡಲು ಸೂಚನೆಕಟ್ಟು ನಿಟ್ಟಿನ ಹೊಸ ವರ್ಷಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸರು ಸಜ್ಜಾಗಿದ್ದಾರೆ. ಸರ್ಕಾರದ ಗೈಡ್ ಲೈನ್ಸ್ ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಸಿದ್ಧತೆ ನಡೆಸಲಾಗಿದೆ. ಇಂದು ರಾತ್ರಿ 9 ಗಂಟೆಯಿಂದ ವಿಶೇಷ ತಂಡಗಳ ಗಸ್ತು ನಡೆಸಲಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು 7 ಕೆಎಸ್ ಆರ್ ಪಿ ಮತ್ತು 10 ಸಿಆರ್ ಪಿ ತುಕಡಿಗಳ ನೇಮಕ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ್ ಹೇಳಿದರು.ಮಾಧ್ಯಮದ ಜೊತೆ ಮಾತನಾಡಿದ ಅವರು, ಅವಳಿ ನಗರದಾದ್ಯಂತ ಸೂಕ್ತ ಭದ್ರತೆಗಾಗಿ ಸಿಬ್ಬಂಧಿ ನಿಯೋಜನೆ ಮಾಡಲಾಗಿದೆ.ಬೈಕ್ ವಿಲ್ಲಿಂಗ್, ಡ್ರಿಂಕ್ ಆ್ಯಂಡ್ ಡ್ರೈವ್ ತಡೆಯುವ ನಿಟ್ಟಿನಲ್ಲಿ, ಪ್ರಮುಖ ವೃತ್ತಗಳಲ್ಲಿ ವಿಶೇಷ ತಂಡಗಳ ನೇಮಕ ಮಾಡಲಾಗಿದೆ.ಯಾರೇ ಕಾನೂನು ಉಲ್ಲಂಘನೆ ಮಾಡಿದ್ರೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು.
ಪಂಚತಾರಾ ಹೋಟೆಲ್ , ಬಾರ್, ರೆಸ್ಟೋರೆಂಟ್, ಪಾರ್ಟಿ ಹಾಲ್ ಗಳಲ್ಲಿ 1 ಗಂಟೆಯ ತನಕ ಮಾತ್ರ ಹೊಸ ವರ್ಷದ ಆಚರಣೆ ಅವಕಾಶ ನೀಡಿದೆ. ನಿಯಮ ಉಲ್ಲಂಘನೆ ಮಾಡದಂತೆ ಈಗಾಗಲೇ ಆಯೋಜಕರ ಸಭೆ ನಡೆಸಲಾಗಿದೆ ಅವಳಿ ನಗರ ಸೂಕ್ಷ್ಮ ಪ್ರದೇಶವಾದ್ದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂಆರ್‌ಪಿಎಲ್‌ನಿಂದ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Sat Dec 31 , 2022
ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್ (ಎಂಆರ್‌ಪಿಎಲ್) ಅಸಿಸ್ಟಂಟ್ ಇಂಜಿನಿಯರ್ ಮತ್ತು ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಎಂಪ್ಲಾಯ್‌ಮೆಂಟ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ. ಸಿವಿಲ್ ಇಂಜಿನಿಯರಿಂಗ್: 2 ಇಲೆಕ್ಟ್ರಿಕಲ್ ಇಂಜಿನಿಯರಿಂಗ್ : 7 ಕೆಮಿಕಲ್ ಇಂಜಿನಿಯರಿಂಗ್ : 28 ಮೆಕ್ಯಾನಿಕಲ್ ಇಂಜಿನಿಯರಿಂಗ್: 24 ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್: 11 ಕಂಪ್ಯೂಟರ್ ಸೈನ್ಸ್‌ ಮತ್ತು ಇನ್‌ಫಾರ್‌ಮೇಶನ್ ಟೆಕ್ನಾಲಜಿ […]

Advertisement

Wordpress Social Share Plugin powered by Ultimatelysocial