ಪ್ರತಿದಿನ ಈ ಐದು ಯೋಗಾಸನಗಳ ಪ್ರಯೋಜನ ನೋಡಿ

 ಪ್ರತಿನಿತ್ಯ ಉತ್ತಮ ಆರೋಗ್ಯ ನಮ್ಮದಾಗಬೇಕೆಂದರೆ ಈ ಐದು ಆಸನಗಳನ್ನು ಮಾಡಿದರೆ ಒಳ್ಳೆಯ ಹಾಗೂ ದೇಹಕ್ಕೆ ತುಂಬಾ ಪ್ರಯೋಜಮಗಳನ್ನು ಸಫಲತೆ ಕಾಣಲು ಸಾಧ್ಯ.

ಭುಜಂಗಾಸನ

ಇದರಲ್ಲಿ ದೇಹದ ಭಂಗಿಯು ಹೆಡೆ ಎತ್ತಿದ ಹಾವಿನಂತೆ ಇರುತ್ತದೆ. ಆದ್ದರಿಂದ ಇದನ್ನು ಭುಜಂಗಾಸನ ಎಂದು ಕರೆಯಲಾಗುತ್ತದೆ. ಇದನ್ನು ಮಾಡಲು, ಮೊದಲು ನಿಮ್ಮ ಹೊಟ್ಟೆ ನೆಲಕ್ಕೆ ತಾಗುವಂತೆ ಮಲಗಿ. ನಂತರ ಎರಡೂ ಕಾಲುಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಮತ್ತು ಕಾಲುಗಳನ್ನು ನೇರವಾಗಿ ಇರಿಸಿ. ಈಗ ಕೈಗಳನ್ನು ನೆಲ್ಲಕ್ಕೆ ಊರಿ ತಲೆ ಎತ್ತಿ. ದೇಹದ ಭಂಗಿಯು ಹಾವಿನ ಹೆಡೆಯಂತೆ ಕಾಣುತ್ತದೆ. ಈ ಮಧ್ಯೆ ಸೊಂಟದ ಮೇಲೆ ಹೆಚ್ಚು ಒತ್ತಡ ಕೊಡಬೇಡಿ. ಈ ಭಂಗಿಯಲ್ಲಿ ಸ್ವಲ್ಪ ಸಮಯ ಇರಿ. ನಂತರ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಹಿಂತಿರುಗಿ. ಇದನ್ನು ಅನುಕ್ರಮವನ್ನು ಒಮ್ಮೆಗೆ 5 ರಿಂದ 7 ಬಾರಿ ಪುನರಾವರ್ತಿಸಿ.
ಪಶ್ಚಿಮೋತ್ತಾಸನ

ಪಶ್ಚಿಮೋತ್ತಾಸನವನ್ನು ಮಾಡಲು, ಮೊದಲನೆಯದಾಗಿ ಎರಡೂ ಕಾಲುಗಳನ್ನು ನೇರವಾಗಿ ಚಾಚಿ ನಂತರ ಬಲಗಾಲನ್ನು ಮಡಚಿ ಬಲಗೈಯಿಂದ ಬಲಗಾಲಿನ ಬೆರಳನ್ನು ಹಿಡಿದುಕೊಳ್ಳಿ. ನಂತರ ಎಡಗೈಯಿಂದ ಎಡಗಾಲಿನ ಬೆರಳನ್ನು ಹಿಡಿಯಿರಿ. ಗರ್ಭಕೋಶ ಅಥವಾ ಬೆನ್ನುನೋವಿನ ಸಮಸ್ಯೆಯಿದ್ದರೆ ಈ ಆಸನವನ್ನು ಮಾಡಬೇಡಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಧಾನ ಪರಿಷತ್‌ ನಲ್ಲಿ ಮಂಡನೆ ಯಾಗದೆ ಕರಡಾಗಿಯೆ ಉಳಿದ ಮತಾಂತರ ನಿಷೇದ ವಿದೇಯಕ 2021

Tue Dec 28 , 2021
ಬಹುಚರ್ಚಿತ ಮತಾಂತರ ನಿ಼ಷೇದ ವಿದೇಯಕ 2021 ನ್ನು ಆಡಳಿತ ಪಕ್ಷ ಬಿಜೆಪಿ ವಿರೊದ ಪಕ್ಷಗಳ ಭಾರಿವಿರೋದದ ನಡುವೆಯೂ ವಿಧಾನಸಭೆಯಲ್ಲಿ ಮಂಡಿಸಿ  ದ್ವನಿ ಮತದ ಮೂಲಕ  ಅಂಗಿಕರಿಸಿಕೊಂಡಿತ್ತು . ಆದರೆ ಇದು ಬಿಜೆಪಿಗೆ ವಿಧಾನಸಭೆಯಲ್ಲಿ ಸಾದ್ಯವಾಗಲಿಲ್ಲ. 75 ಸದಸ್ಯರ ಸಂಖ್ಯಾಬಲದ ವಿಧಾನ ಸಭೆಯಲ್ಲಿ ಬಿಜೆಪಿಗೆ ಇರುವುದು ಕೇವಲ 32 ಸದಸ್ಯ ರು ಮಾತ್ರ .ಪರಿಷತ್‌ ನಲ್ಲಿ ಜೆಡಿಎಸ್‌  ನೊಂದಿಗೆ ಮೈತ್ರಿ ಇದ್ದರೂ ಸಹ ಈ ಮಸೂದೆಗೆ ಜೆಡಿಎಸ್ ತೀವ್ರ ವಾಗಿ ವಿರೋದಿಸಿತ್ತು […]

Advertisement

Wordpress Social Share Plugin powered by Ultimatelysocial