ಗರ್ಭಿಣಿಯರು ತಿನ್ನಲೇ ಬೇಕಾದ ತರಕಾರಿ ʼಮೂಲಂಗಿʼ

ತಾಯ್ತನ ಎನ್ನುವುದು ಹೆಣ್ಣಿಗೆ ತುಂಬಾ ಸಂತೋಷ ನೀಡುವ ಸಂಗತಿ. ಪ್ರತಿಯೊಂದು ಹೆಣ್ಣು ಆ ಸುಮಧುರ ಕ್ಷಣವನ್ನು ಅನುಭವಿಸಲು ಬಯಸುವವರೇ. ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿನ ಆರೋಗ್ಯವನ್ನೂ ನೋಡಿಕೊಳ್ಳಬೇಕು.

ಹಾಗಾಗಿ ಮಹಿಳೆಯರು ತಮ್ಮ ಗರ್ಭಾವಸ್ಥೆ ಸಮಯದಲ್ಲಿ ಮೂಲಂಗಿ ಬಳಸುವುದು ತುಂಬಾ ಉಪಯುಕ್ತ.

ಇದರಿಂದ ಗರ್ಭದಲ್ಲಿರುವ ಮಗುವಿಗೂ ಒಳ್ಳೆಯದು. ಹೆಚ್ಚು ಫೈಬರ್ ಅಂಶ ಇದ್ದು, ಪೇರಿಸ್ಟಾಲಿಸಿಸ್ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಭ್ರೂಣದ ಅಥವಾ ಮಗುವಿನ ಮೂಳೆ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕೆ ಬೇಕಾಗುವ ಕ್ಯಾಲ್ಸಿಯಂ, ಪೊಟ್ಯಾಷಿಯಂ ಇತರ ಖನಿಜಾಂಶಗಳು ಮೂಲಂಗಿಯಲ್ಲಿ ಇವೆ. ಈ ತರಕಾರಿಯಲ್ಲಿ ವಿಟಮಿನ್ ಸಿ ಮತ್ತು ಸತುವಿನ ಅಂಶ ಸಮೃದ್ಧವಾಗಿದೆ. ಮಗುವಿಗೆ ಜಾಂಡೀಸ್ ಬರದಂತೆ ಇದು ತಡೆಯುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಹೇಮಂತ್ ಸೋರೆನ್ ಅವರನ್ನು ಭೇಟಿ ಮಾಡಿದ ತೆಲಂಗಾಣ ಸಿಎಂ ಕೆಸಿಆರ್, ಗುಣಾತ್ಮಕ ಬದಲಾವಣೆಗಾಗಿ ಹೋರಾಡಲು ಹೊಸ ವೇದಿಕೆಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ

Sat Mar 5 , 2022
  ರಾಂಚಿಯಲ್ಲಿ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರನ್ನು ಭೇಟಿ ಮಾಡಿದ ನಂತರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಶುಕ್ರವಾರ ಪುನರುಚ್ಚರಿಸಿದರು, ಕಳೆದ ಏಳು ದಶಕಗಳಲ್ಲಿ ರಾಷ್ಟ್ರವು ಅಭಿವೃದ್ಧಿಯಾಗದ ಕಾರಣ ರಾಷ್ಟ್ರ ಮಟ್ಟದಲ್ಲಿ ಗುಣಾತ್ಮಕ ಬದಲಾವಣೆಗಾಗಿ ಹೋರಾಡಲು ಶೀಘ್ರದಲ್ಲೇ ಹೊಸ ವೇದಿಕೆಯನ್ನು ಘೋಷಿಸಲಾಗುವುದು. ರಾಂಚಿಯಲ್ಲಿ ಗಲ್ವಾನ್ ಹುತಾತ್ಮರ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೀಡಿದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಕೆಸಿಆರ್, ಸ್ವಾತಂತ್ರ್ಯದ ಕಳೆದ ಏಳು ದಶಕಗಳಲ್ಲಿ ಯಾವುದೇ […]

Advertisement

Wordpress Social Share Plugin powered by Ultimatelysocial