ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದ ನಾಯಕರಾಗಿ ದರ್ಶನ್. ತರುಣ್ ಕಿಶೋರ್ ಸುಧೀರ್ ನಿರ್ದೇಶನ.

 

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ವಿಭಿನ್ನ ಪೋಸ್ಟರ್ ವಿಭಿನ್ನ ಪೋಸ್ಟರ್ ಬಿಡುಗಡೆ

ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಪ್ರತಿಷ್ಠಿತ ರಾಕ್ ಲೈನ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ನಾಯಕರಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿದ್ದಾರೆ. ತರುಣ್ ಕಿಶೋರ್ ಸುಧೀರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

D56 ಎಂಬ ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲಾಗಿದೆ.

ಶೀರ್ಷಿಕೆ ಸೇರಿದಂತೆ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.‌

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬಪ್ಪಿ ಲಾಹಿರಿ ಸಾವು: ಅಂತಿಮ ನಮನ ಸಲ್ಲಿಸಲು ಬಪ್ಪಿ ಲಾಹಿರಿ ನಿವಾಸಕ್ಕೆ ಆಗಮಿಸಿದ ಗಣ್ಯರು

Wed Feb 16 , 2022
  ಬಾಲಿವುಡ್ ನಟಿ ಕಾಜೋಲ್ ಅವರು ತಮ್ಮ ತಾಯಿ, ಹಿಂದಿನ ತಾರೆ ತನುಜಾ ಅವರೊಂದಿಗೆ ಬಪ್ಪಿ ಲಾಹಿರಿ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಕಾಜೋಲ್ ಬಿಳಿ ಬಣ್ಣದ ದುಪ್ಪಟ್ಟಾದೊಂದಿಗೆ ನೀಲಿಬಣ್ಣದ ಸೂಟ್ ಧರಿಸಿದ್ದರೆ, ಆಕೆಯ ತಾಯಿ ಪ್ರಿಂಟೆಡ್ ಕಪ್ಪು ಮತ್ತು ಬೀಜ್ ಸೀರೆಯನ್ನು ಆರಿಸಿಕೊಂಡರು. ಬಪ್ಪಿ ಲಾಹಿರಿ ಜಗತ್ತಿಗೆ ವಿದಾಯ ಹೇಳುತ್ತಿದ್ದಂತೆ, ನಟ ವಿವೇಕ್ ಒಬೆರಾಯ್ ಸಂಗೀತ ಉದ್ಯಮವು “ಇಂದು ಮತ್ತೊಂದು ರತ್ನವನ್ನು ಕಳೆದುಕೊಂಡಿದೆ” ಎಂದು ಹೇಳಿದರು. ವಿವೇಕ್ ಮತ್ತಷ್ಟು ಟ್ವೀಟ್ […]

Advertisement

Wordpress Social Share Plugin powered by Ultimatelysocial