ಮುಧೋಳ ಜನರಿಗೆ ನಿತ್ಯವೂ ಕಾಡುತ್ತಿದೆ ತೆಲುಗು ಗುಂಡಿಗಳ ಭಯ

ಬಾಗಲಕೋಟ ಜಿಲ್ಲೆಯ ಮುಧೋಳ್ ತಾಲೂಕಿನಿಂದ ಬೀಳಗಿಗೆ ಹೋಗುವ ಮುಖ್ಯರಸ್ತೆ ಬಸ್ ಸ್ಟ್ಯಾಂಡ್ ಎದುರುಗಡೆ ತಗ್ಗು ಗುಂಡ್ಡಿ ಬಿದ್ದು 5 6 ತಿಂಗಳಾದರೂ ಕೂಡ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಜನರಿಗೆ ತೊಂದರೆ ಆಗುತ್ತಿದೆ. ಇದರ ಬಗ್ಗೆ ಪೌರಾಯುಕ್ತರು ಸುನೀಲ್ ಪಾಟೀಲ್ ಗಮನಹರಿಸಬೇಕು ಎಂದು ಜನರು ಒತ್ತಾಯಿಸಿದರು. ಮೇವಿನ ಬಜಾರದಲ್ಲಿರುವ ಸಾರ್ವಜನಿಕ ಶೌಚಾಲಯ ಪಕ್ಕ ಘಟಾರುಗಳು ತುಂಬಿ ಹರಿದು ಗಬ್ಬು ವಾಸನೆಯಿಂದ ಕೂಡಿದೆ ಅದರಿಂದ ಜನರು ಬೇಸತ್ತು ಹೋಗಿ ಅದನ್ನು ಸ್ವಚ್ಛ ಮಾಡುವ ವ್ಯವಸ್ಥೆ ಇಲ್ಲ ಎಂದು ಜನರು ಆಗ್ರಹಿಸಿದರು.

ಇದನ್ನೂ ಓದಿ :ಏರಿಕೆಯಾಗುತ್ತಲೇ ಇದೆ ಪೆಟ್ರೋಲ್‌ – ಡಿಸೇಲ್‌ ಬೆಲೆ

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರದ ಸತಾರದಲ್ಲಿ ಅಗ್ನಿದುರಂತ

Fri Feb 12 , 2021
ಮಹಾರಾಷ್ಟ್ರದ ಸತಾರ ಘಟಕದಲ್ಲಿ ಅಗ್ನಿದುರಂತದ ಘಟನೆ ಸಂಭವಿಸಿದೆ. ಆಕಸ್ಮಿಕವಾಗಿ ಉಂಟಾದ ಬೆಂಕಿಗೆ ಬಸ್ ಗಳು ಸುಟ್ಟುಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳವು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಬೆಂಕಿಯು ಅಕಸ್ಮಾತ್ ಸಂಭವಿಸಿದ್ದು ಪೋಲೀಸರು ಅದನ್ನ ಪರಿಶೀಲನೆಗೆ ಕೈಗೊಂಡಿದ್ದಾರೆ. ಇದನ್ನೂ ಓದಿ:ಮುಧೋಳ ಜನರಿಗೆ ನಿತ್ಯವೂ ಕಾಡುತ್ತಿದೆ ತೆಲುಗು ಗುಂಡಿಗಳ ಭಯ   Please follow and like us:

Advertisement

Wordpress Social Share Plugin powered by Ultimatelysocial