ರಷ್ಯಾದಿಂದ ಎಷ್ಟು ಸಾಧ್ಯವೋ ಅಷ್ಟು ಡೀಸೆಲ್ ಇಂಧನವನ್ನು ಖರೀದಿಸಲು ನಾವು ಬಯಸುತ್ತೇವೆ

ವಿಶ್ವಸಂಸ್ಥೆ, ಜುಲೈ 13 -ರಷ್ಯಾದಿಂದ ಎಷ್ಟು ಸಾಧ್ಯವೋ ಅಷ್ಟು ಡೀಸೆಲ್ ಇಂಧನವನ್ನು ಖರೀದಿಸಲು ನಾವು ಬಯಸುತ್ತೇವೆ ಎಂದು ಬ್ರೆಜಿಲ್‍ನ ವಿದೇಶಾಂಗ ಸಚಿವ ಕಾರ್ಲೋಸ್ ಫ್ರಾಂಕಾ ಹೇಳಿದೆ.

ಬ್ರೆಜಿಲ್‍ನಲ್ಲಿ ತಲೆದೊರಿರುವ ಡೀಸೆಲ್ ಕೊರತೆಯನ್ನು ನೀಗಿಸಲು ಒಪ್ಪಂದದ ನಂತರ ರಷ್ಯಾಸಹಾಯವನ್ನು ಕೊಂಡಾಡಿದ್ದಾರೆ.

ರಷ್ಯಾದ ಡೀಸೆಲ್ 60 ದಿನಗಳಲ್ಲಿ ನಮಗೆ ಸಿಗಬಹುದು ಆಗ್ಗದ ದರದಲ್ಲಿ ಇಂಧನ ಸಿಗುತ್ತಿರುವುದು ಖಷಿಯಾಗಿದೆ ಅವರು ಮನಗೆ ಒಳ್ಳೆಯ ಪಾಲುದಾರರು ಎಂದು ಬಣ್ಣಿಸಿದ್ದಾರೆ.

ಪ್ರಪಂಚದಾದ್ಯಂತ ವ್ಯಾಪಾರವನ್ನು ರಷ್ಯಾ ಮುಂದುವರೆಸಿದೆ ಭಾರತ, ಚೀನಾ ,ದಕ್ಷಿಣ ಆಫ್ರಿಕಾ ಗುಂಪಿನಲ್ಲಿ ಬ್ರೆಜಿಲ್ ಜೊತೆಗೂಡಿದೆ ಎಂದು ಬೋಲ್ಸನಾರೊ ಹೇಳಿದರು. ಡೀಸೆಲ್ ಜೊತೆಗೆ ಬೆಲಾರಸ್‍ನಿಮದ ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಲುತ್ತಿದ್ದೇವೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ST certificate ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ

Wed Jul 13 , 2022
ಮಾನ್ಯ ಮುಖ್ಯಮಂತ್ರಿಗಳಿಗೆ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜ ಸಂಘ ಜೇವರ್ಗಿ ತಾಲೂಕು ಘಟಕ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು‌ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು ಮತ್ತು ಗ್ರಾಮ ತಾಲೂಕ ಜಂಟಿಯಾಗಿ ಬೇಡಜಂಗಮ ಸಮಾಜದವರಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಂಡು, ಜೇವರ್ಗಿ ಪಟ್ಟಣದ ಶ್ರೀ ಚರ ಚಕ್ರವರ್ತ ಶ್ರೀ ಷಣ್ಮುಖ ಶಿವಯೋಗಿಗಳ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನೆ ರ್ಯಾಲಿ ಮಿನಿ ವಿಧಾನ ಸೌಧದವರೆಗೆ ಕಾಲ್ನಡಿಗೆಯಲ್ಲಿ ಬಂದು ಜಿಲ್ಲಾಧಿಕಾರಿಗಳಾದ ಶ್ರೀ ಯಶ್ವಂತ ವಿ ಗುರುಕರ್ […]

Advertisement

Wordpress Social Share Plugin powered by Ultimatelysocial