SANDALWOOD SWEETY:ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ವಿಡಿಯೋ ವೈರಲ್;

ಬೆಂಗಳೂರು: ಸ್ಯಾಂಡಲ್ ವುಡ್ ‘ಸ್ವೀಟಿ’ ಎಂದೇ ಖ್ಯಾತರಾದ ರಾಧಿಕಾ ಕುಮಾರಸ್ವಾಮಿ ಅವರ ಡ್ಯಾನ್ಸ್ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಹಿಂದಿ ಹಾಡೊಂದಕ್ಕೆ ಮಸ್ತು ಸ್ಟೆಪ್ ಹಾಕಿದ್ದಾರೆ.

ಹಿಂದಿಯ ‘ಮೇರಾ ಯಾರಾದ ಕವರ್’ ಸಾಂಗ್ ಗೆ ರಾಧಿಕಾ ಕುಮಾರಸ್ವಾಮಿ ಹೆಜ್ಜೆ ಹಾಕಿದ್ದಾರೆ.ಅವರ ಈ ಇನ್ಸ್ಟಗ್ರಾಮ್ ರೀಲ್ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಪಿಧಾ ಆಗಿದ್ದಾರೆ.

ಕಪ್ಪು ಬಣ್ಣದ ಗೌನ್ ತೊಟ್ಟು ಹರೆಯದ ಹುಡುಗಿಯರು ಕೂಡಾ ನಾಚುವಂತೆ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ಮೆಚ್ಚುಗೆ ಗಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SANDALWOOD:ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಕ್ಕೆ ಗೆಳೆಯನೇ ನಿರ್ದೇಶಕ;

Fri Jan 21 , 2022
ನಟ ಪ್ರಜ್ವಲ್ ದೇವರಾಜ್ ಒಂದು ರೀತಿ ‘ಸರಾಸರಿ’ ನಟ. ಸಿನಿಮಾಗಳ ಫಲಿತಾಂಶ ಏನಾದರೂ ಆಗಲಿ ತಮ್ಮ ಕೆಲಸವನ್ನು ತಾವು ಮಾಡುತ್ತಾ ಮುಂದೆ ಸಾಗುತ್ತಿರುತ್ತಾರೆ. ಕೆಲವು ದಿನಗಳ ಹಿಂದಷ್ಟೆ ಪ್ರಜ್ವಲ್ ನಟನೆಯ ‘ಅರ್ಜುನ್ ಗೌಡ’ ಸಿನಿಮಾ ಬಿಡುಗಡೆ ಆಗಿದೆ. ಇದೀಗ ಪ್ರಜ್ವಲ್‌ರ ಹೊಸ ಸಿನಿಮಾ ಘೋಷಣೆ ಆಗಲಿದೆ. ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಈ ಸಿನಿಮಾವನ್ನು ಅವರ ಆತ್ಮೀಯ ಗೆಳೆಯರೇ ಒಬ್ಬರು ನಿರ್ದೇಶಿಸಲಿದ್ದಾರೆ. ಅವರೇ ಪನ್ನಗಾಭರಣ. ಪ್ರತಿಭಾವಂತ ನಿರ್ದೇಶಕ […]

Advertisement

Wordpress Social Share Plugin powered by Ultimatelysocial