ವಿವಿಧ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪುರಸಭೆಯ ಮಳಿಗೆ ಖಾಲಿ ಮಾಡದ ಬಾಡಿಗೆದಾರರು
ಖಾಲಿ ಮಾಡುವಂತೆ ಫೀಲ್ಡಿಗಿಳಿದ ಮುಖ್ಯಾಧಿಕಾರಿ ಗಂಗಾಧರರಾಯಚೂರು ಡಿಸಿ ಆದೇಶ ಹಿನ್ನೆಲೆಖಡಕ್ಕಾಗಿ ವಾರ್ನ್ ಮಾಡಿದ ಮಾನ್ವಿ ಮುಖ್ಯಾಧಿಕಾರಿ ಗಂಗಾಧರಮಾನ್ವಿ ಪುರಸಭೆ ಸಿಬ್ಬಂದಿಗಳಿAದ ಸೂಚನೆಆದಾಯ ಬರುವ ಉದ್ದೇಶದಿಂದ ಮಳಿಗೆ ಹರಾಜು ಮಾಡಲಾಗಿತ್ತು
ಮಳಿಗೆ ನೀಡಿ ಇಲ್ಲವೆ ನಮ್ಮ ಡಿಡಿ ನೀಡುವಂತೆ ಒತ್ತಾಯಮಾನ್ವಿ ಪುರಸಭೆಗೆ ಆದಾಯ ಬರುವ ಉದ್ದೇಶದಿಂದ ಮಾನ್ವಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಅವರು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹರಾಜು ಮಾಡಿದ್ದರು.ಆದರೆ ಹರಾಜು ಪ್ರಕ್ರಿಯೆ ಮುಗಿದು ಮೂರು ತಿಂಗಳು ಕಳೆದರು ಸಹ ಮೊದಲಿದ್ದವರಿಗೆ ಮಳಿಗೆ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರು. ಆದರೂ ಮೊದಲಿದ್ದವರು ಮಳಿಗೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಸ್ವತಹ ಮಾನ್ವಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಅವರು ಫೀಲ್ಡಿಗಿಳಿದು ಮಳಿಗೆ ಖಾಲಿ ಮಾಡಿ ಇಲ್ಲವೆ ನಾವೆ ಖಾಲಿ ಮಾಡಿಸಬೇಕಾಗುತ್ತದೆ ಎಂದು ಸೂಚಿಸಿದರು.ಹೀಗಾಗಿ ಮೂರು ತಿಂಗಳು ಕಳೆದರು ಸಹ ನಮಗೆ ಇನ್ನೂ ಮಳಿಗೆ ನೀಡಿಲ್ಲ ಎಂದು ಹೊಸ ಟೆಂಡರ್ ಪ್ರಕ್ರಿಯೆಯಂತೆ ಮಳಿಗೆ ಪಡೆದ ಬಾಡಿಗೆದಾರರು ಮಳಿಗೆ ನೀಡಿ ಇಲ್ಲವೆ ನಾವು ನೀಡಿದ ೫೦ ಸಾವಿರ ಡಿಡಿಯನ್ನು ವಾಪಸ್ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.ಇದರಿಂದಾಗಿ ರಾಯಚೂರು ಜಿಲ್ಲಾಧಿಕಾರಿ ಅವರು ಆದೇಶ ನೀಡಿ ಮೂರು ತಿಂಗಳು ಕಳೆದರು ಸಹ ಮಳಿಗೆ ನೀಡುತ್ತಿಲ್ಲವೆಂದು ಕೆಲ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.ಎಚ್ಚೆತ್ತುಕೊಂಡ ಮಾನ್ವಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಖಾಲಿ ಮಾಡಿ ಇಲ್ಲವೆ ಖಾಲಿ ಮಾಡಿಸಬೇಕಾಗುತ್ತದೆ ಸಲಹೆ ನೀಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನ ಪಾಠ ಕಲಿತಿದೆ.

Tue Jan 17 , 2023
ಕರಾಚಿ:ಭಾರತದ ಜತೆಗೆ ಮೂರು ಯುದ್ಧಗಳ ಬಳಿಕ ಪಾಕಿಸ್ತಾನ ಪಾಠ ಕಲಿತಿದೆ. ನಮಗೆ ಯುದ್ಧ ಬೇಕಾಗಿಲ್ಲ, ಶಾಂತಿ ಬೇಕು ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್‌ ಶರೀಫ್‌ ಹೇಳಿದ್ದಾರೆ. ಆಜ್‌ ಅರಬಿಯಾ ಟಿವಿಗೆ ನೀಡಿದ ಒಂದು ಸಂದರ್ಶನದಲ್ಲಿ ಅವರು ಇದನ್ನು ಹೇಳಿದ್ದಾರೆ. ʼʼಪಾಕಿಸ್ತಾನಕ್ಕೆ ಶಾಂತಿ ಬೇಕು. ಆದರೆ ಕಾಶ್ಮೀರದಲ್ಲಿ ನಡೆಯುತ್ತಿರುವುದನ್ನು ನಿಲ್ಲಿಸಬೇಕುʼʼ ಎಂದೂ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿದೆ ಎನ್ನಲಾದ ಮಾನವ ಹಕ್ಕು […]

Advertisement

Wordpress Social Share Plugin powered by Ultimatelysocial