ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಹುಟ್ಟು ಹಬ್ಬದ ಸಂಭ್ರಮ.

ದಾವಣಗೆರೆಯಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಹುಟ್ಟು ಹಬ್ಬದ ಸಂಭ್ರಮ.

ಅಖಿಲ ಕರ್ನಾಟಕ ಡಾ.ರಾಜಕುಮಾರ, ಅಖಿಲ ಕರ್ನಾಟಕ ಡಾ.ಶಿವರಾಜಕುಮಾರ, ಡಾ.ಪುನೀತರಾಜಕುಮಾರ್ ಅಭಿಮಾನಿಗಳ ಸಂಘದಿಂದ ಬರ್ತ್ ಡೇ ಆಚರಣೆ.

ದಾವಣಗೆರೆಯ ಜಯದೇವ ವೃತ್ತದಲ್ಲಿ ಶಿವಣ್ಣನ ಹುಟ್ಡು ಹಬ್ಬ ಆಚರಣೆ.

ಕೇಕ್ ಕಟ್ ಮಾಡಿ ಪಟಾಕಿಗಳನ್ನ ಹೊಡೆದು ಸಂಭ್ರಮ.

ಪರಸ್ಪರ ಕೇಕ್ ತಿನ್ನಿಸಿ ಶುಭಾಶಯಗಳನ್ನ ಕೋರಿದ ಅಭಿಮಾನಿಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಧರ್ಗಾ , ಮಸೀದಿಗೆ ಶಾಲಾ ಮಕ್ಕಳನ್ನ ಕರೆದೊಯ್ದ ಯಂಗ್ ಸ್ಕಾಲರ್ ಶಾಲಾ ಮಂಡಳಿ....

Tue Jul 12 , 2022
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಯಂಗ್ ಸ್ಕಾಲರ್ ಶಾಲೆಯಿಂದ ಯಡವಟ್ಟು.. ಬಕ್ರೀದ್ ಹಬ್ಬದ ದಿನದಂದು ಹಿಂದೂ ಮಕ್ಕಳನ್ನ ಮಸೀದಿಯಲ್ಲಿ ಮಂಡಿಯೂರಿ ಕೂರಿಸಿದ್ದೇಕೆ ? ಶಿಕ್ಷಣ ಸಚಿವರೇ ಏನಿದು ಅದ್ವಾನ…. ಒಂದು ಧರ್ಮದ ಭೋದನ ಕೇಂದ್ರವಾಗ್ತಿದೆಯೇ ಗುಂಡ್ಲುಪೇಟೆ ಯಂಗ್ ಸ್ಕಾಲರ್ ಶಾಲೆ….. ಶಾಲಾ ಆಡಳಿತ ಮಂಡಳಿ ನಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ… ಬಿಜೆಪಿಯ ನಾಯಕಿಯೇ ಈ ಶಾಲೆಯ ಅಧ್ಯಕ್ಷೆ… ಮೈಸೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್… ಮಂಗಳಾ ಸೋಮಶೇಖರ್ […]

Advertisement

Wordpress Social Share Plugin powered by Ultimatelysocial