ಮಾರ್ಚ್ 4 ರಿಂದ 30ರವರೆಗೆ ʻವಿಧಾನಸೌಧʼದ ಸುತ್ತಮುತ್ತ 144 ಸೆಕ್ಷನ್ ಜಾರಿ. ಯಾಕೆ ಗೊತ್ತಾ?

 

 

ಬೆಂಗಳೂರು : ಮುಂದಿನ ತಿಂಗಳು ಮಾರ್ಚ್ 4 ರಿಂದ 30 ರವರೆಗೆ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಈ ವೇಳೆ ವಿಧಾನಸೌಧ(Vidhana Soudha)
ಸುತ್ತಮುತ್ತಲಿನಲ್ಲಿ ನಿಷೇಧಾಜ್ಞೆ ಜಾರಿ ಆದೇಶ ಹೊರಡಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ‌.

ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಪ್ರತಿಭಟನೆ, ರ‍್ಯಾಲಿ, ಧರಣಿ, ಗುಂಪುಗೂಡುವುದು ನಿಷೇಧವಾಗಿರಲಿದೆ. ಕಾನೂನು ನಿಯಮ ಉಲ್ಲಂಘನೆ ಕಂಡು ಬಂದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು‌ ಕಮಿಷನರ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವನು ಭಿಕ್ಷಕೆ ಬಂದ ನೀಡು ಬಾರೇ ತಂಗಿ

Tue Mar 1 , 2022
ಶಿವನು ಭಿಕ್ಷಕೆ ಬಂದ ನೀಡು ಬಾರೇ ತಂಗಿ ಇವನಂಥ ಚೆಲ್ವರಿಲ್ಲ ನೋಡು ಬಾರೇ ಇವನಂಥ ಚೆಲ್ವರಿಲ್ಲ ನೋಡು ಬಾರೇ ಒಂದೇ ಕೈಲಾಜನಕ್ಕ ಕೋಲಕಾಣೆ ಬೆನ್ಹಿಂದೆ ಕಟ್ಟಿರುವಂತೆ ಶೂಲಕಾಣೆ ನಂದೀಯ ಕೋಲು ಪತಾಕೆಕಾಣೆ ಮತ್ತೊಂದೊಂದು ಪಾದದಾ ಶೌರ್ಯಕಾಣೆ ಮೈಯೆಲ್ಲಾ ಹಾವಿನ ಮೊತ್ತಕಾಣೆ ಕಲಗ ಕೈಯಲ್ಲಿ ಹಿಡಿದ ನಾಗರಬೆತ್ತಕಾಣೆ ವೈಯಾರ ಮೂರುಲೋಕ ಕರ್ತಕಾಣೆ ತಕ್ಕ ತೈಯಾ ತೈಯಾನಂದಕ್ಕಕಾಣೆ ಮನೆ ಮನೆಡಪ್ಪಲಿ ದಿಮ್ಮಿಕಾಲೆ ಆತ ಹಣವನ್ನು ಕೊಟ್ರೂ ಒಲ್ಲನಂತೆಕಾಣೆ ತನಿವಣ್ಣನಿಡಬೇಕಂತೆಕಾಣೆ ಗೌರಿ ಮನಸಾ ಬಿಟ್ಟಿರಲಾರನಂತೆಕಾಣೆ […]

Advertisement

Wordpress Social Share Plugin powered by Ultimatelysocial