ಝೈದ್ ಖಾನ್ ಹುಟ್ಟುಹಬ್ಬಕ್ಕೆ “ಬನಾರಸ್” ಚಿತ್ರದ ನೂತನ ಪೋಸ್ಟರ್ ಬಿಡುಗಡೆ.

ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ, ಜಯತೀರ್ಥ ನಿರ್ದೇಶನದ, ಝೈದ್ ಖಾನ್(ಜಮೀರ್ ಅಹಮದ್ ಖಾನ್ ಪುತ್ರ), ಸೋನಾಲ್ ಮಂಟೆರೊ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “ಬನಾರಸ್”.
ಈ ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ. ನಾಯಕ ಝೈದ್ ಖಾನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಸಲುವಾಗಿ ಈ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಹಲವು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಪ್ರಚಾರ ಕಾರ್ಯ ಮಾರ್ಚ್ ನಲ್ಲಿ ಆರಂಭವಾಗಲಿದೆ. ಮೇ ವೇಳೆಗೆ ಚಿತ್ರ ತೆರೆಗೆ ಬರಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಯುಪಿಯ 5 ಜಿಲ್ಲೆಗಳಾದ್ಯಂತ 20 ಹೊಸ ದೃಷ್ಟಿ ಕೇಂದ್ರ;

Fri Feb 11 , 2022
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ತಮ್ಮ ಸೀಯಿಂಗ್ ಈಸ್ ಬಿಲೀವಿಂಗ್ ಮತ್ತು ಮಿಷನ್ ಜ್ಯೋತ್ ಕಾರ್ಯಕ್ರಮಗಳ ಅಡಿಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದ ಹಲವಾರು ಜಿಲ್ಲೆಗಳಲ್ಲಿ 20 ಹೊಸ ದೃಷ್ಟಿ ಕೇಂದ್ರಗಳನ್ನು (ವಿಸಿ) ಸ್ಥಾಪಿಸಲು ಮಿಷನ್ ಫಾರ್ ವಿಷನ್‌ನೊಂದಿಗೆ ಕೈಜೋಡಿಸಿದೆ ಎಂದು ಘೋಷಿಸಿತು. ಸದ್ಗುರು ಸೇವಾ ಸಂಘ ಟ್ರಸ್ಟ್ ಮತ್ತು ಸಿಲಿಗುರಿ ಗ್ರೇಟರ್ ಲಯನ್ಸ್ ಕಣ್ಣಿನ ಆಸ್ಪತ್ರೆ ಈ ಯೋಜನೆಯಲ್ಲಿ ಇತರ ಎರಡು ಪಾಲುದಾರರು, ಇದು ಒಂದು ಮಿಲಿಯನ್ ಜನಸಂಖ್ಯೆಯ ವ್ಯಾಪ್ತಿಯನ್ನು […]

Advertisement

Wordpress Social Share Plugin powered by Ultimatelysocial