ಯಾದಗಿರಿ ಜಿಲ್ಲೆ ಕುರುಕುಂಬಳ ಗ್ರಾಮದಲ್ಲಿ ಅತ್ತಿಗೆ ಮೇಲೆ ಮೈದುನನಿಂದ ಮಾರಣಾಂತಿಕ ಹಲ್ಲೆ ಪ್ರಕರಣ

ಚಿಕಿತ್ಸೆ ಫಲಕಾರಿಯಾಗದೇ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಶಾಂತಿಬಾಯಿ (64) ಜನವರಿ 30 ರಂದು ಯಾದಗಿರಿ ತಾಲೂಕಿನ ಕುರುಕುಂಬಳ ಗ್ರಾಮದಲ್ಲಿ ನಡೆದಿದ್ದ ಘಟನೆ ಗಂಡ ಹರಿಶ್ಚಂದ್ರ ಹಾಗೂ ಮೈದುನ ಪುಲಸಿಂಗ್ ಜೊತೆ ಪಿತ್ರಾರ್ಜಿತ ಆಸ್ತಿ ಕೇಳಲು ಹೋಗಿದ್ದ ಶಾಂತಿಬಾಯಿ ಮತ್ತೋರ್ವ ಮೈದುನ ಮನು ಪವಾರ್ ಮನೆಗೆ ತೆರಳಿದ್ದ ಶಾಂತಿಬಾಯಿ ಈ ವೇಳೆ ಶಾಂತಿಬಾಯಿಗೆ ಅವ್ಯಾಚ್ಚ ಶಬ್ದಗಳಿಂದ ಬೈಯ್ದು ಹಿಗ್ಗಾಮುಗ್ಗ ಥಳಿಸಿದ್ದ ಮನು ಪವಾರ್ ಮತ್ತು ಕುಟುಂಬಸ್ಥರು ಹಿಗ್ಗಾಮುಗ್ಗ ಥಳಿಸಿದ ನಂತರ ಬಲವಂತವಾಗಿ ಶಾಂತಿಬಾಯಿಗೆ ಕ್ರಿಮಿನಾಶಕ ಕುಡಿಸಿದ್ದ ದುರುಳರು ತಕ್ಷಣ 108 ಆಂಬುಲೇನ್ಸ್‌ನಲ್ಲಿ ಶಾಂತಿಬಾಯಿಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಮಕ್ಕಳು ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದ ವೈದ್ಯರು ಶಾಂತಿಬಾಯಿ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಾದ್ಯಾಂತ ಶಾಲಾ-ಕಾಲೇಜುಗಳ ಬಳಿ ಹೋಗಿರುವ ವಿದ್ಯುತ್ ಮಾರ್ಗಗಳನ್ನುತೆರವು ̤

Fri Feb 4 , 2022
ಬೆಂಗಳೂರು.ಫೆ.3; ರಾಜ್ಯದಾದ್ಯಾಂತ ಶಾಲಾ-ಕಾಲೇಜುಗಳ ಬಳಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ತೆರವುಗೊಳಿಸಲು ಹೈಕೋರ್ಟ್, ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣಾ ನಿಗಮಕ್ಕೆ ಮೂರು ತಿಂಗಳ ಗಡುವು ನೀಡಿದೆ.ಕೆಪಿಟಿಸಿಎಲ್ ಪರ ವಕೀಲರು, ನ್ಯಾಯಾಲಯದ ನಿರ್ದೇಶದನಂತೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳ ಬಳಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಗುರುತಿಸುವ ಮತ್ತು ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಎಸ್ಕಾಂಗಳು ಆರಂಭಿಸಿವೆ.ಆ ಕಾರ್ಯ ಪೂರ್ಣಗೊಳಿಸಲು ಕನಿಷ್ಠ ನಾಲ್ಕೈದು ತಿಂಗಳು ಕಾಲಾವಕಾಶಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ […]

Advertisement

Wordpress Social Share Plugin powered by Ultimatelysocial