ಕಲಬುರ್ಗಿ :ಕೇಳುವರು ಇಲ್ಲ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಗೋಳು

ಯಡ್ರಾಮಿ ತಾಲೂಕಿನ ಮಲ್ಲಾಬಾದ್ ಗ್ರಾಮದ ಸರ್ಕಾರಿ ಹಿ ರಿಯ ಪ್ರಾಥಮಿಕ ಶಾಲೆಯ ಗೋಳು ಕೇಳುವರು ಯಾರು ಇಲದಂತ ಆಗಿದೆ ಮಳೆಯ ಅವಾಂತರ ಇಂದ ಶಾಲೆಯ ಮೇಲ್ಚಾವಣಿ ಸೋರುತ್ತಿದ್ದು ಇಲ್ಲಿ ವಿದ್ಯಾರ್ಥಿಗಳು ಹೊರಗಡೆ ಕುಳಿತು ಓದುವಂಥ ಪರಿಸ್ಥಿತಿ ಅಲ್ಲಿನ ವಿದ್ಯಾರ್ಥಿಗಳು ನಮಗೆ ಒಳ್ಳೆಯ ಕಟ್ಟಡ ಮಾಡಿಸಿ ಕೊಡಬೇಕೆಂದು ವಿದ್ಯಾರ್ಥಿಗಳು ಜನಪ್ರತಿನಿಧಿಗಳಿಗೆ ಸಚಿವರಿಗೆ ಶಾಲೆಯನ್ನು ಮಾಡಿಸಿ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ

ಚಂದ್ರು ಮಲ್ಲಾಬಾದ. ಮಾತನಾಡಿ ಆದಷ್ಟು ಬೇಗ ಹೊಸದಾದ ಕಟ್ಟಡವನ್ನು ಮಾಡಿಸಿ ಕೊಡಬೇಕು ವಿದ್ಯಾರ್ಥಿಗಳಿಗೆ ಅನುಕೂಲವಾಗು
ತದೆ ಜನಪ್ರತಿನಿದಿನಗಳು ಅಧಿಕಾರಿಗ
ಳು ಆದಷ್ಟು ಬೇಗ ಮಾಡಬೇಕು ಇಲ್ಲ ವೆಂದರೆಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕು ಆಗ್ತದೆ ಎಂದುಎಚ್ಚರಿಕೆ ನೀಡಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗ್ರಂಥಾಲಯಕ್ಕೆ ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರ್ ಭೇಟಿ

Sat Jul 16 , 2022
ಸಿಂಧನೂರು ಸಾರ್ವಜನಿಕ ಗ್ರಂಥಾಲಯಕ್ಕೆ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಭೇಟಿತಾಲೂಕು ಪ್ರವಾಸ ಮಂದಿರ ಪಕ್ಕದಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರ್ ಭೇಟಿ ನೀಡಿದರು ಅಲ್ಲಿರುವ ಸಮಸ್ಯಗಳನ್ನು ಅಳಿಸಿ ಸಂಬಂಧ ಪಟ್ಟು ಅಧಿಕಾರಿಗೆ ಫೋನ್ ಕರೆ ಮಾಡಿ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಅವರಿಗೆ ಇಲ್ಲಿರುವ ಸಮಸ್ಯ ಪರಿಹಾರಿಸುವಂತೆ ಸೂಚನೆ ನೀಡಿದ್ದರು ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರು […]

Advertisement

Wordpress Social Share Plugin powered by Ultimatelysocial