ಪಾರಿಜಾತ ಸುಗಂಧಿತ ಪುಷ್ಪ ಆರೋಗ್ಯ ಪ್ರಯೋಜನಗಳು ̤

ಪಂಚವೃಕ್ಷಗಳಲ್ಲಿ ಒಂದೆಂದು ಹೆಸರು ಪಡೆದಿರುವ ಪಾರಿಜಾತ ಸುಗಂಧಿತ ಪುಷ್ಪಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ರಾತ್ರಿ ವೇಳೆ ಅರಳುವ ಈ ಹೂವಿನ ಕಂಪು ಮೂಗಿಗೆ ಹಿತ.ಜಾಂಡೀಸ್ ಮತ್ತು ಮಲಬದ್ಧತೆ ಸಮಸ್ಯೆಗೆ ಪಾರಿಜಾತ ಎಲೆಯ ಔಷಧ ಬಳಸುತ್ತಾರೆ. ಕೀಲುನೋವು, ತಲೆಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರಗಳಿಗೆ ಪಾರಿಜಾತವನ್ನು ಔಷಧವಾಗಿ ಬಳಸುತ್ತಾರೆ.6-7 ಎಲೆಗಳನ್ನು ತೆಗೆದು ಜಜ್ಜಿ ಕುದಿಸಿ ಕಷಾಯ ರೂಪದಲ್ಲಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ನಿರ್ವಹಿಸುತ್ತದೆ. ಇದರ ಬೀಜದ ಪುಡಿಯನ್ನು ಚರ್ಮ ಸಂಬಂಧಿ ಸಮಸ್ಯೆಗೆ ಬಳಸುತ್ತಾರೆ.ಇದರ ಕಷಾಯ ಸೇವನೆಯಿಂದ ಕೀಲುನೋವು ದೂರವಾಗುತ್ತದೆ. ಮನೆಯಂಗಳದಲ್ಲಿರುವ ಪಾರಿಜಾತ ಗಿಡವನ್ನು ಹಾದು ಬರುವ ಸುಗಂಧವೂ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉಪಕಾರಿ.

Please follow and like us:

Leave a Reply

Your email address will not be published. Required fields are marked *

Next Post

ಹದಿಹರೆಯದ ಹುಡುಗನು ರಾಕ್ ಪೇಪರ್ ಕತ್ತರಿ ಧೈರ್ಯವನ್ನು ಕಳೆದುಕೊಂಡ ನಂತರ ಘನೀಕರಿಸುವ ಜಲಾಶಯದಲ್ಲಿ ಮುಳುಗುತ್ತಾನೆ

Thu Feb 3 , 2022
ಹದಿಹರೆಯದ ಹುಡುಗನು ರಾಕ್ ಪೇಪರ್ ಕತ್ತರಿ ಧೈರ್ಯವನ್ನು ಕಳೆದುಕೊಂಡ ನಂತರ ಘನೀಕರಿಸುವ ಜಲಾಶಯದಲ್ಲಿ ಮುಳುಗುತ್ತಾನೆ ಕಳೆದ ವರ್ಷ ಮೇ 28 ರಂದು ರೊಥರ್‌ಹ್ಯಾಮ್‌ಗೆ ಸಮೀಪದಲ್ಲಿ ಸಂಭವಿಸಿದ ದುರದೃಷ್ಟದ ತನಿಖಾಧಿಕಾರಿ, ಅವನ ಸ್ನೇಹಿತರು ಹಿಮಾವೃತ ನೀರಿನಲ್ಲಿ ಧುಮುಕಲು ಒಬ್ಬರನ್ನೊಬ್ಬರು ಹೇಗೆ ಪ್ರಚೋದಿಸುತ್ತಿದ್ದಾರೆ ಎಂಬುದನ್ನು ಆಲಿಸಿದರು. ಸ್ನೇಹಿತರು ನಂತರ ರಾಕ್, ಪೇಪರ್ ಕತ್ತರಿಗಳನ್ನು ಆಡಲು ನಿರ್ಧರಿಸಿದರು, ಯಾರು ಮೊದಲು ನೆಗೆಯುತ್ತಾರೆ ಎಂಬ ನಿರ್ಧಾರವನ್ನು ತಲುಪಲು, ಸ್ಯಾಮ್ ಪಂತವನ್ನು ಕಳೆದುಕೊಳ್ಳುತ್ತಾರೆ ಎಂದು ಯಾರ್ಕ್‌ಷೈರ್ಲೈವ್ ವರದಿ […]

Advertisement

Wordpress Social Share Plugin powered by Ultimatelysocial