ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೇಂದ್ರದ ಬಸ್ ನಿಲ್ದಾಣದ ಸ್ಥಿತಿ ಅದೋಗತಿ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೇಂದ್ರದ ಬಸ್ ನಿಲ್ದಾಣದ ಸ್ಥಿತಿ ಅದೋಗತಿ.

ಪ್ರಯಾಣಿಕರ ಸುಗಮ ಪ್ರಯಣಕ್ಕಗಿ ಹಾಗು ಬಸಗಳ ಸೋಸೂತ್ರ ತಂಗುದಾನಕ್ಕಾಗಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತಿದೆ.ಆದರೇ ಬಸವಕಲ್ಯಾಣ ಬಸ್ ನಿಲ್ದಾಣದ ಸ್ಥಿತಿ ಅದೋಗತಿಯಾಗಿದದೇ

ಬಸವಕಲ್ಯಾಣದ ಬಸ್ ನಿಲ್ದಾಣ ಇಂದು ಹಾಳು ಕುಂಪೆಯಾಗಿದೆ ಸರಿಯಾದ ನಿರ್ವಾಹನೇ ಇಲ್ಲದೇ ಗಬ್ಬು ವಾಸನೆ ಬರುತಿದೆ.

ಸರ್ಕಾರ ಬಸ್ಸು ನಿಲ್ದಾನದಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೇ ಸದುದೇಶದಿಂದ ಕುಡಿಯುವ ನೀರಿನಾ ವ್ಯವಸ್ತೆಮಾಡಿದೆ ಆದರೇ ಅದು ಕೂಡ ಕುಡಿಯಲು ಬರದಂತಾಗಿದೆ ಆದರು ಅಧಿಕಾರಿಗಳು ಕ್ಯಾರೆ ಯನುತಿಲ್ಲಾ.

ಬಸವಕಲ್ಯಾಣ ಕೇಂದ್ರದ ಬಸ್ ನಿಲ್ದಾನಕ್ಕೆ ನಿತ್ಯ ರಾಜ್ಯ ಮತು ಅಂತರಾಜ್ಯದ ಪಯಾಣಿಕರು ಹಾದು ಹೋಗುತ್ತಾರೆ ಇಲ್ಲಿನ್ ಸ್ಥಿತಿ ನೋಡಿ ಮುಗು ಮುಚ್ಚುಕೊಳ್ತಿದ್ದಾರೆ.

ಅಲ್ಲದೇ ಬಸ್ಸ ನಿಲ್ದಾನದಲಿ ಸಿಸಿ ಕ್ಯಾಮರಾ ಇಲ್ಲದ ಕಾರಣ ರಾತ್ರಿ ಹೊತ್ತು ಕಳ್ಳತನ ಜಾಸ್ತಿ ಆಗುತ್ತೀವೆ ಎಂದು ವಿದ್ಯಾರ್ತಿಗಳು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಇನ್ನು ಅನೇಕ ರೀತಿ ಅವ್ಯವಸ್ತೆ ಪರಿಸ್ತಿತಿ ಕಂಡು ಬರುತಿದೆ ಮುತ್ರ ವಿಸರ್ಜನ್ನೆ ಸಂಬಂದಿಸಿದಂತೆ ಗಬ್ಬುವಸನೆ ಕಂಡುಬರುತಿದೆ ಸರ್ವಜನಿಕರು ಮುಗು ಮುಚ್ಚಿಕೊಂಡು ಓಡಾಡುವ ಪರಿಸ್ತಿತಿ ಕಂಡು ಬಂದಿದೆ.

ಕೂಡಲೆ ಮೇಲಾಧಿಕಾರಿಗಳು ಇತ್ತಕಡೆ ಗಮನ ಹರಿಸಿ ಬಸ್ಸಿ ನಿಲ್ದಾನದ ಅವ್ಯೆವಸತೆಯನ್ನು ಸರಿ ಪಡಿಸಬೇಕೆಂದು ಸರ್ವಜನಿಕರು ಅಗ್ರಹಪಡಿಸುತಿದ್ದರು

ಕೂಡಲೆ ಮೇಲಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಬಸ್ಸ ನಿಲದ ನಿಲ್ದಾನದ ಅವ್ಯೆವಸತಯನ್ನು ಸರಿ ಪಡಿಸಬೇಕೆಂದು ಸರ್ವಜನಿಕರಿಗೆ ಅ ಅಗ್ರಹಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತನಿಖೆ ನೆಪದಲ್ಲಿ ಪೊಲೀಸರಿಂದ ಸುಲಿಗೆ.

Tue Feb 21 , 2023
ರಾಜ್ಯದಲ್ಲಿ ಚಿನ್ನದ ವ್ಯಾಪಾರಿಗಳು ಮತ್ತು ಪಾನ್ ಬ್ರೋಕರ್‌ಗಳನ್ನು ಪೊಲೀಸರು ತನಿಖೆ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ರಕ್ಷಕರೇ ಭಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ಸದಸ್ಯ ಟಿ.ಎ. ಶರವಣ ಆರೋಪಿಸಿದರು.ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಹಲಗೂರು, ಬೆಂಗಳೂರು ನಗರದ ಹಲಸೂರು ಗೇಟ್, ಸಿಲ್ವರ್ ಜ್ಯೂಬಲಿ ಪಾರ್ಕ್, ರಾಮಮೂರ್ತಿ ನಗರ, ನಂದಿನಿ ಬಡಾವಣೆ ಸೇರಿದಂತೆ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿನ್ನಾಭರಣ ವ್ಯಾಪಾರಿಗಳನ್ನು ಬೆದರಿಸಿ […]

Advertisement

Wordpress Social Share Plugin powered by Ultimatelysocial