ಭೂಮಿಯಲ್ಲಿ ಪ್ರತ್ಯಕ್ಷವಾದ ಬಸಣ್ಣನ ಮೂರ್ತಿ

ಭೂಮಿಯಲ್ಲಿ ಪ್ರತ್ಯಕ್ಷವಾದ ಬಸಣ್ಣನ ಮೂರ್ತಿಗೆ ಸ್ಥಳಿಯರು ಪೂಜೆಗೆ ಮುಂದಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಕಂಡು ಬಂದಿದೆ. ಸಿಬಾರಗಟ್ಟಿ ಕಟ್ಟೆಯ ಮೇಲಿಟ್ಟು ಪೂಜೆ ಮಾಡಿದ್ದು,ಕಲ್ಲಿನಲ್ಲಿ ಬಸವಣ್ಣ ಹೋಲಿಕೆ ಮೂರ್ತಿ ಪ್ರತ್ಯಕ್ಷ ಸುದ್ದಿ ತಿಳಿದಿದೆ.ನಂತರ ಅನೇಕರು ಬಂದು ಕಾಯಿ ಒಡೆದು, ಊದುಬತ್ತಿ ಬೆಳಗಿ ಪೂಜಿಸಿ ನಮಸ್ಕರಿಸಿ ಹೋಗುತ್ತಿದ್ದಾರೆ. ಕಲ್ಲಿನಲ್ಲಿ ಬಸವಣ್ಣ ಆಕೃತಿಯ ಮೂರ್ತಿಯನ್ನು ದೇವರಂತೆ ಪೂಜಿಸಲು ಮುಂದಾಗಿದ್ದು, ಜನ ಮರಳು ಜಾತಕ ಮರಳು ಯಾತಕ್ಕೆ ಮರಳು ಶಂಭೋಲಿಂಗ ಅನ್ನುವಂತಾಗಿದೆ.

ಇದನ್ನೂ ಓದಿ:ಬೀದರ್ ಜಿಲ್ಲೆಯಲ್ಲಿ ಕಳ್ಳತನ

Please follow and like us:

Leave a Reply

Your email address will not be published. Required fields are marked *

Next Post

ಕಾರು ಹಾಗೂ ಲಾರಿ ನಡುವೆ ಅಪಘಾತ

Wed Feb 3 , 2021
ಕಾರು ಹಾಗೂ ಲಾರಿ ನಡುವೆ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಜಮ್ಮನಹಳ್ಳಿ ಗೇಟ್ ಬಳಿ ನಡೆದಿದೆ… ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು,ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ…ಮಾಲೂರು ತಾಲ್ಲೂಕಿನ ಶಿವನಾಪುರ ಗ್ರಾಮದ ಪಾರ್ವತಮ್ಮ (50) ಮೃತ ಮಹಿಳೆಯಾಗಿದ್ದು,ಮುಳಬಾಗಿಲು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… ಇದನ್ನೂ ಓದಿ:ಭೂಮಿಯಲ್ಲಿ ಪ್ರತ್ಯಕ್ಷವಾದ ಬಸಣ್ಣನ ಮೂರ್ತಿ Please follow and like us:

Advertisement

Wordpress Social Share Plugin powered by Ultimatelysocial