ತುಮಕೂರು :ಚುನಾವಣಾ ರಾಜಕೀಯದಿಂದ ಯಡಿಯೂರಪ್ಪ ನಿವೃತ್ತಿ ಘೋಷಣೆ ವಿಚಾರ!

ತುಮಕೂರಿನಲ್ಲಿ ಸಂಸದ ಜಿ.ಎಸ್.ಬಸವರಾಜ್ ಪ್ರತಿಕ್ರಿಯೆ

ಯಡಿಯೂರಪ್ಪ ನಿವೃತ್ತಿ ಘೋಷಣೆ ಮಾಡಲ್ಲ

ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತಾರೆ
ಅವರು ನಿಂತ ನೀರಲ್ಲ
ಬದುಕಿರುವ ವರೆಗೂ ಹೋರಾಟ ಮಾಡುತ್ತಾರೆ
ಆವರು ಆಕ್ಟಿವ್ ಆಗಿದ್ದಾರೆ

ಯಡಿಯೂರಪ್ಪ ಮೈನಸ್ ಆದರೆ ಬಿಜೆಪಿ ಗೆ ಬಹಳ ಕಷ್ಟ ಆಗುತ್ತದೆ

ಯಾವುದೇ ಕಾರಣಕ್ಕೂ ಬಿಜೆಪಿ ಯಡಿಯೂರಪ್ಪರನ್ನು ಬಿಡೋಕೆ ಆಗಲ್ಲ

ಯಡಿಯೂರಪ್ಪನವರೂ ಬಿಜೆಪಿ ಬಿಟ್ಟು ಇರೋಕೆ ಆಗಲ್ಲ…ಬಿಜೆಪಿ ಬಿಟ್ಟು ಹೋದರೆ ಅವರಿಗೆ ಸುಖ ಇರಲ್ಲ

ಅವರು ಇದ್ದೇ ಇರುತ್ತಾರೆ.. ಅವರ ಸೇವೆ ಬಿಜೆಪಿಗೆ ಬೇಕೇ ಬೇಕು

ಒಂದಕೊಂದು ಅವಿನಾಭಾವ ಸಂಬಂಧ ಇದೆ

ಯಡಿಯೂರಪ್ಪ-ಸಿದ್ದರಾಮಯ್ಯ ಸೇರಿ ಪಕ್ಷ ಕಟ್ಟುತ್ತಾರೆ ಅನ್ನೋದು ಸುಳ್ಳು ಸುದ್ದಿ

ಯಡಿಯೂರಪ್ಪ ಬಿಜೆಪಿ ಬಿಟ್ಟು ಹೊರಗಡೆ ಹೋದರೆ ಅಂಥಹ ಪುರಸ್ಕಾರ ಸಿಗೋದಿಲ್ಲ

ಬಿಜೆಪಿಯಲ್ಲಿ ಇದ್ರೆನೆ ಅವರಿಗೆ ಪುರಸ್ಕಾರ

.ಯಡಿಯೂರಪ್ಪರನ್ನು ಸೈಡಲೈನ್ ಮಾಡ್ತಾ ಇದ್ದಾರೆ ಅನ್ನೋ ವಿಚಾರ

ನಾನು ಮಾಜಿ ಎಂಪಿ ಆದಾಗ…ದಿನಾಲೂ ಯಾರಾದರೂ ಬಂದು ನನಗೆ ಮುತ್ತು ಕೊಡ್ತಾರಾ?

ಎಷ್ಟು ಗೌರವ ಕೊಡಬೇಕೋ ಅಷ್ಟು ಕೊಡುತ್ತಾರೆ

ಯಡಿಯೂರಪ್ಪ ನವರ ಕೊಡುಗೆ ಅಪಾರ
ವಯೋ ಸಹಜವಾಗಿ ನಾನೂ ಚುನಾವಣಾ ನಿವೃತ್ತಿ ಹೊಂದುತ್ತೇನೆ

ಮುಂದಿನ ಬಾರಿ ನಾನೂ‌ ಸ್ಪರ್ದೇ ಮಾಡಲ್ಲ

ವಯಸ್ಸಾಗಿರೋದ್ರಿಂದ ಪಕ್ಷ ನನಗೆ ಟಿಕೆಟ್ ಕೊಡಲ್ಲ

ಆದ್ರೆ ದೇವೇಗೌಡರು ತುಮಕೂರಿನಿಂದ ಒಮ್ಮೆ ಆದರೂ ಎಂಪಿ ಆಗಬೇಕು ಎಂದಿದ್ದಾರೆ

ಅವರು ಸ್ಪರ್ಧೆ ಮಾಡಿದರೆ ಅವರ ವಿರುದ್ಧ ನಾನೂ ಸ್ಪರ್ಧೆ ಮಾಡುತ್ತೇನೆ

ನನಗೆ ಈಗ ೮೪ ವರ್ಷ
ವಯಸ್ಸಿನ ಕಾರಣದಿಂದ ಪಕ್ಷ ಟಿಕೆಟ್ ಕೊಡದೇ ಇದ್ದರೂ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ

ದೇವೇಗೌಡರು ನಿಂತರೇ ಮಾತ್ರ ನಾನು ನಿಲ್ತೆನೆ

ದೇವೇಗೌಡರನ್ನು ತುಮಕೂರಿನಲ್ಲಿ ಮತ್ತೇ ಸೋಲಿಸುವ ಇಂಗಿತ‌ ಹೊರಹಾಕಿದ ಸಂಸದ ಜಿ.ಎಸ್.ಬಸವರಾಜ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರು: ಮಾಜಿ ಸಚಿವ ಈಶ್ವರಪ್ಪಗೆ ಪೊಲೀಸರ ಕ್ಲೀನ್ ಚಿಟ್ ಪ್ರಕರಣ

Sun Jul 24 , 2022
ನ್ಯಾಯದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ನೋವು ಹೆಚ್ಚಿಸಿದೆ ಕುಟುಂಬಸ್ಥರು ಕ್ಲೀನ್ ಚಿಟ್ ಕೊಡುತ್ತಾರೆಂದು ಮೊದಲೇ ಹೇಳಿದ್ದರು, ಹಾಗೇ ಮಾಡಿದ್ದಾರೆ ಪೊಲೀಸ್ ತನಿಖೆಗೆ ಈಶ್ವರಪ್ಪ ಅವರನ್ನು ಒಳಪಡಿಸಿಯೇ ಇಲ್ಲ , ಒಮ್ಮೆಯೂ ವಿಚಾರಣೆ ನಡೆಸಿಲ್ಲ ಈಶ್ವರಪ್ಪ ಹೊರಗಿಟ್ಟು ತನಿಖೆ ಮಾಡಿರುವುದರಿಂದ ನ್ಯಾಯದ ನಿರೀಕ್ಷೆ ಸಾಧ್ಯವೇ ? ಗುತ್ತಿಗೆದಾರರ ಸಂಘದವರೇ ಇವರ ವಿರುದ್ಧ ನಲ್ವತ್ತು ಪರ್ಸೆಂಟ್ ಆರೋಪ ಮಾಡಿದ್ದಾರೆ ಡೈಯಿಂಗ್ ಡಿಕ್ಲರೇಶನ್ ಇದ್ದರೂ ರಾಜಕೀಯ ಒತ್ತಡದಿಂದ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಸಾಯುವಾಗ ಯಾರು ಕೂಡ […]

Advertisement

Wordpress Social Share Plugin powered by Ultimatelysocial