ದ್ವಿಚಕ್ರ ವಾಹನ ಕಳ್ಳತನ ಮಾಡಿತ್ತಿದ್ದ ಅರೋಪಿ ಬಂಧನ!

ಬ್ಯಾಡರಹಳ್ಳಿ ಪೊಲೀಸರ ಕಾರ್ಯಾಚರಣೆ.

ಅಭಿಷೇಕ ಬಂಧಿತ ಅರೋಪಿಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹಕ ಕಳ್ಳತನ ಮಾಡುತ್ತಿದ್ದ ಆರೋಪಿ

ಬಂಧಿತ ಅರೋಪಿಯಿಂದ 2.5 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನ ವಶ

ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕುಂಬಾರರ ಚುನಾವಣೆಯಲ್ಲಿ ಅಧಿಕಾರಿಗಳೇ ಅಕ್ರಮ ಮತಚಲಾವಣೆ!

Tue Apr 26 , 2022
ಆಂಕರ್: ಇತ್ತೀಚೆಗೆ ನಡೆದ ಕುಂಬಾರರ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳೇ ಶಾಮೀಲಾಗಿ ಅಕ್ರಮ ಮತಚಲಾವಣೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾರ್ಚ್ 27ರಂದು ಕುಂಬಾರರ ಸಂಘ ಕಲಾಸಿಪಾಳ್ಯ, ಈ ಸಂಘದ ಆಡಳಿತ ಮಂಡಳಿಗಾಗಿ ಚುನಾವಣಾ‌ ಮತದಾನ ನಡೆದಿರುತ್ತದೆ. ಈ ವೇಳೆ ಸರ್ಕಾರವೇ ನೇಮಿಸಿದ್ದ ಚುನಾವಣಾಧಿಕಾರಿ ಮಂಜುನಾಥ್ ಎಂ.ಪಿ ಸೇರಿದಂತೆ 120 ಮಂದಿ ಮತದಾನದಲ್ಲಿ ಅಕ್ರಮ‌ ನಡೆಸಿದ್ದಲ್ಲದೇ ಅವರೇ ಮತದಾರಾಗಿ ಸಾವಿರಾರು ಮತಗಳನ್ನ ಚಲಾವಣೆ ಮಾಡಿದ್ದಾರೆ. ಇದೆಲ್ಲವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಇಂದು […]

Advertisement

Wordpress Social Share Plugin powered by Ultimatelysocial