ಬರೋಬ್ಬರಿ 15ಲಕ್ಷ ಮೌಲ್ಯದ ಕೊಕೇನ್ ವಶ

ಬೆಂಗಳೂರು ನಗರದಲ್ಲಿ ಅಂತರಾಷ್ಟೀಯ ಮಾದಕ ಜಾಲಕ್ಕೆ ಕೊನೆಯೆ ಇಲ್ಲದಂತ್ತಾಗಿದ್ದು, ಇಂದು ಸಿಸಿಬಿ ಅಧಿಕಾರಿಳು ನಡೆಸಿದ ಭರ್ಜರಿ ಕಾರ್ಯಾಚರಣೆ ವೇಳೆ ಇಬ್ಬರು ನೈಜೀರಿಯನ್ ಡ್ರಗ್ ಪೆಡ್ಲರ್ಸ್ ಗಳು ಸಿಕ್ಕಿಬಿದ್ದಿದ್ದಾರೆ. ರಾಮಮೂರ್ತಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್ಸ್ ಗಳನ್ನು ಬಂಧಿಸಲಾಗಿದ್ದು ವಿನ್ಸೆಂಟ್ ಹಾಗೂ ಜಾನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಬರೋಬ್ಬರಿ 15ಲಕ್ಷ ಮೌಲ್ಯದ ಕೊಕೇನ್ ಹಾಗೂ ಎಕ್ಸ್ ಟಸಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೂಲತ ನೈಜೀರಿಯನ್ ದೇಶವರಾದ ಆರೋಪಿಗಳು , ವಿಸಾ ಅವಧಿ ಮುಗಿದಿದ್ದು ನಗರದಲ್ಲಿ ವಾಸ ಮಾಡುತ್ತಾ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರು.
 

ಇದನ್ನೂ ಓದಿ:ಚಾಕಲೇಟ್ ಸೇವಿಸುತ್ತಿದ್ದಂತೆ ಬಾಲಕ ವಾಂತಿ

Please follow and like us:

Leave a Reply

Your email address will not be published. Required fields are marked *

Next Post

ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ

Mon Feb 15 , 2021
ಖಾಸಗಿ ಕ್ಲೀನರ್ ಆಗಿ ಕೆಲಸ ಮಾಡುತ್ತಾ 2 ಪಲ್ಸರ್ ಬೈಕ್ ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಚಿಟಗುಪ್ಪ ತಾಲೂಕಿನ ಪೊಲೀಸರು ಯಶ್ವಸಿಯಾಗಿದ್ದಾರೆ. ಅರವಿಂದ್ ಗೊಬ್ಬರವಾಡಿ ಬಂಧಿತ ಆರೋಪಿ .ಹಳ್ಳಿಖೆಡ್ ಗ್ರಾಮದ ಪ್ರಭುರವರಿಗೆ 50 ಸಾವಿರಕ್ಕೆ ಪಲ್ಸರ್ ಬೈಕ್ ಮಾರಿದ್ದಾರೆ.ವಾಹನದ ಪೇಪರ್ ಕೊಡದಿದ್ದಾಗ ಅರವಿಂದ್ ಗೊಬ್ಬರ್ವಾಡಿ ಬಗ್ಗೆ ಅನುಮಾನ ಬಂದಿದೆ.ನಂತರ ಪೊಲೀಸ್ ಠಾಣೆಯಲ್ಲಿ ತಿಳಿಸಿದಾಗ ಪಿಎಸ್ಐ ಕಾಶಿನಾಥ್ ಅರವಿಂದ್ ಕರೆದು ವಿಚಾರಿಸುತ್ತಾರೆ..ಪೊಲೀಸರ ಬಳಿ ಬೈಕ್ ಕದ್ದಿರುವುದಾಗಿ ಅರವಿಂದ್ ಒಪ್ಪಿಕೊಳ್ಳುತ್ತಾನೆ. ಚಿಟಗುಪ್ಪ […]

Advertisement

Wordpress Social Share Plugin powered by Ultimatelysocial