ಇಂರ್ಟನಲ್ ಸೆಕ್ಯುರಿಟಿ ಎಡಿಜಿಪಿಯಾಗಿ ವರ್ಗಾವಣೆ..ಪಿಎಸ್ ಐ ನೇಮಕಾತಿ ಆಕ್ರಮ ಹಿನ್ನೆಲೆ ಎಡಿಜಿಪಿ ಅಮ್ರಿತ್ ಪೌಲ್ ವರ್ಗಾವಣೆ
ಅಮ್ರಿತ್ ಪೌಲ್ ಜಾಗಕ್ಕೆ ಎಡಿಜಿಪಿ ಹಿತೇಂದ್ರ ವರ್ಗಾವಣೆ..ನೇಮಕಾತಿ ಎಡಿಜಿಪಿ ಹಿತೇಂದ್ರ ನೇಮಕ
ಕ್ರೈಂ ಟೆಕ್ನಾಲಜಿ ಎಡಿಜಿಪಿ ಅಗಿದ್ದ ಹಿತೇಂದ್ರ.. ಹಿತೇಂದ್ರ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ
ತನಿಖೆ ವೇಳೆ ಎಡಿಜಿಪಿ ವರ್ಗಾವಣೆ ಮಾಡದೆ ತನಿಖೆ ನಡೆಸುತ್ತಿರೋದಕ್ಕೆ ಆಕ್ಷೇಪಿಸಿದ್ದ ಪ್ರಿಯಾಂಕ್ ಖರ್ಗೆ
ತನಿಖೆ ಮೇಲೆ ಪ್ರಭಾವ ಬೀರುತ್ತೆ ಎಂದು ಆರೋಪಿಸಿದ್ದ ಪ್ರಿಯಾಂಕ್ ಖರ್ಗೆ ಈ ಬೆನ್ನಲ್ಲೇ ಅಮೃತ್ ಪೌಲ್ ವರ್ಗಾವಣೆ ಮಾಡಿದ ಸರ್ಕಾರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: