ಶ್ರೀಮಂತ ವ್ಯಕ್ತಿಯನ್ನು ಮದುವೆಯಾದ ನಂತರ, ನೀವು ದೀರ್ಘಕಾಲದವರೆಗೆ ಗೌರವ, ಹಣ, ಸ್ಥಾನಮಾನ ಮತ್ತು ಸಾಕಷ್ಟು ಖ್ಯಾತಿಯನ್ನು ಪಡೆಯುತ್ತೀರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಎಲ್ಲರ ದೃಷ್ಟಿಯಲ್ಲಿ ನಿಮ್ಮನ್ನು ಯೋಗ್ಯರನ್ನಾಗಿ ಮಾಡುವುದಲ್ಲದೆ, ನಿಮಗೆ ಬೇಕಾದ ವಸ್ತುಗಳಿಗಾಗಿ ನೀವು ಎಂದಿಗೂ ಕಷ್ಟಪಡಬೇಕಾಗಿಲ್ಲ. ನಿಮ್ಮ ಸ್ಟೇಟಸ್ನ್ನು ಹೆಚ್ಚಿಸುತ್ತದೆ. ನನ್ನೊಂದಿಗೆಯೂ ಅದೇ ಆಗಿತತು. ನಾನು ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಿದ್ದೇನೆ.ಮದುವೆಯ ನಂತರ ನನ್ನ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತಿದ್ದೆ. ನಾನು ಕೂಡ ಸಿನಿಮಾದಲ್ಲಿ ತೋರಿಸುವ ಶ್ರೀಮಂತ ಪತ್ನಿಯರಂತೆಯೇ ನನ್ನ ಜೀವನವನ್ನು ಕಳೆಯುತ್ತೇನೆ ಅಂದುಕೊಂಡಿದ್ದೆ, ಆದರೆ ನನಗೆ ಅಂತಹದ್ದೇನೂ ಆಗಲಿಲ್ಲ. ನನ್ನ ಜೀವನ ತುಂಬಾ ಸಾಮಾನ್ಯವಾಗಿದೆ. ನಾನು ಕೂಡ ನನ್ನ ಪತಿಯೊಂದಿಗೆ ಅತ್ಯಂತ ಸರಳ ಜೀವನ ನಡೆಸುತ್ತಿದ್ದೇನೆ.ನೀವು ಶ್ರೀಮಂತ ಕುಟುಂಬದಲ್ಲಿ ಮದುವೆಯಾಗಿದ್ದರೆ ನೀವು ಯಾವಾಗಲೂ ಐಷಾರಾಮಿ ಜೀವನ ನಡೆಸುತ್ತೀರಿ ಎಂದು ಎಲ್ಲರೂ ಊಹಿಸುತ್ತಾರೆ. ಇದು ಸಂಪೂರ್ಣವಾಗಿ ನಿಜವಲ್ಲ. ಶ್ರೀಮಂತ ಕುಟುಂಬಗಳು ಸಹ ಸಾಮಾನ್ಯ ಜನರಂತೆ ಬದುಕುತ್ತಾರೆ. ನಾನು ಶ್ರೀಮಂತನನ್ನು ಮದುವೆಯಾಗಿದ್ದೇನೆ.
https://play.google.com/store/apps/details?id=com.speed.newskannada