ಮಲೆನಾಡಿನಲ್ಲಿ ಕಾಡಾನೆ ಹಿಂಡು.

 

ಮಲೆನಾಡಿನಲ್ಲಿ ಕಾಡಾನೆ ಹಿಂಡು

ಕುಂಬರಡಿ ಗ್ರಾಮದ ಸಮೀಪ ಗುಡ್ಡದಲ್ಲಿ ಕಾಡಾನೆಗಳು

ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸೋ ಕಾರ್ಯಚರಣೆ

ಅರಣ್ಯ ಸಿಬ್ಬಂದಿಗಳು ಹಾಗೂ ಸ್ಥಳೀಯರಿಂದ ಕಾರ್ಯಚರಣೆ

ಗುಡ್ಡದಲ್ಲಿ ಕಳೆದ ಮೂರ್ನಾಕ್ಕು ದಿನದಿಂದ ಬೀಡು ಬಿಟ್ಟಿರುವ ಕಾಡಾನೆಗಳು

ಪ್ರತಿವರ್ಷವೂ ಕಾಡಾನೆಗಳು ಇಲ್ಲಿಗೆ ಅಗಮಿಸುತ್ತದೆ

ಎತ್ತಿನ ಭುಜ ಬೈರಾಪುರ ಸಮೀಪವಿರುವ ಕುಂಬರಡಿ ಗ್ರಾಮ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂಬರಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಡುಗಡೆಗೂ ಮೊದಲೆ ಕುತೂಹಲ ಹುಟ್ಟಿಸಿದೆ "ಕಡಲತೀರದ ಭಾರ್ಗವ" ಚಿತ್ರ

Tue Feb 14 , 2023
ಬಿಡುಗಡೆಗೂ ಮೊದಲೆ ಕುತೂಹಲ ಹುಟ್ಟಿಸಿದೆ “ಕಡಲತೀರದ ಭಾರ್ಗವ” ಚಿತ್ರ  ಎರಡು ಲಕ್ಷಕ್ಕೆ ಮಾರಾಟವಾಯಿತು ಚಿತ್ರದ ಮೊದಲ ಟಿಕೆಟ್ . ಶೀರ್ಷಿಕೆ, ಹಾಡುಗಳು ಹಾಗೂ ಟೀಸರ್ ಮೂಲಕ ಈಗಾಗಲೇ ಕನ್ನಡಿಗರ ಮನ‌ ತಲುಪಿರುವ “ಕಡಲ ತೀರದ ಭಾರ್ಗವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಾಜಿ ಉಪ ಮಹಾಪೌರರಾದ ಮೋಹನ್ ರಾಜು, “ನೀರ್ ದೋಸೆ” ಚಿತ್ರದ ನಿರ್ಮಾಪಕರಾದ ಪ್ರಸನ್ನ ಹಾಗೂ “ಗಜಾನನ ಗ್ಯಾಂಗ್” ಚಿತ್ರದ ನಿರ್ಮಾಪಕರಾದ ನಾಗೇಶ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. […]

Advertisement

Wordpress Social Share Plugin powered by Ultimatelysocial