ಕೋಳಿ ಕಾಳಗವನ್ನು ಕೇಳಿದ್ದೀರಾ? ಎರಡು ಕೋಳಿಗಳ ಕಾಲಿಗೆ ಚಾಕುವನ್ನು ಕಟ್ಟಿ ಫೈಟ್​ ಆಡಲು ಬಿಡುತ್ತಾರೆ. ಜಾತ್ರೆಗಳಲ್ಲಿ, ಊರಿನ ಕೆಲವು ಹಬ್ಬಗಳಲ್ಲಿ ಇದನ್ನು ಕಾಣಬಹುದಾಗಿದೆ. ಆದರೆ, ನಿಜವಾಗಿಯೂ ಇದು ಕಾನೂನು ಪ್ರಕಾರ ಅಕ್ರಮ ಆಟ (Illegal Game). ಆದರೂ ಕೂಡ ದುಡ್ಡಿಗಾಗಿ ಪ್ರಾಣಿಗಳಿನ್ನು (Animal) ಮುಂದಕ್ಕೆ ಇಡುತ್ತಾರೆ. ಹಾಗೆಯೇ ಅವುಗಳಿಗಾಗಿ ಅದೆಷ್ಟೋ ದಿನಗಳಿಂದ ಟ್ರೈನಿಂಗ್​ ಕೂಡ ನೀಡುತ್ತಾರೆ, ಅದಕ್ಕಾಗಿಯೇ ಆಹಾರ ಕ್ರಮಗಳನ್ನು ಪಾಲಿಸುತ್ತಾರೆ. ಇದಕ್ಕೆ ಸಿಕ್ಕಿಬಿದ್ದ ಅದೆಷ್ಟೋ ಕೇಸ್​ಗಳು ಇವೆ. ಆದರೂ […]

ಜಾನಪದ ಶಕ್ತಿಯ ಪರಿಚಯವನ್ನು ನೀಡಿದ ಡೊಳ್ಳು ಹಾಗೂ ಕಾಂತಾರ ಚಿತ್ರವಾಗಿರಬಹುದು, ಮನುಷ್ಯ ಹಾಗೂ ನಾಯಿ ನಡುವಿನ ಹೃದಯಸ್ಪರ್ಶಿ ಬಾಂಧವ್ಯವನ್ನು ತೆರೆದಿಟ್ಟು ಚಿತ್ರ 777 ಚಾರ್ಲಿಯಾಗಿರಬಹುದು, ಒಟ್ಟಿನಲ್ಲಿ 2022 ರ ಕನ್ನಡ ಚಿತ್ರೋದ್ಯಮ (Kannada Film Industry) ಮರೆಯಲಾರದ ವೈವಿಧ್ಯಮಯ ಚಿತ್ರಗಳನ್ನು ಕನ್ನಡ ಸಿನಿರಸಿಕರಿಗೆ ಕಟ್ಟಿಕೊಟ್ಟಿದೆ. 2022 ಕನ್ನಡ ಚಿತ್ರೋದ್ಯಮವು ಅಭೂತಪೂರ್ವ ಚಿತ್ರಗಳಿಗೆ (Movies) ಸಾಕ್ಷಿಯಾಗಿದೆ. ಉತ್ತಮ ಕಥೆ ಇದ್ದರೆ ಕಡಿಮೆ ಬಜೆಟ್‌ನಲ್ಲೂ (Low Budget) ಸಿನಿಮಾ ತೆಗೆಯಬಹುದೆಂಬ ಆತ್ಮವಿಶ್ವಾಸವನ್ನು ನಿರ್ಮಾಪಕ […]

ಕಲ್ಮಹಳ್ಳಿ ಗ್ರಾಮದಲ್ಲಿ ಬಯಲಿನ ಮಲಮೂತ್ರಗಳನ್ನು ಸ್ವಚ್ಛ ಶ್ರಮಾಧಾನ ಮಾಡಿದ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು!ಬಯಲು ಬಹಿರ್ದೆಸೆಗೆ ಮುಕ್ತಿ ಹಾಡಿದ ಶಿಬಿರಾರ್ಥಿಗಳು ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಿಂದ ಬಯಲು ಶೌಚ ತೊಳೆಯುವ ಅಭಿಯಾನಕ್ಕೆ ಗ್ರಾಮಸ್ಥರಿಂದ ಪ್ರಶಂಸೆ ನಂಜನಗೂಡು ತಾಲೂಕಿನ ಕಲ್ಮಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ವಾರ್ಷಿಕ ಶಿಬಿರ.ಮೈಸೂರಿನ ಮಹಾರಾಜ ಕಾಲೇಜು ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ವಿನೂತನ ಕಾರ್ಯಕ್ರಮ.ಶಿಬಿರಾಧಿಕಾರಿಗಳಾದ ಡಾ.ಎಸ್.ಕೃಷ್ಣಪ್ಪ ಮತ್ತು ಡಾ. ಮಧುಸೂದನ್ ನೇತೃತ್ವದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ […]

ಸಿಲಿಂಡರ್ ಸೋರಿಕೆ ತಪ್ಪಿದ ಬಾರಿ ಅನಾಹುತ .. ಗುಂಡ್ಲುಪೇಟೆ ಪಟ್ಟಣದ ಹೊರವಲಯದ ಮಾರ್ಕೆಟ್ ಅಂತೀರಾ ಮಂಜು ಟೀ ಅಂಗಡಿಯಲ್ಲಿ ಘಟನೆ. ಅದೃಷ್ಟವಾಸ ಯಾವುದೇ ಪ್ರಾಣ ಹನಿ ಸಂಭಾವಿಸಿಲ್ಲ.. ಸುಮಾರು 50 ಸಾವಿರ ದಷ್ಟು ಅಂಗಡಿ ಮಾಲೀಕನಿಗೆ ನಷ್ಟ .. ಸ್ಥಳ ಕ್ಕೆ ಅಗ್ನಿಶಾಮಕದಾಳ ಭೇಟಿ ನೀಡಿ ಬೆಂಕಿ ನಡಿಸುವಲ್ಲಿ ಯಶಸ್ವಿ.. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de…

ಐತಿಹಾಸಿಕ ಸ್ಟೋರಿ, ಸ್ಟಾರ್ ಡೈರೆಕ್ಟರ್, ಸ್ಟಾರ್ ತಾರಾಗಣ, ಅದ್ದೂರಿ ಮೇಕಿಂಗ್, ಸಂಗೀತ ಮಾಂತ್ರಿಕನ ಮ್ಯೂಸಿಕ್ ಇದೆಲ್ಲವೂ ಒಳಗೊಂಡ ಸಿನಿಮಾವೇ ‘ಪೊನ್ನಿಯಿನ್ ಸೆಲ್ವನ್’. ಸೆಪ್ಟೆಂಬರ್ 30ರಂದು ಮೊದಲ ಸೀಕ್ವೆಲ್ ರಿಲೀಸ್ ಆಗಿ ವರ್ಲ್ಡ್ ವೈಡ್ ಸೂಪರ್ ಸಕ್ಸಸ್ ಕಂಡ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು 2023 ಏಪ್ರಿಲ್ 28ಕ್ಕೆ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ.ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ […]

ಮೈಸೂರಿನ ಜ್ವಾಲಾಮುಖಿ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದಿಂದ , ವರನಟ ಡಾ. ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರವುಳ್ಳ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಘೋಸ್ಟ್ ಚಿತ್ರದ ಚಿತ್ರೀಕರಣಕ್ಕೆ ಮೈಸೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಶಿವಣ್ಣನವರು ಅನಾವರಣಗೊಳಿಸಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de…

ವಿಜಯಲಕ್ಷ್ಮಿ ಕಂಬೈನ್ಸ್ ಲಾಂಛನದಲ್ಲಿ ಡಾ||ಶಿವಪ್ಪ ನಿರ್ಮಿಸಿರುವ ಹಾಗೂ ಶ್ರೀರಾಮ್ ನಿರ್ದೇಶಿಸಿರುವ “ಕಾಕ್ಟೈಲ್” ಚಿತ್ರದ ಟ್ರೇಲರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದರು.ಟ್ರೇಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಚಿತ್ರತಂಡಕ್ಕೆ ಶುಭ ಕೋರಿದರು.ನಾನು ಈ ಸಮಯದಲ್ಲಿ ಮೊದಲು ನೆನಪಿಸಿಕೊಳ್ಳುವುದು ಪುನೀತ್ ರಾಜಕುಮಾರ್ ಅವರನ್ನು. ನನ್ನ ಮಗನನ್ನು ನಾಯಕನನ್ನಾಗಿ ಮಾಡುವದಿಂದ ಹಿಡಿದು, ನಮ್ಮ ಚಿತ್ರದ ಕುರಿತಾದ […]

ರಾಜಕೀಯದಲ್ಲಿ ಮುಸ್ಲೀಂ ಪ್ರಾತಿನಿಧ್ಯಕ್ಕಾಗಿ ಮುಸ್ಲೀಂ ಸಮುದಾಯ ಬೇಡಿಕೆ ಇಟ್ಟಿದೆ. ಬೆಂಗಳೂರಿನಲ್ಲಿ ಮುಸ್ಲೀಂ ಸಮುದಾಯದಿಂದ ಮಹತ್ವದ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ 2023ರಲ್ಲಿ ಮುಸ್ಲೀಂ ಅಭ್ಯರ್ಥಿಗಳು ಹೆಚ್ಚೆಚ್ಚು ಟಿಕೆಟ್‌ ಪಡೆಯಬೇಕು ಅನ್ನೋ ವಿಚಾರದ ಬಗ್ಗೆ   ಸಭೆಯಲ್ಲಿ ಚರ್ಚೆ ನಡೆಸಲಾಯ್ತು. ಮುಸ್ಲಿಂ ನಾಯಕರ ಸಭೆಯಲ್ಲಿ ಮತ ವಿಭಜೆನ ಕುರಿತು ಚರ್ಚೆಯಾಗಿದೆ. ಗುಜರಾತ್‌ನಂತೆ ರಾಜ್ಯದಲ್ಲೂ ಮತ ವಿಭಜನೆ ಆತಂಕ ಎದುರಾಗಿದೆ. ಚುನಾವಣೆಗೆ 23-24 ಅಭ್ಯರ್ಥಿಗಳು ಮುಸ್ಲೀಂನಿಂದ ಟಿಕೆಟ್‌ ಪಡೆಯಬೇಕು. ಹೆಚ್ಚು ಟಿಕೆಟ್‌ ಕೇಳುವ ಅಗತ್ಯತೆ […]

ಈ ಭಾರಿ ಹೊಸ ವರ್ಷಾಚರಣೆಯನ್ನ ಜೋರಾಗಿ ಮಾಡೋದಕ್ಕೆ ಸಿಲಿಕಾಣ್‌ ಅಇಟಿ ಜನ ರೆಡಿಯಾಗಿದ್ದಾರೆ. ಕಳೆದ 2 ವರ್ಷದಿಂದ ಕೊರೋನಾ ಇದ್ದ ಕಾರಣ ಮೋಜು ಮಸ್ತಿಗೆ ಲಗಾಮು ಬಿದ್ದಿತ್ತು. ಕಳೆದ ವರ್ಷವೂ ಕೂಡ ಒಂದಿಷ್ಟು ಸಂಭ್ರಮಾಚರಣೆ ಮಿಸ್‌ ಆಗಿತ್ತು. ಆದರೆ ಈ ಈ ಭಾರಿ ಸಖತ್‌ ಎಂಜಾಯ್‌ ಮಾಡೋ ಹುಮ್ಮಸ್ಸಿನಲ್ಲಿದ್ದಾರೆ. ಹೊಸ ವರ್ಷಾಚರಣೆ ಹಿನ್ನಲೆ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸರ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ […]

ಹೆಚ್‌ ವಿಶ್ವನಾಥ್‌ ವಿರುದ್ಧ ಸಂಸದ ಶ್ರೀನಿವಾಸ್‌ ಗಂಭಿರ ಆರೋಪ ಮಾಡಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ವಿಶ್ವನಾಥ್‌ 15 ಕೋಟಿ ತೆಗೆದುಕೊಂಡ್ರು 4-5 ಕೋಟಿ ಖರ್ಚು ಮಾಡಿ ಇನ್ನುಳಿದ 10 ಕೋಟಿ ಮನೆಗೆ ತೆಗೆದುಕೊಂಡು ಹೋದ್ರು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್‌ ಬಂಕ್‌, ಬಾರ್‌ ಮಾಡಿಕೊಂಡಿದ್ದು ಯಾರು ಎನ್ನುವ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಶಾಸಕರ ವಿರುದ್ಧವೇ ಬಿಜೆಪಿ ಸಂಸದರು ಈ ರೀತಿ ಆರೋಪ ಮಾಡಿರೋದು ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತವಾಗಬಹುದು. […]

Advertisement

Wordpress Social Share Plugin powered by Ultimatelysocial