ಕಾಂಗ್ರೆಸ್‌ನಿಂದ ಚುನಾವಣೆಗೆ ಸಿದ್ಧತೆ ನಡೆದಿದ್ದು, ಜನವರಿ 15ರ ಒಳಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡೋದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಾ ಪಕ್ಷಗಳೂ ಕೂಡ ಅಭ್ಯರ್ಥಿಗಳನ್ನ ಫೈನಲ್‌ ಮಾಡಲು ಅಳೆದು ತೂಗಿ ಲೆಕ್ಕಾಚಾರ ಹಾಕ್ತಿದ್ದು, ಕಾಂಗ್ರೆಸ್‌ ಬಹಳ ವೇಗವಾಗಿ ಲೆಕ್ಕಾಚಾರ ಹಾಕಿದ ಹಾಗೆ ಕಾಣಿಸ್ತಾ ಇದೆ. ಈ ಭಾರಿ ಕಾಂಗ್ರೆಸ್‌ ತನ್ನ ಅಸ್ಥಿತ್ವ ಉಳಿಸಿಕೊಳಬೇಕು ಅಂದ್ರೆ ಬಹಳ ಜಾಗರೂಕವಾಘಿ ಹೆಜ್ಜೆ ಇಡಬೇಕಾಗಿದೆ. ಪ್ರತಿಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳನ್ನ ಆಯ್ಕೆ […]

ಸಿದ್ದರಾಮಯ್ಯಾಗೆ ಆದೇಶ ಧಿಕ್ಕರಿಸೋದು ರಕ್ತಗತವಾಗಿ ಬಂದಿದೆ ಎಂದು ಕೆ.ಎಸ್‌ ಈಶ್ವರಪ್ಪ ಹೇಳಿದ್ದಾರೆ. ಸಿದ್ರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ. ಹೈಕಮಾಂಡ್‌ ಆದೇಶ ಕೊಟ್ಟರೂ ಸಿದ್ದರಾಮಯ್ಯ ಪ್ರತ್ಯೇಕ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಒಂದೇ ಬಸ್‌ನಲ್ಲಿ ಯಾಥ್ರೆ ಮಾಡಿ ಎಂಧು ಸಿದ್ದು-ಡಿಕೆಗೆ ಹೇಳಿದಾರೆ ಆದರೆ, ಸಿದ್ದರಾಮಯ್ಯ ಮಾತ್ರ ಒಪ್ಪಿಕೊಳ್ತಿಲ್ಲ. ಸಿದ್ದರಾಮಯ್ಯನವರಿಗೆ ಆದೇಶ ಉಲ್ಲಂಘಿಸೋದು ಹೊಸದಲ್ಲ. ದೇವೇಗೌಡರ ಜೊತೆ ಇದ್ದಾಗ ಅಹಿಂದಾ ಸಮವೇಶ ಮಾಡಬೇಡಿ ಎಂದಿದ್ರು. ಅದನ್ನ ಧಿಕ್ಕರಿಸಿ […]

ರಾಜ್ಯದ ಜನ ಕಾಂಗ್ರೆಸ್‌ ಸೋಲಿಸೋದಕ್ಕೆ ತಯಾರಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್‌ ಲೇವಡಿ ಮಾಡಿದ್ದಾರೆ. ಯಾವ ಯಾತ್ರೆ ಮಾಡಿದ್ರೂ ಕಾಂಗ್ರೆಸ್‌ ಗೆಲ್ಲಲ್ಲ ಎಂದು ಕಾಂಗೆಸ್‌ ಕೈಗೊಂಡಿರೋ ಯಾತ್ರೆ ಬಗ್ಗೆ ವ್ಯಂಗಯವಾಡಿದ್ದಾರೆ. ತಿರುಪತಿ ಯಾತ್ರೆ ಬಸ್‌ ಯಾತ್ರೆ ಇದ್ಯಾವ್ದೂ ವರ್ಕೌಟ್‌ ಆಗಲ್ಲ. ಜನ ಕಾಂಗ್ರೆಸ್‌ನ 60 ವರ್ಷದ ಆಡಳಿತಕ್ಕೆ ಬೇಸತ್ತಿದ್ದಾರೆ. ಮತ್ತೆ ಕಾಂಗ್ರೆಸ್‌ಗೆ ಮತ ಹಾಕುವ ಯೋಚನೆ ಮಾಡಲ್ಲ ಎಂದು ಹೇಳಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

ಕಾಂಗ್ರೆಸ್‌ನ ಎರಡು ಕಣ್ಣುಗಳು ಎಂದು ಕರೆಸಿಕೊಳ್ಳುವ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವಿನ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ ಎನ್ನೋದು ಎಲ್ಲರಿಗೂ ಬಹಿರಂಗವಾಗಿರುವ ಸತ್ಯ. ಆದರೂ ಇಬ್ಬರೂ ನಾಯಕರೂ ಎಲ್ಲವೂ ಸರಿ ಇದೆ ಎಂದುಕೊಂಡು ಓಡಾಡುತ್ತಾರೆ. ಹೀಗಿರುವಾಗ ಹೈಕಮಾಂಡ್‌ ಇವರನ್‌ ಆಗಾಗ ಕರೆದು ಸಂಧಾನ ಮಾಡ್ತಾನೆ ಇರುತ್ತೆ. ದೆಹಲಿಗೆ ಹೋದಾಗ ಮಾತ್ರ ಹೊಂದಾಣಿಕೆ ರಾಜಕೀಯ ಮಾಡುವ ಸಿದ್ದು- ಡಿಕೆ, ರಾಜ್ಯಕ್ಕೆ ಬಂದ ನಂತರ ಮತ್ತೆ ಯಥಾಸ್ಥಿತಿಗೆ ಮರಳುತ್ತಾರೆ. ಚುನಾವಣಾ ಪೂರ್ವ ತಯಾರಿಯಾಘಿ ಸಿದ್ದು […]

ಬಿಜೆಪಿ ಸರ್ಕಾರದ ಮಹತ್ವ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. “ನಮ್ಮ ಕ್ಲಿನಿಕ್‌ “ ಆರೋಗ್ಯ ಸೇವೆಗೆ ಹುಬ್ಬಳ್ಲೀಯ ಭೈರಿಕೊಪ್ಪದಲ್ಲಿ ಸಿಎಂ ಚಾಲನೆ ನೀಡಿದರು. ರಾಜ್ಯದಾದ್ಯಂತ ನಮ್ಮ ಕ್ಲಿನಿಕ್‌ ಯೋಜನೆ ಆರಂಭವಾಕ್ತಿದ್ದು, 12 ಆರೋಗ್ಯ ಸೇವೆಗಳು ಇದರಲ್ಲಿ ಲಭ್ಯವಾಗುತ್ತೆ. . ಎಲ್ಲಾ ಪ್ರಾಥಮಿಕ ಸೇವೆಗಳೂ ಕೂಡ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ. ನಮ್ಮ ಕ್ಲಿನಿಕ್‌ ಬಡಾವಣೆಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಮಂಡ್ಯ ಜೆಡಿಎಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಸ್ವಪಕ್ಷೀಯ ಶಸಕರ ವಿರುದ್ಧವೇ ಮಾಜಿ ಎಮ್‌ಎಲ್‌ಸಿ ಅಸನಾಧಾನ ಹೊರಹಾಕಿದ್ದಾರೆ. ಶಾಸಕ ಸುರೇಶ್‌ ಗೌಡ ವಿರುದ್ಧ  ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ.  ಸುರೇಶ್‌ಗೌಡ ಚುನಾವಣೆಯಲ್ಲಿ ಆರ್ಥಿಕ ಸಹಾಯ ಮಾಡಿದ್ದೆ, ಶಿವರಾಮೇಗೌಡ ಚುನಾವಣೆಯಲ್ಲಿ ಸಹಾಯ ಮಾಡಿದ್ದೆ. ಆದರೆ ನನ್ನ ಚುನಾವಣೆಯಲ್ಲಿ ಯಾರೂ ಸಹಾಯ ಮಾಡಿಲ್ಲ ಎಂದು ಬಹಿರಂಗ ವೇದಿಕೆಯಲ್ಲಿಯೇ ಅಸಮಾಧಾನ ಹೊರಹಾಕಿದ್ದಾರೆ. ಸುರೇಶ್‌ ಗೌಡರಿಂಧ ಹಣ ಪಡೆದಿದ್ದೇನೆ ಎನ್ನುವ ಆರೋಪ ಮಾಡಿದ್ರು. ಆದರೆ ನಾಣು ಸುರೇಶ್‌ ಗೌಡರಿಂದ […]

ಈಗಾಗಲೇ ಆಪ್ತಮಿತ್ರ ಶ್ರೀರಾಮುಲು ಅವರನ್ನ ಕಳೆದಕೊಂಡ ರೆಡ್ಡಿಗೆ ಮತ್ತೊಂದು ಆಘಾತವಾಗಿದೆ. ಜನಾರ್ಧನ್‌ ರೆಡ್ಡಿ ಅವರ ಸಹೋದರ ಸೋಮಶೇಖರ್‌ ರೆಡ್ಡಿ ಸಹ ಅವರಿಂದ ದೂರವಾದಂತೆ ಕಾಣ್ತಿದೆ. ಯಾಕಂದ್ರೆ ಜನಾರ್ಧನ್‌ ರೆಡ್ಡಿ ಹೊಸ ಪಕ್ಷ ಕಟ್ಟಲ್ಲ. ಒಂದು ವೇಳೆ ಅವರು ಹೊಸ ಪಕ್ಷ ಕಟ್ಟಿದರೆ ನಾನು ಹೋಗಲ್ಲ ಎನ್ನುವ ಹೇಳಿಕೆ ಕೊಟ್ಟಿದ್ದರು. ಬಿಜೆಪಿಯಲ್ಲೇ ಇರ್ತೇನೆ ಎಂಧು ಹೇಳುವ ಮೂಲಕ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಒಂದು ಕಡೆ ಆಪ್ತಸ್ನೇಹಿತ ಶ್ರೀರಾಮುಲು, ಇನ್ನೊಂದು ಕಡೆ ಸಹೋದರ […]

ಗಂಗಾವತಿಯಿಂದಲೇ ಸ್ಪರ್ಧೆ ಮಾಡೋದಕ್ಕೆ ಜನಾರ್ಧನ್‌ ರೆಡ್ಡಿ ತೀರ್ಮಾನ ಮಾಡಿದ್ದಾರೆ.  “ಕಲ್ಯಾಣ ರಾಜ್ಯ ಪ್ರಗತಿ” ಎನ್ನುವ ಹೊಸ ಪಕ್ಷ ಸ್ಥಾಪನೆ ಮಾಡಿರುವ ರೆಡ್ಡಿ, ಅದೇ ಪಕ್ಷದ ಮೂಲಕ ಸ್ಪರ್ಧೆ ಮಾಡೋದಕ್ಕೆ ನಿರ್ಧರಿಸಿದ್ದಾರೆ. ಹೊಸ ಪಕ್ಷದ ನೋಂದಣಿ ಮಾತ್ರ ಬಾಕಿ ಉಳಿದಿದ್ದು, ನಂತರ ಪಕ್ಷದ ಚಿಹ್ನೆ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಬೃಹತ್‌ ಮೆರವಣಿಗೆ ಮೂಲಕ ಗಂಗಾವತಿಗೆ ಆಗಮಿಸಲಿದ್ದಾರೆ  ರೆಡ್ಡಿ. ಕಳೆದ ಬಾರಿ ಗಂಗಾವತಿಗೆ ಆಗಮಿಸಿದ್ದಾಗ 17 ಕ್ಕೆ ಗಂಗಾವತಿಯಲ್ಲಿ ಮನೆ ಪ್ರವೇಶ ಮಾಡ್ತೀನಿ […]

ಇಂದು ಗಂಗಾವತಿಯಲ್ಲಿ ಜನಾರ್ಧನ್‌ ರೆಡ್ಡಿ ಅವರ ನೂತನ ಮನೆ ಪ್ರವೇಶ ಕಾರ್ಯಕ್ರಮ ನೆರವೇರಿತು. ತಮ್ಮ ಪತ್ನಿ ಲಕ್ಷ್ಮೀ ಅರುಣಾರಿಂದ ಗೃಹಪ್ರವೇಶ ಮಾಡಿದರು. ಗೃಹಪ್ರವೇಶ್ದಲ್ಲಿ 20ಕ್ಕೂ ಹೆಚ್ಚು ಅರ್ಚಕರು ಆಗಮಿಸಿದ್ದಾರೆ. ಅದ್ದೂರಿ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದರು. ಆದರೆ ಗೃಹಪ್ರವೇಶಕ್ಕೆ ರೆಡ್ಡಿ ಗೈರುಹಾಜರಾಗಿದ್ದಾರೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ರಾಜ್ಯ ಕಾಂಗ್ರೆಸ್ನಲ್ಲಿ ಯಾತ್ರೆ ಪರ್ವ ಆರಂಭವಾಗಿದೆ. ಬಸ್‌ ಯಾತ್ರೆಗೂ ಮೊದಲು ಹೆಲಿಕಾಪ್ಟರ್‌ ಯಾತ್ರೆಗೆ ನಾಯಕರು ಮುಂದಾಗಿದ್ದಾರೆ. ಜನವರಿ 9ರಿಂದ 25ರವರೆಗೂ, ಸಿದ್ದು, ಡಿಕೆಶಿ ಒಟ್ಟಿಗೆ ಒಟ್ಟಿಗೇ ಪ್ರಯಾಣ ಮಾಡಲು ತಯಾರಿ ನಡೆಸಿದ್ದಾರೆ. 20 ಜಿಲ್ಲೆಗಳಲ್ಲಿ 150 ಕ್ಷೇತ್ರಗಳಲ್ಲಿ ಸಮಾವೇಶ ನಡೆಸೋದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ನಿತ್ಯವೂ 2 ಜಿಲ್ಲೆಯಂತೆ 15 ದಿನಗಳಲ್ಲಿ 20 ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ಕ್ಷೇತ್ದ ಸಮಸ್ಯೆ ಆಲಿಸಿ, ಈ ಮೂಲಕ 2023 ರ ಚುನಾವಣೆಗೆ ಒಗ್ಗಟ್ಟಿನ ಮಂತ್ರ […]

Advertisement

Wordpress Social Share Plugin powered by Ultimatelysocial