ಬೆಂಗಳೂರು ಬುಲ್ಸ್​ಗೆ ದಾಖಲೆ ಗೆಲುವು :61-22 ಅಂಕಗಳಿಂದ ಸೋತ ಡೆಲ್ಲಿ…

ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಮೊದಲ ಬಾರಿಗೆ ಈ ಸೀಸನ್​ನಲ್ಲಿ ಪಂದ್ಯವೊಂದರಲ್ಲಿ 20 ಅಂಕಗಳ ಗಡಿದಾಟಿದರು  ಪವನ್ 27 ರೇಡ್​ಗಳಿಂದ 27 ಅಂಕ ಕಲೆಹಾಕಿದರು .. ನವೀನ್ ಅನುಪಸ್ಥಿತಿಯಲ್ಲಿ ಇಂದು ಬೆಂಗಳೂರು ಬುಲ್ಸ್ ವಿರುದ್ಧ ಆಡಿದ ದಬಂಗ್ ಡೆಲ್ಲಿ ಹೀನಾಯವಾಗಿ ಸೋಲಪ್ಪಿತು. ಮಿಂಚಿನಂತೆ ರೇಡ್ ಮಾಡಿ ಅಂಕಗಳ ಮೇಲೆ ಅಂಕಗಳನ್ನ ಕಲೆ ಹಾಕುತ್ತಿದ್ದ  ನವೀನ್ ಇಲ್ಲದೆ ದಬಂಗ್ ಡೆಲ್ಲಿ ಒಂದೊಂದು ಅಂಕ ಗಳಿಸಲೂ ಪರದಾಡುವಂತಾಗಿತ್ತು .

ಈ ಮೂಲಕ 39 ಅಂಕಗಳ ಅಂತರದ ಗೆಲುವು ಪ್ರೋಕಬಡ್ಡಿ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ಅಂತರದ ಗೆಲುವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುತ್ತದ ಮಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?????

Thu Jan 13 , 2022
ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ಮಣ್ಣಿನ ತತ್ವವನ್ನು ಚಿಕಿತ್ಸೆಗೆ ಬಳಸುತ್ತಿದ್ದರು. ಕಪ್ಪು ಮಣ್ಣು ಅಥವಾ ಹುತ್ತದ ಮಣ್ಣನ್ನು ಪ್ರಕತಿ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆಗೆ ಬಳಸುತ್ತಾರೆ. ಹುತ್ತದ ಮಣ್ಣು ಚರ್ಮದ ವ್ಯಾಧಿಗಳಲ್ಲಿ ವಿಶೇಷ ಪರಿಣಾಮ ಹೊಂದಿದ್ದರೆ ಕಪ್ಪು ಮಣ್ಣು ಸೂರ್ಯ ಕಿರಣಗಳ ಶಕ್ತಿಯನ್ನು ದೇಹಕ್ಕೆ ವರ್ಗಾಯಿಸುವ ಮತ್ತು ದೇಹದಿಂದ ಅಧಿಕ ಉಷ್ಣಾಂಶವನ್ನು ಹೀರುವ ಅಗಾಧಶಕ್ತಿ ಹೊಂದಿದೆ. ಈ ಚಿಕಿತ್ಸೆಯಿಂದ ಮೊಡವೆಗಳು ಕಡಿಮೆ ಆಗುತ್ತವೆ. ಮೊಡವೆಯಿಂದ ಉಂಟಾದ ಕಲೆಯನ್ನು ಹೋಗಲಾಡಿಸುತ್ತದೆ.ಉರಿಯೂತವನ್ನು ತಡೆಯುತ್ತದೆ. ಕಣ್ಣಿನ ಆಯಾಸವನ್ನು […]

Advertisement

Wordpress Social Share Plugin powered by Ultimatelysocial