ಕ್ರಿಸ್‌ಮಸ್ ಹಬ್ಬದ ಎರಡು ದಿನದಲ್ಲಿ ಕೇರಳದ ಮದ್ಯ ಮಾರಾಟಗಾರರು 150 ಕೋಟಿ ಹಣ ಗಳಿಸಿದ್ದಾರೆ. ಕೇರಳ ಸ್ಟೇಟ್ ಬೇವರೇಜ್ ಕಾರ್ಪೋರೇಷನ್‌ನವರು ನೀಡಿದ ರಿಪೋರ್ಟ್ ಪ್ರಕಾರ, ಡಿಸೆಂಬರ್24 ಮತ್ತು 25ರಂದು ಮದ್ಯ ಮಾರಾಟದಿಂದ ಗಳಿಸಿದ ಹಣ 150.38 ಕೋಟಿ ದಾಟಿದೆ. ವಿದೇಶಿ ಮದ್ಯಗಳು 65 ಕೋಟಿ ರೂಪಾಯಿಗೆ ಸೇಲ್ ಆಗಿದ್ದು, ದೇಶಿಯ ಮದ್ಯ 11 ಕೋಟಿಗೆ ಸೇಲ್ ಆಗಿದೆ. ಇದನ್ನು ಬಿಟ್ಟು ಬೀಯರ್, ವೈನ್ ಸೇರಿ ಹಲವು ಮದ್ಯ ಮಾರಾಟವಾಗಿ ಉಳಿದ […]

ಐದನೇ ತಲೆಮಾರಿನ ವೈರ್‌ಲೆಸ್ ತಂತ್ರಜ್ಞಾನ (5G) (Fifth-Generation Wireless Technology) ಇಂದು ವೇಗವಾಗಿ ಹಾಗೂ ಹೆಚ್ಚು ಸ್ಪಂದಿಸುವ ಇಂಟರ್ನೆಟ್ ಸೇವೆಗಳನ್ನು( Internet services) ಅನುಮತಿಸುತ್ತಿದ್ದು ಈ ಸೇವೆಗಳನ್ನು ನಾಲ್ಕು ಮೆಟ್ರೋ (Four metro) ಹಾಗೂ ಇತರ ದೊಡ್ಡ ನಗರಗಳಲ್ಲಿ (Large cities) ಮುಂದಿನ ವರ್ಷ ಬಿಡುಗಡೆ ಮಾಡಲಾಗುತ್ತದೆ ಎಂದು ದೂರಸಂಪರ್ಕ ( Department of Telecommunications) ಇಲಾಖೆ (DoT) ತಿಳಿಸಿದೆ. 5ಜಿ ಸ್ಪೆಕ್ಟ್ರಮ್ ಹರಾಜು ಬಿಡುಗಡೆಗೆ ಮುನ್ನ 5ಜಿ ಸ್ಪೆಕ್ಟ್ರಮ್ […]

ಬೆಂಗಳೂರು :ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗಗಳು ಖಾಲಿ ಇದ್ದು, ಕೆಲಸಗಳ ಭರ್ತಿಗಾಗಿ ಮೆಟ್ರೋ ನಿಗಮ ಅರ್ಜಿ ಆಹ್ವಾನಿಸಿದೆ. 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸ್ಟೇಷನ್ ಕಂಟ್ರೋಲರ್, ಟ್ರೇನ್ ಆಪರೇಟರ್ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಹೀಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಇನ್ನೂ ಅರ್ಜಿ ಸಲ್ಲಿಸಲು 2022 ರ ಜನವರಿ 10 ಕೊನೆಯ ದಿ ನಾಂಕವಾಗಿದ್ದು, […]

ನವದೆಹಲಿ : ಭಾರತದಲ್ಲಿ ಸದ್ಯ 4G ನೆಟ್​ವರ್ಕ್ ಸಂಪರ್ಕ ಸೇವೆ ಲಭ್ಯವಿದೆ. 2022ರಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಹೋಗಲಿದೆ. ಭಾರತದಲ್ಲಿ ಮುಂದಿನ ವರ್ಷವೇ 5ಜಿ ಸಂಪರ್ಕ ಸೇವೆ ಆರಂಭವಾಗಲಿದೆ. 5ಜಿ ಸಂಪರ್ಕ ಸೇವೆಯಿಂದ ವೇಗದ ಇಂಟರ್ ನೆಟ್ ಸಂಪರ್ಕ ಸಾಧ್ಯವಾಗಲಿದೆ. ದೇಶದ ಆರೋಗ್ಯ, ದೂರಸಂಪರ್ಕ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ 5ಜಿ ಸಂಪರ್ಕ ಸೇವೆಯಿಂದ ಸಾಧ್ಯವಾಗುವ ನಿರೀಕ್ಷೆ ಇದೆ. ಆದರೆ, 5ಜಿ ಸಂಪರ್ಕ ಸೇವೆಯನ್ನು ಮೊದಲಿಗೆ ಎಲ್ಲೆಲ್ಲಿ ಆರಂಭಿಸಲಾಗುತ್ತದೆ […]

ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಆಫರ್‌ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಸೇಲ್ ಆಯೋಜಿಸುತ್ತದೆ. ಅದೇ ರೀತಿ ಫ್ಲಿಪ್‌ಕಾರ್ಟ್‌ ಇದೀಗ ಇಯರ್‌ ಎಂಡ್ ಸೇಲ್ ಆಯೋಜಿಸಿದ್ದು, ಆಯ್ದ ಫೋನ್‌ಗಳಿಗೆ ಭರ್ಜರಿ ಕೊಡುಗೆ ನೀಡಿದೆ. ಹಾಗೆಯೇ ಈ ಸೇಲ್‌ನಲ್ಲಿ ಐಫೋನ್‌ 12 ಫೋನ್ ಸಹ ಆಕರ್ಷಕ ರಿಯಾಯಿತಿ ಪಡೆದಿದೆ. ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಆಯೋಜಿಸಿರುವ ಇಯರ್‌ ಎಂಡ್ ಸೇಲ್ ಸದ್ಯ ಚಾಲ್ತಿ ಇದೆ. […]

ಆನ್​ಲೈನ್​ ಮೂಲಕ ಆರ್ಡರ್ ಮಾಡುವಾಗ ಕೊಂಚ ಗಮನಹರಿಸುವುದು ಮುಖ್ಯ. ಕೆಲವೊಮ್ಮೆ ಆನ್​ಲೈನ್​ ಆರ್ಡರ್​ನಿಂದ ಮೋಸ ಹೋಗುವ ಪ್ರಸಂಗಗಳು ಬೆಳಕಿಗೆ ಬರುತ್ತಿರುತ್ತದೆ. ಅದರಂತೆ ಇದೀಗ ವ್ಯಕ್ತಿಯೋರ್ವನಿಗೂ ಅದೇ ರೀತಿ ಆಗಿದೆ. ಆನ್​ಲೈನ್​ ಮೂಲಕ ಇಷ್ಟಪಟ್ಟು ಐಫೋನ್ ಖರೀದಿಸಲು ಹೋದ ವ್ಯಕ್ತಿಗೆ ಪಾರ್ಸೆಲ್​ನಲ್ಲಿ ಚಾಕೋಲೆಟ್ ಬಂದಿದೆ. ಇದನ್ನು ನೋಡಿ ಆರ್ಡರ್​ ಮಾಡಿದ ವ್ಯಕ್ತಿ ಅಚ್ಚರಿಗೊಂಡಿದ್ದಾನೆ. ಮಾತ್ರವಲ್ಲದೆ ಕೋಪಗೊಂಡಿದ್ದಾನೆ. ಕೊನೆಗೆ ವ್ಯಕ್ತಿ ಏನು ಮಾಡಿದ್ದಾನೆ ಗೊತ್ತಾ? ಇಂಗ್ಲೆಂಡ್‌ನ ಲೀಡ್ಸ್‌ನ ಡೇನಿಯಲ್ ಕ್ಯಾರೊಲ್ ಎಂಬಾತ ಐಫೋನ್ […]

ನುಗ್ಗೆಕಾಯಿ ಮಾತ್ರವಲ್ಲ ನುಗ್ಗೆ ಮರದ ಸೊಪ್ಪನ್ನು ಕೂಡಾ ಅಡುಗೆಗೆ ಬಳಸಬಹುದು ಮತ್ತು ಇದರಿಂದ ಹಲವು ಆರೋಗ್ಯದ ಪ್ರಯೋಜನಗಳು ಇವೆ ಎಂಬುದು ನಿಮಗೆ ತಿಳಿದಿದೆಯೇ.? ನುಗ್ಗೆಸೊಪ್ಪಿನಿಂದ ಸಾಂಬಾರ್, ತಂಬುಳಿ, ಪಲ್ಯ ಹಾಗೂ ರೊಟ್ಟಿ ತಯಾರಿಸಬಹುದು. ಇದರಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಹೀಗಾಗಿ ಅಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರೂ ಇದನ್ನು ಸೇವಿಸಬಹುದು. ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ ಗಳು, ವಿಟಮಿನ್ ‘ ಸಿ ‘, ಜಿಂಕ್ ಮತ್ತು ಇತರ ಸಕ್ರಿಯ ವಸ್ತುಗಳಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ […]

ಪ್ರತಿದಿನ ಕೆಲವರಿಗೆ ಬ್ರೆಡ್ ಬೇಕೆ ಬೇಕು. ಬ್ರೆಡ್ ಗೆ ಜಾಮ್ ಅಥವಾ ಬೆಣ್ಣೆ, ತುಪ್ಪ ಹಾಕಿಕೊಂಡು ತಿಂತಾರೆ. ಆದ್ರೆ ಈ ಬ್ರೆಡ್ ಸೇವನೆ ಒಳ್ಳೆಯದಲ್ಲ. ಮೈದಾದಿಂದ ಮಾಡಿರುವ ಬ್ರೆಡ್ ಆರೋಗ್ಯಕ್ಕೆ ಹಾನಿಕರ. ಬಿಳಿ ಬ್ರೆಡ್ ಅಂದರೆ ಮೈದಾದಿಂದ ಮಾಡಿರುವ ಬ್ರೆಡ್ ನಲ್ಲಿ ಪೋಷಕಾಂಶವಿರುವುದಿಲ್ಲ. ಇದರ ಸೇವನೆಯಿಂದಾಗಿ ನಮಗೆ ಪೋಷಕಾಂಶ ಸಿಗುವುದಿಲ್ಲ. ಮೈದಾದಿಂದ ಮಾಡಿದ ಬ್ರೆಡ್ ಸೇವಿಸುವ ಬದಲು ಗೋಧಿ ಅಥವಾ ಮೊಟ್ಟೆ ಬಳಸಿ ಮಾಡಿದ ಬ್ರೆಡ್ ಸೇವಿಸುವುದು ಒಳ್ಳೆಯದು. ಉಪ್ಪು […]

ಗೋಲ್ಡ್ ಮಹಿಳೆಯರಿಗೆ ಸೀಮಿತ. ಮಹಿಳೆಯರೇ ಹೆಚ್ಚಾಗಿ ಬಂಗಾರದ ಆಭರಣಗಳನ್ನು ಧರಿಸ್ತಾರೆ. ಆದ್ರೆ ಸಂಶೋಧನೆಯೊಂದು ಗೋಲ್ಡ್ ವಿಚಾರದಲ್ಲಿ ಮಹತ್ವದ ವಿಷಯ ಹೊರಹಾಕಿದೆ. ಪುರುಷ ಇಷ್ಟಪಡಲಿ ಪಡದೇ ಇರಲಿ ಆತನ ಜೀವನದಲ್ಲಿ ಗೋಲ್ಡ್ ಮಹತ್ವದ ಸ್ಥಾನ ಪಡೆದಿದೆಯಂತೆ. ಗೋಲ್ಡ್ ಇಲ್ಲದೆ ಆತನ ಪುರುಷತ್ವ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಸಂಶೋಧನೆ ಹೇಳಿದೆ. ಸುಮಾರು 20 ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಯುತ್ತಿತ್ತು. ಈಗ ವಿಜ್ಞಾನಿಗಳು ಇದಕ್ಕೊಂದು ಅರ್ಧ ಹುಡುಕಿದ್ದಾರೆ. ವಿಜ್ಞಾನಿಗಳ ಪ್ರಕಾರ ವೀರ್ಯಾಣುವಿನಲ್ಲಿ ಗೋಲ್ಡ್ […]

ಕೊರೊನಾ ಆತಂಕ ಮುಗೀತು ಎಂದು ಒಂದೆರಡು ತಿಂಗಳು ನಿಟ್ಟಿಸಿರು ಬಿಡುವಷ್ಟರಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಈಗಾಗಲೇ ಒಮಿಕ್ರಾನ್‌ ಸಂಖ್ಯೆ 650 ದಾಟಿದೆ. ಒಮಿಕ್ರಾನ್‌ ಹೀಗೆ ಹೆಚ್ಚಾದರೆ ಕೊರೊನಾ 3ನೇ ಅಲೆ ಉಂಟಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.  ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ, ಬೂಸ್ಟರ್‌ ಲಸಿಕೆ ನೀಡಲು ಮುಂದಾಗಿದೆ ಅದಕ್ಕೆ ಪ್ರಿಕಾಷನ್ ಡೋಸ್‌ ಎಮದು ಕರೆಯಲಾಗಿದೆ. ಇದನ್ನು ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್‌ ವರ್ಕರ್ಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ […]

Advertisement

Wordpress Social Share Plugin powered by Ultimatelysocial