1983ಯಲ್ಲಿ ಕಪಿಲ್ ದೇವ್ ಹಾಗೂ ತಂಡ ಮೊದಲ ಬಾರಿಗೆ ಕ್ರಿಕೆಟ್ ವರ್ಲ್ಡ್ ಕಪ್ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿಟ್ಟು ಹಂತ ಹಂತವಾಗಿ ಮೇಲೆ ಬಂದಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಸಿಕ್ಕ ಈ ಗೆಲುವು ಅನಿರೀಕ್ಷಿತವಾಗಿತ್ತು. ಆದರೆ, ಬಲಿಷ್ಟ ತಂಡಗಳನ್ನು ಎದುರಿಸಿ ವಿಶ್ವಕಪ್ ಗೆದ್ದ ಘಳಿಗೆ ಭಾರತದ ಕ್ರಿಕೆಟ್ ತಂಡದ ಪಾಲಿಗೆ ಹೊಸ ಟರ್ನಿಂಗ್ ಪಾಯಿಂಟ್. ಭಾರತ ತಂಡ ಅಂದು ಕಷ್ಟ ಪಟ್ಟು ಗೆದ್ದ ಕ್ಷಣಗಳನ್ನು ತೆರೆಮೇಲೆ ಕಟ್ಟಿಕೊಡಲಾಗಿದೆ. […]

BMRC Recruitment 2021: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRC) ಸೆಕ್ಷನ್ ಇಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRC) ಸೆಕ್ಷನ್ ಇಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಬಿಎಂಆರ್​ಸಿಯ ಅಧಿಕೃತ ವೆಬ್​ಸೈಟ್ ಆದ english.bmrc.co.in ನಲ್ಲಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು 2022ರ […]

 ‘ಈ ತಿಂಗಳು ಅನೇಕ ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಯಾವುದನ್ನು ನೋಡೋದು ಅಂತ ಯೋಚಿಸಬೇಡಿ. ಎಲ್ಲ ಸಿನಿಮಾಗಳನ್ನೂ ನೋಡಿ’ ಎಂದು ರಮ್ಯಾ ಹೇಳಿದ್ದಾರೆ. ‘ಸ್ಯಾಂಡಲ್​ವುಡ್​ ಕ್ವೀನ್​’ ರಮ್ಯಾ ಅವರು ಸಿನಿಮಾಗಳಲ್ಲಿ ನಟಿಸದೇ ಹಲವು ವರ್ಷ ಆಗಿದೆ. ಆದರೆ ಅವರು ಚಿತ್ರರಂಗದ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸ್ಯಾಂಡಲ್​​ವುಡ್​ನಲ್ಲಿ ಆಗುವ ಬೆಳವಣಿಗೆಗಳನ್ನು ಅವರು ಗಮನಿಸುತ್ತಿದ್ದಾರೆ. ಹೆಚ್ಚು ಕಾಲ ವಿದೇಶದಲ್ಲೇ ಕಾಲ ಕಳೆದರೂ ಕೂಡ ಅವರು ಕನ್ನಡ ಸಿನಿಮಾಗಳನ್ನು ಗಮನಿಸುತ್ತಾ ಇರುತ್ತಾರೆ. ಅದಕ್ಕೆ ಮತ್ತೆ […]

ವೈಯಕ್ತಿಕ ಜೀವನದಲ್ಲಿ ಏನೇ ಕಿರಿಕ್​ ಇದ್ದರೂ ಕೂಡ ನಟಿ ಸಮಂತಾ  ಅವರು ವೃತ್ತಿಜೀವನದಲ್ಲಿ ಬ್ಯಾಕ್​ ಟು ಬ್ಯಾಕ್​ ಯಶಸ್ಸು ಪಡೆಯುತ್ತಿದ್ದಾರೆ. ನಾಗ ಚೈತನ್ಯ  ಅವರ ಜತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಛೇದನ  ಪಡೆದುಕೊಂಡ ಬಳಿಕ ಸಮಂತಾ ಅವರಿಗೆ ಇದ್ದ ಡಿಮ್ಯಾಂಡ್​​ ಹೆಚ್ಚಿದೆ. ಇತ್ತೀಚೆಗೆ ಅವರು ಡ್ಯಾನ್ಸ್​ ಮಾಡಿದ ‘ಹು ಅಂತಿಯಾ ಮಾವ..’ ಹಾಡು ಸೂಪರ್​ ಹಿಟ್​ ಆಯಿತು. ಅವರ ಅಭಿಮಾನಿ ಬಳಗ ದೊಡ್ಡದಾಯಿತು. ಆದರೆ ಒಂದು ವರ್ಗದ ಜನರು […]

ಲಂಡನ್: ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಪತ್ನಿ, ಜೋರ್ಡಾನ್‌ ಮಾಜಿ ದೊರೆಯ ಪುತ್ರಿ ಹಯಾ ಬಿಂಟ್‌ ಅಲ್ ಹುಸೇನ್(47) ಅವರೊಂದಿಗೆ ವಿಚ್ಛೇದನ ಆರ್ಜಿ ಇತ್ಯರ್ಥವಾಗಿದ್ದು, ಒಟ್ಟು 5, 527 ಕೋಟಿ ರೂಪಾಯಿ ಜೀವನಾಂಶ ಪಾವತಿಸುವ ಸಾಧ್ಯತೆಗಳಿವೆ. ಈ ಸಂಬಂಧ ಬ್ರಿಟನ್‌ ಹೈಕೋರ್ಟ್ ತೀರ್ಪು ನೀಡಿದೆ. ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ […]

ಅತಿದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services-TCS), ಫ್ರೆಶರ್ಸ್ಗೆ ಬಂಪರ್ ಆಫರ್ ನೀಡಿದ್ದು, ಐಟಿ ಉದ್ಯಮದಲ್ಲಿ ಫ್ರೆಶರ್ಸ್ ಉದ್ಯೋಗಗಳನ್ನ ನೇಮಕ ಮಾಡಿಕೊಳ್ಳಲು ಟಿಸಿಎಸ್ ನಿರ್ಧರಿಸಿದೆ. ಪದವೀಧರರ ಸಿದ್ಧತೆಯನ್ನು ಪರಿಶೀಲಿಸುವ ರಾಷ್ಟ್ರವ್ಯಾಪಿ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NQT) ಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ. BPS ನೇಮಕಾತಿಗಾಗಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಕಂಪನಿ […]

ಲಂಡನ್​: ಮಾಜಿ ಪತ್ನಿಗೆ ವಿಚ್ಛೇದನ ಪರಿಹಾರ ಹಾಗೂ ಮಕ್ಕಳ ಭದ್ರತೆಗಾಗಿ 550 ಮಿಲಿಯನ್ ಪೌಂಡ್ (5509 ಕೋಟಿ ರೂ.) ನೀಡುವಂತೆ ಲಂಡನ್​ ಹೈಕೋರ್ಟ್,​ ದುಬೈ ಪ್ರಧಾನಿ ಶೇಖ್​ ಮೊಹಮ್ಮದ್​ ಬಿನ್​ ರಶೀದ್​ ಅಲ್​ ಮುಕ್ತೋಮ್​ಗೆ ಆದೇಶ ನೀಡಿದೆ. ಇದು ವಿಶ್ವದಲ್ಲೇ ಅತಿದೊಡ್ಡ ವಿಚ್ಛೇದನ ಪರಿಹಾರ ಎಂದು ಹೇಳಲಾಗಿದೆ. ಸದ್ಯ ಮುಂಗಡವಾಗಿ 2,516 ಕೋಟಿ ರೂ. ಪಾವತಿಸುವಂತೆ ನ್ಯಾಯಾಲಯ ಹೇಳಿದ್ದು, ಉಳಿದ ಹಣವನ್ನು ಇನ್ನು ಮೂರು ತಿಂಗಳಲ್ಲಿ ಕೊಡಲು ಆದೇಶಿಸಿದೆ. ಮತ್ತೊಂದು ಆದೇಶ […]

ಮುಂಬೈ: ಸಾಹಸಮಯ ಆಟಗಳು ಕೆಲವು ಸಂದರ್ಭಗಳಲ್ಲಿ ಪ್ರಾಣಕ್ಕೂ ಕುತ್ತಾಗುವುದಿದೆ. ಇಂಥ ಕೆಲವು ಘಟನೆಗಳು ಇದಾಗಲೇ ವರದಿಯಾಗಿದ್ದು, ದಕ್ಷಿಣ ಮುಂಬೈನ ಅಲಿಬಾಗ್​ ಬೀಚ್​​ ಬಳಿ ಈಗ ಇಂಥದ್ದೇ ಇನ್ನೊಂದು ಘಟನೆ ನಡೆದಿದೆ. ಪ್ಯಾರಾಸೈಲಿಂಗ್‌ ಮಾಡುವ ಸಂದರ್ಭದಲ್ಲಿ ಮಹಿಳೆಯರು ಹಗ್ಗ ತುಂಡಾದ ಹಿನ್ನೆಲೆಯಲ್ಲಿ ಬಿದ್ದಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ದಿಯುವಿನಲ್ಲಿ ದಂಪತಿ ಇದೇ ರೀತಿ ಹಗ್ಗ ತುಂಡಾಗಿ ಬಿದ್ದಿದ್ದರು. ಈ ಘಟನೆ ಬೆನ್ನಲ್ಲೇ ಪ್ಯಾರಾಸೈಲಿಂಗ್‌ನ ಮತ್ತೊಂದು ಅವಘಡ ಸಂಭವಿಸಿದೆ. ದಕ್ಷಿಣ ಮುಂಬೈನ ಅಲಿಬಾಗ್​ ಬೀಚ್​​ […]

ನವದೆಹಲಿ: ಜೀವನದಲ್ಲಿ ಒತ್ತಡವಿಲ್ಲ. ಹೆಂಡತಿ ಮತ್ತು ಗೆಳತಿ ಮಾತ್ರ ಒತ್ತಡವನ್ನು ನೀಡುತ್ತಾರೆ, ‘ಎಂದು ಗಂಗೂಲಿ ಈವೆಂಟ್‌ನಲ್ಲಿ ತಮಾಷೆಯಾಗಿ ಮಾತನಾಡಿರುವ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆ ವೈರಲ್ ಆದ ನಂತರ, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.   ಹಿನ್ನಡೆಯನ್ನು ಪಡೆಯಬೇಕು. ಸಾರ್ವಜನಿಕವಾಗಿ ಏನು ಹೇಳಬಹುದು ಮತ್ತು ಏನು ಹೇಳಬಾರದು ಎಂಬುದರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಈ ಘಟನೆ ಸೂಕ್ತವಾಗಿದೆ ಅಂತ ಜನತೆ ಗಂಗೂಲಿಗೆ ಕಿವಿ ಮಾತು ಹೇಳುತ್ತಿದ್ದಾರೆ. ಇನ್ನೂ ಈವೆಂಟ್‌ನಲ್ಲಿ […]

ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಮತ್ತು ಕಳೆದ ವರ್ಷಕ್ಕೆ ವಿದಾಯ ಹೇಳಲು ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮದ್ಯಪಾನ ಮಾಡಲು ಇಷ್ಟಪಡುತ್ತಾರೆ. ಆಲ್ಕೋಹಾಲ್ ಶೀತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ, ಆದರೆ ಚಳಿಗಾಲದಲ್ಲಿ ಆಲ್ಕೊಹಾಲ್ ಕುಡಿಯುವುದು ಅಪಾಯಕಾರಿ. ತಂಪಾದ ದಿನದಲ್ಲಿ ಮದ್ಯಪಾನ ಮಾಡುವುದರಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಆದ್ದರಿಂದ, ಚಳಿಗಾಲದಲ್ಲಿ ಕುಡಿಯುವುದು ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಆಲ್ಕೋಹಾಲ್ […]

Advertisement

Wordpress Social Share Plugin powered by Ultimatelysocial