ವಿವಿಐಪಿ ಟ್ರೀಟ್‍ಮೆಂಟ್ ಸಾಮಾನ್ಯವಾಗಿ ಈ ಪದವನ್ನ ನಾವೆಲ್ಲರೂ ಕೇಳಿರ್ತೀವಿ. ತುಂಬಾ ಸ್ಪೆಷಲ್ ವ್ಯಕ್ತಿಗಳಿಗೆ ವಿವಿಐಪಿ ಟ್ರೀಟ್ಮೆಂಡ್ ಕೊಡಲಾಗುತ್ತೆ.ನಮ್ಮ ದೇಶದಲ್ಲಿಯೂ ಕೂಡ ಬೆರಳೆಣಿಕೆ ಮಂದಿಗಳಿಗಷ್ಟೇ ವಿವಿಐಪಿ ಟ್ರೀಟ್ಮೆಂಟ್ ಒದಗಿಸಲಾಗಿದೆ. ಪೊಲೀಸ್ ಬೆಂಗಾವಲು,ಐಟಿಬಿಪಿ ಅಥವಾ ಸಿಆರ್‍ಪಿಎಫ್‍ಸಿಬ್ಬಂದಿ, ಬೆಂಗಾವಲು ಕಾರಿನಿಂದ ರಕ್ಷಣೆ ಕೊಟ್ಟಿರ್ತಾರೆ.ಇದು ಬಹ ವಿಸೇಷವಾಗಿರುವ ವ್ಯಕ್ತಿ ಗಳಿಗೆ ನೀಡುವಂತಹ ವಿವಿಐಪಿ ಟ್ರೀಟ್ಮೆಂಟ್. ಹಾಗೆಯೇ ವಿವಿಐಪಿ ಮರಕ್ಕೆ ಯಾವ ರೀತಿ ಟ್ರೀಟ್ಮೆಂಟ್ ಕೊಡ್ತಾರೆ ಅನ್ನೋದನ್ನ ನಾವು ತಿಳಿದುಕೊಳ್ಳೋಣ.. ಮರಕ್ಕೆ ವಿವಿಐಪಿ ಟ್ರೀಟ್‍ಮೆಂಟಾ..? ..ಇವ್ರೆನ್ ಹೇಳ್ತಿದಾರೆ..? […]

ಹೊಸದಾಗಿ ಮದುವೆಯಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮತ್ತು ಆಶೀರ್ವಾದಕ್ಕಾಗಿ ಹೋಗುವುದು ಇವಾಗ ದುಸ್ತರವಾಗಿದೆ.. ಇದನ್ನರಿತ ಟಿಟಿಡಿ ಕಾರ್ಯಾಲಯವು ಮದುವೆಯಾಗುವ ಜೋಡಿಗಳಿಗೆ ಸಿಹಿಯ ಸುದ್ದಿಯನ್ನು ನೀಡಿದೆ.. ಈ ಹಿಂದೆ ತಿಮ್ಮಪ್ಪನ ಅನುಗ್ರಹ ಆಶೀರ್ವಾದಕ್ಕಾಗಿ ಬಸ್ಸು ರೈಲು ಬುಕ್ ಮಾಡಿ ತಿರುಮಲಕ್ಕೆ ಹೋಗಬೇಕಾಗಿತ್ತು. ಆದರೆ ಈಗ ಅಂಚೆ ಮೂಲಕ ಟಿಟಿಡಿ ಅಧಿಕಾರಿಗಳಿಗೆ ಲಗ್ನಪತ್ರಿಕೆ ಕಳುಹಿಸಿಕೊಟ್ಟರೆ ಸಾಕು.. ಶ್ರೀ ವೆಂಕಟೇಶ್ವರನ ಆಶೀರ್ವಾದ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.. ಶ್ರೀ ಸ್ವಾಮಿಯ ಕಲ್ಯಾಣೋತ್ಸವ ಸಮಯದಲ್ಲಿ ಸ್ವಾಮಿಗೆ […]

ಇತ್ತೀಚೆಗಷ್ಟೇ  ಬಾಲಿವುಡ್  ನಟಿ  ದೀಪಿಕಾ ಪಡುಕೋಣೆ ಇನ್​ಸ್ಟಾಗ್ರಾಂನಲ್ಲಿ  ಹೊಸ  ದಾಖಲೆ  ಬರೆದಿದ್ದರು. ಬರೋಬ್ಬರಿ  50 ಮಿಲಿಯನ್​  ಫಾಲೋವರ್ಸ್  ಹೊಂದಿದ  ಪಟ್ಟಿಯಲ್ಲಿ  ಸ್ಥಾನಪಡೆದಿದ್ದರು. ಇದೀಗ  ದಕ್ಷಿಣ  ಭಾರತದ  ಖ್ಯಾತ  ನಟ  ವಿಜಯ್​ ದೇವರಕೊಂಡ  ಸಹ  ಅದೇ  ಇನ್​ಸ್ಟಾಗ್ರಾಂನಲ್ಲಿ  ದಾಖಲೆ  ಬರೆದಿದ್ದಾರೆ. ಸೌತ್​  ಸಿನಿಮಾರಂಗದಲ್ಲಿ  ಘಟಾನುಘಟಿ  ಸ್ಟಾರ್​ ನಟರಿದ್ದಾರೆ. ಸೋಷಿಯಲ್​  ಮೀಡಿಯಾದಲ್ಲಿ  ಅಪಾರ  ಪ್ರಮಾಣದ  ಫ್ಯಾನ್ ​ ಫಾಲೋವರ್ಸ್​  ಹೊಂದಿದ್ದಾರೆ. ಇದೀಗ ಅರ್ಜುನ್​ ರೆಡ್ಡಿ  ಮೂಲಕ  ಮನೆಮಾತಾದ  ವಿಜಯ್​ ದೇವರಕೊಂಡ, ಇನ್​ಸ್ಟಾಗ್ರಾಂನಲ್ಲಿ  ಬರೋಬ್ಬರಿ […]

ಆಂಜನೇಯ ಸ್ವಾಮಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಭಕ್ತರಿದ್ದಾರೆ. ತೆಲಂಗಾಣದ ವಾರಂಗಲ್‌ನಲ್ಲಿ ನಿರ್ಮಿಸಲಾದ 25 ಅಡಿ ಎತ್ತರದ ಆಂಜನೇಯ ಸ್ವಾಮಿಯ ಪ್ರತಿಮೆ ಅಮೆರಿಕಾದ ಡೆಲಾವೆಯರ್ ನಲ್ಲಿ ಸ್ಥಾಪಿಸಲಾಗಿದೆ. ಇದು ಸದ್ಯ ಅಮೆರಿಕಾದಲ್ಲಿ ಸ್ಥಾಪನೆಯಾದ ಅತಿ ಎತ್ತರದ ಆಂಜನೇಯ ಪ್ರತಿಮೆ ಎಂದೇ ಖ್ಯಾತಿಯಾಗಿದ್ದು, ಈ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಗ್ರ್ಯಾನೈಟ್ ಕಲ್ಲಿನಿಂದ ತಯಾರಿಸಲಾಗಿದೆ. ಮೂರ್ತಿಯ ಮೇಲೆ ಸುಂದರ ಕರಕುಶಲತೆಯನ್ನು ಕೆತ್ತಲಾಗಿದೆ. ಸುಮಾರು 12 ಕರಕುಶಲ ಕರ್ಮಿಗಳು ಒಂದು ವರ್ಷಗಳ ಸತತ ಪ್ರಯತ್ನದಿಂದಾಗಿ ಈ […]

ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 20 ಪ್ರಮುಖ ತಾಣಗಳ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿಗಳು ಸಿದ್ಧವಾಗಿವೆ. ಇವುಗಳನ್ನು ಹಂತ ಹಂತವಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿನೆ ನೀಡಿದರು. ಹಾಗೆಯೇ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ವೀರಾಪುರ ಗ್ರಾಮ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಗಳ ಜನ್ಮಸ್ಥಳವಾದ ಬಾನಂದೂರು ಗ್ರಾಮಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಅಧಿಕಾರಿಗಳಿಗೆ ಹೇಳಿದರು. […]

ಬೆಂಗಳೂರು:ಕೊರೊನಾ‌ ಹಿನ್ನಲೆಯಲ್ಲಿ ಗರ್ಭಿಣಿಯರನ್ನು ಪೌಷ್ಟಿಕ ಆಹಾರ ನೀಡಿ ಬೆಂಗಳೂರಿನಲ್ಲಿ ಗೌರವಿಸಿ ಸನ್ಮಾನ ಮಾಡಲಾಗಿದೆ. ಜನಸ್ಪಂದನಾ ಸೇವಾ ಟ್ರಸ್ಟ್ ಲಾಕ್ ಡೌನ್ ನಡುವೆಯು ತಾಯಂದಿರ ದಿನಾಚರಣೆ ಆಚರಿಸಿದ್ರು..ನಗರದ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಗರ್ಭಿಣಿಯರನ್ನು ಕೂರಿಸಿ, ಪೌಷ್ಟಿಕ ಆಹಾರ ಕೊಟ್ಟು ಗೌರವ ನೀಡಲಾಯ್ತು. ಮಹಿಳಾ ಸಂಘಟನೆಗಳಿಗೆ ೨೫೦೦ ರೂಪಾಯಿ ಮೌಲ್ಯದ ಕೂಪನ್ ಹಾಗೂ ಸ್ಥಳೀಯ ಎಲ್ಲಾ ಮನೆಗಳಿಗೂ ಗುಣಮಟ್ಟದ ದಿನಸಿಯನ್ನು ಜನಸ್ಪಂದನಾ ಸೇವಾ ಟ್ರಸ್ಟ್ ಅಧ್ಯಕ್ಷ ಆರ್ಯ ನವೀನ್ ನೇತೃತ್ವದ ಯುವಕರ ತಂಡದಿಂದ […]

ಅಮ್ಮಾ ಅನ್ನೋ ಪದದಲ್ಲಿ ಸುಂದರವಾದ ಭಾವನೆ ಇದೆ. ಅಮ್ಮಾ ಅನ್ನೋ ಪದ ಹೇಳಲು ಅದೇನೋ ಹಿಗ್ಗು- ಸಂಭ್ರಮ, ಸಡಗರ, ಸಂತೋಷ ಎಲ್ಲವೂ ಆಗುತ್ತದೆ. ಒಂಭತ್ತು ತಿಂಗಳು ಹೊತ್ತು ಹೆತ್ತು ಸಾಕಿಸಲುಹಿದ ಮಮತಾಮಯಿ ತಾಯಿಗೆ ಈ ಪ್ರಪಂಚದಲ್ಲಿ ಯಾರೂ ಸರಿ ಸಾಟಿನೇ ಇಲ್ಲ. ಇಂತಹ ಕರುಣಾಮಯಿ ಅಮ್ಮನಿಗೂ ಅಂತ ಒಂದು ವಿಶೇಷ ದಿನವಿದೆ. ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ಅಮ್ಮಂದಿರ ದಿನವಾಗಿ ಸಂಭ್ರಮದಿAದ ಆಚರಿಸಲಾಗುತ್ತದೆ. ಅಮ್ಮಂದಿರ ದಿನ ಎಂದಾಗ ನೆನಪಾಯಿತು, […]

ಆAಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಅನಿಲ ಸೋರಿಕೆ ಘಟನೆಗೆ ಸಂಬAಧಿಸಿದAತೆ ರಾಷ್ಟಿçÃಯ ಹಸಿರು ಪ್ರಾಧಿಕಾರ ಮಂಡಳಿ ಎಲ್ಜಿ ಪಾಲಿಮರ್ಸ್ ಕಂಪನಿಗೆ ೫೦ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ರಾಸಾಯನಿಕ ಕರ‍್ಖಾನೆಯಲ್ಲಿ ಗುರುವಾರ ನಡೆದ ಅನಿಲ ಸೋರಿಕೆ ಘಟನೆ ಕುರಿತು ತನಿಖೆ ನಡೆಸಲು ಎನ್ಜಿಟಿ ಅಧ್ಯಕ್ಷ ನ್ಯಾಯಮರ‍್ತಿ ಆರ‍್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ ೫ ಸದಸ್ಯರ ಸಮಿತಿಯನ್ನು ರಚಿಸಿದೆ. ಮಿತಿಯು ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯಾಗಿದೆ ಹೀಗಾಗಿ ಪ್ರೆöÊಮಾ ಫೇಸಿ […]

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯ ಹುಟ್ಟುಹಬ್ಬದ ಪ್ರಯುಕ್ತ ಸಾಯಿ ಪಲ್ಲವಿ ನಟನೆಯ ವಿರಾಟ ಪರ್ವಂ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಫಸ್ಟ್ ಲುಕ್‌ನಲ್ಲೆ ಮಾವೋ ಹೋರಾಟದ ಕಿಡಿ ಕಾಣುತ್ತಿದೆ. ಹುತಾತ್ಮರ ಸ್ಮಾರಕದ ಮುಂದೆ ಸಾಯಿ ಪಲ್ಲವಿ ಪೆನ್ನು, ಡೈರಿ ಹಿಡಿದು ಕೂತಿರೊ ಪೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಪೊಲೀಟಿಕಲ್ ಡ್ರಾಮಾ ಇರುವಂತಹ ಸಿನಿಮಾವಾಗಿದ್ದು, ಪಲ್ಲವಿ ನಕ್ಸಲ್ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ರಾಣಾ […]

ಅಮ್ಮ… ಜೀವನದಲ್ಲಿ ಈ ಹೆಸರು ನಾವು ಮೊದಲು ಕೇಳಿರೋದು, ಹೇಳಿರೋದು. ನಾವು ಅತ್ತರೆ ಕಣ್ಣೀರು ಹಾಕೋಳು ಅಮ್ಮ. ನಮಗೆ ನೋವಾದರೆ ನೋವು ಅನುಭವಿಸುವವಳು ಆಕೆ. ಜೀವನದಲ್ಲಿ ನಮಗೆ ಒಲಿಯುವ ಅದ್ಭುತವಾದ ಸಂಬಂಧ ಅವಳೊಂದಿಗಿನದು. ನಿಷ್ಕಲ್ಮಶ ಪ್ರೀತಿಗೆ ಇನ್ನೊಂದು ರೂಪವೇ ಅಮ್ಮ. ನಿನಗೆ ಈ ದಿನ, ತಾಯಂದಿರ ದಿನದ ಶುಭಾಶಯಗಳು. ಜಾಗತಿಕವಾಗಿ ೨ ಲಕ್ಷ ಜೀವಗಳನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಜಗತ್ತಿನಲ್ಲಿ ಮುಂದುವರಿಯುತ್ತಿದೆ. ಈ ಸಂದರ್ಭ […]

Advertisement

Wordpress Social Share Plugin powered by Ultimatelysocial