ಸಿಡಿ ಸಂತ್ರಸ್ಥೆ ರಿಲೀಸ್ ಮಾಡಿರುವ 2ನೇ ವಿಡಿಯೋ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ನಾನು ಎಸ್ಐಟಿ ತನಿಖೆಯಲ್ಲಿ ಇಂಟರ್ ಫಿಯರ್ ಆಗಲ್ಲ, ಎಸ್.ಐ.ಟಿ ಮುಖ್ಯಸ್ಥ ಸೋಮೇಂದು ಮುಖರ್ಜಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ, ಸದ್ಯ ರಮೇಶ್ ಜಾರಕಿಹೊಳಿ ಹೇಳಿಕೆ ಪಡೆದುಕೊಂಡಿದ್ದೇವೆ, ಯುವತಿಯ ಅಪೇಕ್ಷೆಯಂತೆ  ಯುವತಿಗೂ ಅವರ ಪೋಷಕರಿಗೂ ರಕ್ಷಣೆ ಕೊಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿಡಿ ಲೇಡಿಯಿಂದ ಡಿಕೆಶಿ, ಸಿದ್ದು ಹೆಸರು ಉಲ್ಲೇಖ..! |ಸಿಡಿ‌ […]

ಸೀಮಿತವಾಗಿರುವುದಿಲ್ಲ. ಅದು ನಮ್ಮ ಪೂರ್ವ ಜನ್ಮದಿಂದ ಬರುವುದು. ಜೊತೆಗೆ ಮುಂದಿನ ಜನ್ಮಕ್ಕೂ ಮುಂದುವರಿಯುವುದು ಎಂದು ಹೇಳಲಾಗುವುದು. ಲಗ್ನಾಧಿಪತಿ ಯಿಂದ ರಾಹು 7 ನೇ ಭಾವ ದಲ್ಲಿ ಇದ್ದರೆ 45 ರ ಮೇಲೆ ವಿವಾಹ ಅಂತೆ?! ಲಗ್ನಾಧಿಪತಿ ಯಿಂದ 7 ನೇ ಭಾವ ಮನೆ ಯಲ್ಲಿ ಶನಿ ಇದ್ದರೆ 35 ರ ಮೇಲೆ. ವಿವಾಹ. ಅಂತೆ,,,! ಅವರವರ ಪೂರ್ಣ ಪುಣ್ಯ ಸ್ಮರಣೆ ಫಲ ಇದ್ದರೆ ಬೇಗ ಸಹ ಆಗಬಹುದು… ಒಮ್ಮೆ ಸರ್ಪ […]

ಮೇಷ ರಾಶಿ : ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಅವಧಿ ಮಂದವಾಗಿರುವುದರಿಂದ ನೀವು ತಿನ್ನುವುದರ ಬಗೆಗೆ ಜಾಗರೂಕರಾಗಿರಿ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನೀವು ಹಣದಿಂದ ಲಾಭ ಪಡೆಯಬಹುದು. ಕುಟುಂಬದಲ್ಲಿ ತೊಂದರೆಯುಂಟಾಗಬಹುದು. ಕರೆ ಮಾಡಿ ಪಂಡಿತ್ ಸಿದ್ದಾಂತ್ ಶ್ರೀ ಅರುಣ್ ಶರ್ಮ ಗುರೂಜಿ, 9980663821 ವೃಷಭ ರಾಶಿ : ವಿಧಿಯನ್ನು ಆಧರಿಸದಿರಿ ಮತ್ತು ನಿಮ್ಮ ಆರೋಗ್ಯ ಸುಧಾರಿಸಲು ಪ್ರಯತ್ನಿಸಿ ಏಕೆಂದರೆ ಅದೃಷ್ಟವು ಒಂದು ಸೋಮಾರಿ ದೇವತೆಯಾಗಿದ್ದು ಇದು ಎಂದಿಗೂ ತಾನಾಗಿಯೇ […]

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಈಗಾಗಲೇ ಗೆದ್ದು ಬೀಗಿದ, ಬಾಕ್ಸಾಫೀಸ್ ನಲ್ಲಿ ಈಗಾಗಲೇ ಸುಲ್ತಾನ್ ಆಗಿದ್ದಾರೆ ಡಿ ಬಾಸ್, ಈ ಖುಷಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳಲು  ರಾಬರ್ಟ್   ತಂಡ ಇದೀಗ ವಿಜಯಯಾತ್ರೆ ನಡೆಸೋಕೆ ಸಿದ್ಧತೆ ಮಾಡಿದೆ. ಇದೇ ಮಾರ್ಚ್ 29ರಂದು ವಿಜಯಯಾತ್ರೆ ಶುರುವಾಗಲಿದ್ದು ಏಪ್ರಿಲ್ 1ರ ವರೆಗೆ ನಡೆಯಲಿದೆ,ತುಮಕೂರು, ಚಿತ್ರದುರ್ಗ, ಹಾಗೂ ದಾವಣಗೆರೆ ಮಾರ್ಚ್ 29 ನೇ ತಾರೀಕು ಈ ತಂಡ ಅಭಿಮಾನಿಗಳ ಜೊತೆ ವಿಜಯಯಾತ್ರೆ ನಡೆಸಲಿದ್ದು , […]

ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ 5 ವಿಕೆಟ್‌ಗೆ 317 ರನ್ ಗಳಿಸಿದ್ದು, ಈ ಪೈಕಿ ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮತ್ತು ಕ್ರುನಾಲ್ ಪಾಂಡ್ಯ ಅರ್ಧಶತಕ ಬಾರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ತಂಡ 42.1 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟಾಗಿದೆ. ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಹಾಗೂ ಟಿ-20 ಸರಣಿ ಎರಡರಲ್ಲೂ ಗೆಲುವು ಸಾಧಿಸಿದ ಬಳಿಕ ವಿರಾಟ್‌ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಕದಿನ […]

ದೇವಿ ಆರಾಧಕರೆಂದು ಹೇಳಿಕೊಂಡು  ವೃದ್ಧೆಯನ್ನು ಯಾಮಾರಿಸಿ  ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಕೋಲಾರ ನಗರದ ಕುಂಬಾರಪೇಟೆಯಲ್ಲಿ ನಡೆದಿದೆ. ನಗರದಲ್ಲಿ ಮಡಿಕೆ ವ್ಯಾಪಾರ ಮಾಡುತ್ತಿದ್ದ ಯಶೋಧಮ್ಮನ ಬಳಿ ಮಡಿಕೆ ಖರೀದಿಸುವ ಸೋಗಿನಲ್ಲಿ ಬಂದು, ಮಾಂಗಲ್ಯ ಸರವನ್ನು  ಮಡಿಕೆಯಲ್ಲಿ ಹಾಕಿ ಪೂಜೆ ಮಾಡಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ, ಕಳ್ಳರನ್ನು ನಂಬಿದ ವೃದ್ಧೆ  ಮಾಂಗಲ್ಯ ಸರವನ್ನು ಮಡಿಕೆಯಲ್ಲಿ ಹಾಕಿದ್ದಾರೆ. ಇನ್ನು ಸರವನ್ನು ಕದ್ದ ಕಳ್ಳರು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಸದ್ಯ ಕಳ್ಳರಿಗಾಗಿ […]

ನಗರದ ಕತ್ರಿಗುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಿದ ಸುಮಾರು 25ಕ್ಕೂ ಹೆಚ್ಚು ವಾಹನಗಳ ಗಾಜುಗಳನ್ನು ಹೊಡೆದು ಪುಂಡಾಟಿಕೆ ಮೆರೆದಿದ್ದಾರೆ. ನಿನ್ನೆ ಸಂಜೆ  ಸುಮಾರು 6:30 ರ ಸಮಯದಲ್ಲಿ  ಮದ್ಯದ ಅಮಲಿನಲ್ಲಿ ವಾಹನಗಳ ಮೇಲೆ ಮಚ್ಚಿನಿಂದ ಹೊಡೆದಿದ್ದಾರೆ. ಈ ಪರಿಣಾಮ ಕಾರಿನ ಗಾಜುಗಳು ಸಂಪೂರ್ಣ  ನುಚ್ಚುನೂರಾಗಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಕತ್ರಿಗುಪ್ಪೆಯ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ.  ಇನ್ನು ಸಿಲಿಕಾನ್ […]

ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ 1ರಲ್ಲಿ ಇಂದು ಚಿಂಚೋಳಿ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಸೂಪರ್ವೆಜರ್ ಆದ ಸರೋಜ ಅವರ ನೇತ್ರತ್ವದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ ಮತ್ತು ಗಡಿಲಿಂಗದಳ್ಳಿ ಗ್ರಾಮ ಪಂಚಾಯತ್ ಅದ್ಯಕ್ಷರಿಗೆ ಎಲ್ಲಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌರಿಶಂಕರ ಉಪ್ಪಿನ ಸದಸ್ಯರಾ ಶಿವಕುಮಾರ್ ಬಸಪ್ಪ ನಾಗಪ್ಪ ಜಗನ್ನಾಥ ಮತ್ತು ಅಂಗನವಾಡಿ […]

1995ರಿಂದ 2000ರವರೆಗೆ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳಿಗೆ ಅನುದಾನ ಕೊಡಲು ಒಪ್ಪಿಕೊಂಡಿದ್ದು ಸೇರಿ ಕೆಲ ಬೇಡಿಕೆಗಳ ಈಡೇರಿಕೆಗೆ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ರುಪ್ಸಾ ನೇತೃತ್ವ ಖಾಸಗಿ ಶಾಲೆಗಳು ಪ್ರತಿಭಟನೆ ಕೈಬಿಟ್ಟಿವೆ   ಬೆಂಗಳೂರು(ಮಾ. 23): ತಾವು ಮುಂದಿಟ್ಟಿದ್ದ ಹಲವು ಬೇಡಿಕೆಗಳನ್ನ ಈಡೇರಿಸದ ಹಿನ್ನೆಲೆಯಲ್ಲಿ ಇಂದು ಧರಣಿ ನಡೆಸಿದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ಸರ್ಕಾರ ಸಂಧಾನ ನಡೆಸಿ ಹೋರಾಟ ಕೈಬಿಡುವಂತೆ ಮನವೊಲಿಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ […]

ಜಗತ್ತಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ಮುಖ್ಯವಾಗಿವಿಯೋ ನೀರಿನ ಧಾನ ಶ್ರೇಷ್ಠಧಾನ , ನೀರಿನ ಧಾನ ಅದಕ್ಕೆ ಜೀವಜಲ ಅನ್ನೋದೋ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನೀರು ಅತ್ಯಾಮೂಲ್ಯವಾದದ್ದು. ಇಂತಹ ಮಹಾನ ಕಾರ್ಯವನ್ನು ಇಲಕಲ್ಲ ನಗರದಲ್ಲಿ ಕೈ ಗೊಂಡ ಬೀದಿ ಬದಿ ವ್ಯಾಪಾರಿ ಸಮೀತಿ , ಇವರಿಗೆ ನಮ್ಮ ಇಲಕಲ್ಲ ಜನತೆಯ ಪರವಾಗಿ ಅಭಿನಂದನೆಗಳು.   ಬೀದಿ ಬದಿ ವ್ಯಾಪಾರಿ ಸಮೀತಿಯವರು ಮಾಡಿರುವು ಕಾರ್ಯವನ್ನು ನೋಡಿ ಇಲಕಲ್ಲ […]

Advertisement

Wordpress Social Share Plugin powered by Ultimatelysocial