ಡ್ರ್ಯಾಗನ್‌ ಫ್ರೂಟ್ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ…

ವಿದೇಶಿ ಬೆಳೆಯಾದ ಡ್ರ್ಯಾಗನ್ ಫ್ರೂಟ್  ಅನ್ನು ಹಣ್ಣುಗಳಲ್ಲಿಯೇ ಅತ್ಯಂತ ಶ್ರೀಮಂತ ಹಣ್ಣು  ಎಂದು ಕರೆಯುತ್ತಾರೆ. ಏಕೆಂದರೆ ಅಷ್ಟೊಂದು ದುಬಾರಿ ಈ ಹಣ್ಣು ಅದು ಅಲ್ಲದೇ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿರುವುದರಿಂದ ಸ್ವಲ್ಪ ಹಣ ಹೆಚ್ಚು. ಮುಖ್ಯವಾಗಿ ಇದು ರಕ್ತದಲ್ಲಿನ ಸಕ್ಕರೆ  ಪ್ರಮಾಣವನ್ನು ಕಡಿಮೆ ಮಾಡುವ ಶಕ್ತಿ ಇರುವುದರಿಂದ ಡಯಾಬಿಟಿಸ್ ರೋಗಿಗಳು ಇದನ್ನು ಹೆಚ್ಚಾಗಿ ಸೇವಿಸುತ್ತಾರೆ. ಹಾಗಾಗಿ ಇದನ್ನು ಸಾವಿರ ಮಾತ್ರೆಗಳಿಗೆ ಸಮ ಎನ್ನಲಾಗುತ್ತದೆ.

ಡ್ರ್ಯಾಗನ್ ಫ್ರೂಟ್ ಕೃಷಿಗೆ  ಜಗನ್‌ ಸರ್ಕಾರದ ನೆರವು.

ಹೊಸ ಬೆಳೆ ನೀತಿಯ ಪ್ರಕಾರ, ಜಾಗನ್ ಸರ್ಕಾರವು ಪ್ರತಿ ರೈತನಿಗೆ ಐದು ಎಕರೆವರೆಗೆ ಬೀಜದ ವೆಚ್ಚವನ್ನು ಭರಿಸುತ್ತದೆ. ಡ್ರ್ಯಾಗನ್ ಫ್ರೂಟ್ ಕುರುಚಲು ರೀತಿಯ ಗಿಡವಾಗಿರುವುದರಿಂದ ಮತ್ತು ಬೆಳವಣಿಗೆಗೆ ಅನುಕೂಲವಾಗುವಂತಹ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ರೈತರು ಹೊಲಗಳಲ್ಲಿ ಸಿಮೆಂಟ್ ಅಥವಾ ಕಲ್ಲಿನ ಕಂಬಗಳನ್ನು ನಿರ್ಮಿಸಬೇಕು. ಒಂದು ಎಕರೆಗೆ 400 ಕಂಬಗಳು ಬೇಕಾಗುತ್ತವೆ, ಪ್ರತಿ ಕಂಬದಲ್ಲಿ ನಾಲ್ಕು ಸಸಿಗಳನ್ನು ನೆಡಲಾಗುತ್ತದೆ. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ರೈತರಿಗೆ ಪ್ರತಿ ಹೆಕ್ಟೇರ್‌ಗೆ 35 ಸಾವಿರ ಸಹಾಯಧನ ನೀಡುತ್ತಿದೆ ಎಂದು ಪಶ್ಚಿಮ ಗೋದಾವರಿ ತೋಟಗಾರಿಕೆ ಉಪನಿರ್ದೇಶಕ ಡಾ. ಪಾಂಡುರಂಗ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತೆ ಈ ಹೂ????

Thu Jan 13 , 2022
ಹಿಂದೂ ಸಂಸ್ಕೃತಿಯಲ್ಲಿ, ಮಾರಿಗೋಲ್ಡ್ ಒಂದು ಧಾರ್ಮಿಕ ಸ್ಥಳವನ್ನು ಆಕ್ರಮಿಸಿಕೊಂಡಿದೆ ಮತ್ತು ಇದನ್ನು ಶುಭ ಸಂದರ್ಭಗಳಿಗೆ ಬಳಸಲಾಗುತ್ತದೆ . ಪೂಜೆಯ ಸಮಯದಲ್ಲಿ ದುರ್ಗಾ ದೇವಿಗೆ ಅರ್ಪಿಸುವುದರಿಂದ ಹಿಡಿದು ದೀಪಾವಳಿಯ ಸಮಯದಲ್ಲಿ ಮನೆಯ ಅಲಂಕಾರದವರೆಗೆ. ಇದರ ಪ್ರಕಾಶಮಾನವಾದ ಹಳದಿ / ಕಿತ್ತಳೆ ಬಣ್ಣವು ಸೂರ್ಯನ ಶಕ್ತಿಯನ್ನು ಸೂಚಿಸುತ್ತದೆ, ಇದು ಚೈತನ್ಯ, ಸ್ಪಷ್ಟತೆ ಮತ್ತು ಶಕ್ತಿಯ ಮೂಲವಾಗಿದೆ. ಎಲ್ಲಾ ಪವಿತ್ರ ಆಚರಣೆಗಳಲ್ಲಿ ಇದರ ಉಪಸ್ಥಿತಿಯು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಮತ್ತು ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ […]

Advertisement

Wordpress Social Share Plugin powered by Ultimatelysocial