ಮುಂದೆ ಭಾರತ-ಆಸಿಯಾನ್ ಸಂಬಂಧ ಬಲಪಡಿಸುತ್ತ..!!

 

ಆಸಿಯಾನ್ರಾಷ್ಟ್ರಗಳ ಏಕತೆ ಮತ್ತು ಕೇಂದ್ರೀಯತೆಯು ಭಾರತಕ್ಕೆ ಯಾವಾಗಲೂ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಭಾರತಆಸಿಯಾನ್ ರಾಷ್ಟ್ರಗಳ ಶೃಂಗಸಭೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಇಂಡೋಪೆಸಿಫಿಕ್ ಸಾಗರಗಳ ಉಪಕ್ರಮ ಮತ್ತು ಇಂಡೋಪೆಸಿಫಿಕ್ಗಾಗಿ ಆಸಿಯಾನ್ ಔಟ್ಲುಕ್ ಇಂಡೋಪೆಸಿಫಿಕ್ ಪ್ರದೇಶದಲ್ಲಿ ಅವರ ಹಂಚಿಕೆಯ ದೃಷ್ಟಿ ಮತ್ತು ಪರಸ್ಪರ ಸಹಕಾರದ ಚೌಕಟ್ಟಾಗಿದೆ ಎಂದರು.ಭಾರತಆಸಿಯಾನ್ ಸಹಭಾಗಿತ್ವ ಮುಂದಿನ ವರ್ಷಕ್ಕೆ 30 ವರ್ಷಗಳನ್ನು ಪೂರೈಸುತ್ತಿದ್ದು, ಮಹತ್ವದ ಮೈಲಿಗಲ್ಲನ್ನುಆಸಿಯಾನ್ಭಾರತ ಸ್ನೇಹ ವರ್ಷಎಂದು ಆಚರಿಸಲಾಗುವುದು. ಕೋವಿಡ್ ಸಂಕಷ್ಟ ಸಮಯದಲ್ಲಿ ಪರಸ್ಪರ ಸಹಕಾರ ಭಾರತಆಸಿಯಾನ್ ಸಂಬಂಧಗಳನ್ನು ಭವಿಷ್ಯದಲ್ಲಿ ಮತ್ತಷ್ಟು ಬಲವರ್ಧನೆ ಮಾಡುತ್ತದೆ ಎಂದರು.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಾನಗಲ್ ನಲ್ಲಿ ಮತದಾರರಿಗೆ ನಿರಾಣಿ ಮೋಡಿ..!!  

Thu Oct 28 , 2021
ಜಿದ್ದಾಜಿದ್ದಿನ ಕಣವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಉಸ್ತುವಾರಿಯಾಗಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಕ್ಷೇತ್ರಾದ್ಯಂತ ಮಿಂಚಿನ ಪ್ರಚಾರ ನಡೆಸಿ, ಮತದಾರರ ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳ್ಳಿಯಿಂದ ತಾಲೂಕು ಮಟ್ಟದವರೆಗೆ ಕಾರ್ಯಕರ್ತರನ್ನು ಭೇಟಿಯಾಗಿ, ಅಭ್ಯರ್ಥಿ ಶಿವರಾಜ ಸಜ್ಜನ ಪರ ಮತಯಾಚನೆ ಮಾಡಿದರು. ನಾಮಪತ್ರ ಸಲ್ಲಿಕೆ ವೇಳೆ ಖುದ್ದು ಹಾಜರಿದ್ದ ನಿರಾಣಿ, ಕಾರ್ಯಕರ್ತರ ಜೊತೆಗೂಡಿ ಕ್ಷೇತ್ರದ ನಾನಾ ಕಡೆ ಮತಯಾಚನೆ ಮಾಡಿದ್ದರು.ಕಳೆದ ಒಂದು ವಾರದಿಂದ ಹಾನಗಲ್‍ನಲ್ಲೇ ಬೀಡುಬಿಟ್ಟಿದ್ದ ನಿರಾಣಿ, ಬೆಳಗ್ಗೆಯಿಂದ ಸಂಜೆವರೆಗೂ […]

Advertisement

Wordpress Social Share Plugin powered by Ultimatelysocial