ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ತುರ್ತಾಗಿ ಪಾಕಿಸ್ತಾನದ ಕರಾಚಿಯಲ್ಲಿ ಇಳಿದಿರುವ ಘಟನೆ

ಇಂದು ಬೆಳಿಗ್ಗೆ ನಡೆದಿದೆ. ಅರಬ್ ಎಮಿರೇಟ್ಸ್ ಶಾಜರ್ ದಿಂದ ಇಂದು ಬೆಳಿಗ್ಗೆ ಪಯಣ ಆರಂಭಿಸಿದ ಇಂಡಿಗೋ 6ಇ1406 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಗಮಧ್ಯೆ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಎರಡನೇ ಇಂಜಿನ್‍ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂ ಸ್ಪರ್ಶ ಮಾಡಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಮತ್ತು ಮತ್ತೊಂದು ವಿಮಾನದಲ್ಲಿ ಅವರನ್ನು ಹೈದರಾಬಾದ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಲಾಗಿದೆ.

ಕಳೆದ ವಾರವೂ ಇದೇ ರೀತಿ ಸ್ಪೆ ೈಸ್ ಜೆಟ್ ವಿಮಾನ ನವದೆಹಲಿಯಿಂದ ದುಬೈಗೆ ತೆರಳುವಾಗ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಭಾರತದ ನೆಚ್ಚಿನ ಪಾನೀಯ: ಫಿಲ್ಟರ್ ಕಾಫಿಯ ಮೂಲ

Sun Jul 17 , 2022
ಒಬ್ಬರ ಮನೆಯಲ್ಲಿ ಬೀಸುವ ತಾಜಾ ಫಿಲ್ಟರ್ ಕಾಫಿಗಿಂತ ಉತ್ತಮವಾದ (ತುಂಬಾ) ಕೆಲವು ವಿಷಯಗಳಿವೆ. ಫಿಲ್ಟರ್‌ನಲ್ಲಿನ ಡ್ರಿಪ್‌ನ ಶಬ್ದದಿಂದ ಎರಡು ಟಂಬ್ಲರ್‌ಗಳ ನಡುವಿನ ವೈಭವದ ಮಿಶ್ರಣವನ್ನು ಹಿಡಿಯುವ ಭಾವನೆಯವರೆಗೆ, ಫಿಲ್ಟರ್ ಕಾಫಿ ದೈನಂದಿನ ಪಾನೀಯವನ್ನು ಮೀರಿ ಒಂದು ಅನುಭವವಾಗಿ ಪ್ರಸ್ತುತಪಡಿಸುತ್ತದೆ – ನೀವು ಬಯಸಿದರೆ, ಹೋಮ್ಲಿ ಆಚರಣೆ. ಅಜೇಯ ರುಚಿಯ ಹತ್ತಿರ, ಫಿಲ್ಟರ್ ಕಾಫಿ ದಕ್ಷಿಣ ಭಾರತ ಅವರ ಹೆಮ್ಮೆ ಮತ್ತು ಸಂತೋಷ, ಆದರೆ ಅದರ ಮೂಲವು ಪ್ರದೇಶದ ಆಚೆಗೆ ಬಂದಿದೆ. […]

Advertisement

Wordpress Social Share Plugin powered by Ultimatelysocial