ಕೋಲಾರ ಮೆಡಿಕಲ್‌ ಕಾಲೇಜ್‌ ವಿದ್ಯಾರ್ಥಿಗಳಿಗೆ ಕೋರೊನಾ: 33 ವಿದ್ಯಾರ್ಥಿಗಳಲ್ಲಿ ಸೋಂಕು ದೃಡ

ಕೋಲಾರದ ಒಂದೇ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಸದ್ಯ ಕಾಲೇಜಿನ ಹಾಸ್ಟೆಲ್ ಅನ್ನು ಕಂಟೇನ್ಮೆಂಟ್ ಮಾಡಲಾಗಿದೆ  ಎಂದು ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಕೋಲಾರದ ದೇವರಾಜ ಅರಸ ಮೆಡಿಕಲ್ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಮಿಸ್‌ ಯೂನಿವರ್ಸ್‌ ಆದವರಿಗೆ ಏನೇನು ಸೌಲಭ್ಯ ಸಿಗುತ್ತದೆ ಗೊತ್ತಾ....?

Sat Dec 25 , 2021
ಹರ್ನಾಜ್‌ ಸಂಧು ಈಗ ಯಾರಿಗೆ ಗೊತ್ತಿಲ್ಲ ಹೇಳಿ ಜಗತ್ತಿನ  ಮೂಲೆ ಮೂಲೆಗಳಿಗೂ ಈ ಹೆಸರು ಈಗ ಚಿರ ಪರಿಚಯ 21 ವರ್ಷಗಳ ನಂತರ 21 ವರ್ಷ ವಯಸ್ಸಿನ ಹರ್ನಾಲ್‌ ಸಂಧು ಅವರು 20 ನೇ ಅಡಿಷನ್‌ನ ಮಿಸ್‌ ಯೂನಿವರ್ಸ್‌ ಆಗಿದ್ದಾರೆ ಮತ್ತೆ ಕಿರೀಟವನ್ನು ಭಾರತಕ್ಕೇ ಮರಲಿ ತಂದಿದ್ದಾರೆ,ಇವರಿಗಿಂತ ಮೊದಲು ಇಬ್ಬರು ಭಾರತೀಯರು ಸುಷ್ಮಿತ ಸಿಂಧ್‌ 1994 ರಲ್ಲಿ ಮತ್ತು ಲಾರಾ ದತ್ತ 2000 ವರ್ಷ ಇಸವಿಯಲ್ಲಿ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ […]

Advertisement

Wordpress Social Share Plugin powered by Ultimatelysocial