.ಎಂಇಎಸ್ ವಿರುದ್ಧ ಖಂಡನಾ ನಿರ್ಣಯ ತಗೋಬೇಕು ಕೆ.ಎಸ್‌ ಈಶ್ವರಪ್ಪ ಒತ್ತಾಯ

ಪುಂಡರ ಕೃತ್ಯದ ಬಗ್ಗೆ ಸರಿಯಾದ ತನಿಖೆ ಆಗಬೇಕು.ಘಟನೆ ಹಿಂದೆ ಯಾರಿದಾರೆ ಅಂತ ಬಯಲಾಗಬೇಕು ಎಂದು ಸುವರ್ಣಸೌಧದಲ್ಲಿ ಕೆ.ಎಸ್‌ ಈಶ್ವರಪ್ಪ ಆಗ್ರಹಿಸಿದ್ದಾರೆ…ಎಂಇಎಸ್ ಪುಂಡರು ದೇಶದ್ರೋಹಿಗಳು ಸಿದ್ದರಾಮಯ್ಯ ಮಾತಿಗೆ ನಾನೂ ಒಪ್ತೇನೆ .ಎಂಇಎಸ್ ಅನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು.ಎಂಇಎಸ್ ವಿರುದ್ಧ ಖಂಡನಾ ನಿರ್ಣಯ ತಗೋಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾವು ಕನ್ನಡಕ್ಕಾಗಿ ಹೋರಾಟಕ್ಕೂ ಸಿದ್ಧ, ಶಾಂತಿಗೂ ಸಿದ್ಧ, ಸಮರಕ್ಕೂ ಸಿದ್ಧಪ್ರೀತಿಗೂ ಸಿದ್ಧ: ಜೆಡಿಎಸ್‌ ಶಾಸಕ ಅನ್ನದಾನಿ

Tue Dec 21 , 2021
ಕನ್ನಡ ಬಾವುಟ ಸುಟ್ಟಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ರಾಯಣ್ಣನಿಗೆ‌ಇಂತಹ ಅವಮಾನ‌ಆಗುತ್ತಿರಲಿಲ್ಲ ಎಂದು ಜೆಡಿಎಸ್ ಶಾಸಕ ಡಾ. ಕೆ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ…ಕನ್ನಡಿಗರ ಬಗ್ಗೆ ಮಹಾರಾಷ್ಟ್ರಕ್ಕೆ ತಾತ್ಸಾರ ಇದೆ .ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿರುವುದುಸಹಿಸಲು ಸಾಧ್ಯವಿಲ್ಲ ವೀರ ಕನ್ನಡಿಗರ ಪೌರುಷ ಮಹಾರಾಷ್ಟ್ರ, ಎಂಇಎಸ್ ಸಂಘಟನೆಗೆ ಗೊತ್ತೇ ಇಲ್ಲ ಅದಕ್ಕೆ ಕೇವಲವಾಗಿ ನೋಡುತ್ತಿದ್ದಾರೆ..ನಾವು ಹೋರಾಟಕ್ಕೂ ಸಿದ್ಧ, ಶಾಂತಿಗೂ ಸಿದ್ದ, ಸಮರಕ್ಕೂ ಸಿದ್ಧಪ್ರೀತಿಗೂ ಸಿದ್ದ ಆದರೆ ಪದೇ ಪದೇ ರಾಜ್ಯದ ವಾಹನಗಳಿಗೆ ಹಾನಿ ಮಾಡಿದ್ದಾರೆ.ಎಲ್ಲಿಗೆ […]

Advertisement

Wordpress Social Share Plugin powered by Ultimatelysocial