ಬಿಬಿಎಂಪಿ ಆದೇಶಕ್ಕೆ ಮಾಲೀಕರ ಆಕ್ರೋಶ

ಹೋಟೆಲ್​​​ಗಳಲ್ಲಿ ಸ್ಮೋಕಿಂಗ್ ಝೋನ್ ಮಾಡುವಂತೆ ಬಿಬಿಎಂಪಿ ಆದೇಶ ಹೊರಡಿಸಿದ್ದು, ಪಾಲಿಕೆಯ ಈ ಆದೇಶದ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರು ಕಿಡಿ ಕಾರಿದ್ದಾರೆ.ನಗರದಲ್ಲಿ ಸಾವಿರಾರು ಹೊಟೇಲ್‌ಗಳಿದ್ದು, ಎಲ್ಲೆಲ್ಲಿ 30ಕ್ಕಿಂತ ಹೆಚ್ಚು ಸೀಟಿಂಗ್ ಇದ್ಯೋ ಅಲ್ಲೆಲ್ಲಾ ಕಡ್ಡಾಯವಾಗಿ ಸ್ಮೋಕಿಂಗ್ ಝೋನ್ ಮಾಡಬೇಕು ಎಂದು ಬಿಬಿಎಂಪಿ ನೋಟಿಸ್ ನೀಡಿದೆ.ಪ್ರತ್ಯೇಕ ಸ್ಮೋಕಿಂಗ್​ ಝೋನ್​ ಮಾಡುವುದು ಕಡ್ಡಾಯ, ಬಾರ್​, ರೆಸ್ಟೋರೆಂಟ್​​, ಕಾಫಿ ಡೇಗಳಲ್ಲಿ ಕೂಡ ಸ್ಮೋಕಿಂಗ್​ ಝೋನ್​ ಮಾಡಬೇಕು.ಸ್ಮೋಕಿಂಗ್​ ಝೋನ್​ ಮಾಡದೇ ಉದ್ಯಮ ನಡೆಸುತ್ತಿರುವ ಕಾನೂನಿನ ಉಲ್ಲಂಘನೆ ಶ್ರೀಘ್ರದಲ್ಲಿ ಸ್ಮೋಕಿಂಗ್​ ಝೋನ್ ಮಾಡಬೇಕು ತಪ್ಪಿದ್ರೆ ಲೈಸೆನ್ಸ್​ ರದ್ದು ಎಂದು ಬಿಬಿಎಂಪಿ ಆದೇಶದಲ್ಲಿ ತಿಳಿಸಿದೆ. ಇದು ಅವೈಜ್ಞಾನಿಕ ಆದೇಶವೆಂದು ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹೊರ ಬಂದ ಆರ್ಯವರ್ಧನ್‌ ಗಳಿಕೆ ಎಷ್ಟು ಗೊತ್ತಾ?

Tue Dec 27 , 2022
ಬಿಗ್ ಬಾಸ್ ಕನ್ನಡ ಸೀಸನ್ 9 ಅಂತಿಮ ಹಂತ ತಲುಪಿದ್ದು, ಸೋಮವಾರ ರಾತ್ರಿ ಸರ್‌ಪ್ರೈಸ್‌ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಎಲಿಮಿನೇಟ್‌ ಆಗಿದ್ದಾರೆ. ಮಿಡ್‍ನೈಟ್‍ ಎಲಿಮಿನೇಷನ್‍ನಲ್ಲಿ ಗುರೂಜಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.ಈ ವಾರಾಂತ್ಯದ ಎಪಿಸೋಡ್‍ನಲ್ಲಿ ಆರ್ಯವರ್ಧನ್ ಗುರೂಜಿ ಉತ್ತಮ ಆಟ ಆಡಿದ್ದಕ್ಕೆ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈ ಮಧ್ಯೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರಲ್ಲಿ ಸಖತ್‌ ರಂಜಿಸಿದ್ದ ಆರ್ಯವರ್ಧನ್‌ […]

Advertisement

Wordpress Social Share Plugin powered by Ultimatelysocial