‘ರಾಗಿ ಚಕ್ಕುಲಿ’ ಮಾಡುವ ವಿಧಾನ ಹೇಗೆ?

 

 

 

ರುಚಿಕರವಾದ ಹಾಗೂ ಆರೋಗ್ಯಕರವಾದ ರಾಗಿ ಚಕ್ಕುಲಿ ಮಾಡುವ ವಿಧಾನ…….

ಬೇಕಾಗುವ ಪದಾರ್ಥಗಳು

•ರಾಗಿ ಹಿಟ್ಟು- 2 ಲೋಟ
•ನವಣೆ ಹಿಟ್ಟು-1/2 ಲೋಟ
•ಹುರಿಗಡಲೆ ಪುಡಿ-1/2 ಬಟ್ಟಲು
•ಇಂಗು- ಸ್ವಲ್ಪ
•ಖಾರದ ಪುಡಿ- 2 ಚಮಚ
•ಉಪ್ಪು- ರುಚಿಗೆ ತಕ್ಕಷ್ಟು
•ಜೀರಿಗೆ- 1/2 ಚಮಚ
•ಬಿಳಿ ಎಳ್ಳು- 1 ಚಮಚ

ಮಾಡುವ ವಿಧಾನ
•ರಾಗಿ ಹಿಟ್ಟು ಹಾಗೂ ನವಣೆಹಿಟ್ಟು ಎರಡನ್ನೂ ಚೆನ್ನಾಗಿ ಬೆರಿಸಿ, ಒಂದು ಬಟ್ಟೆಯಲ್ಲಿ ಗಟ್ಟಿಯಾಗಿ ಗಂಟು ಕಟ್ಟಿಕೊಳ್ಳಿ. ಈ ಗಂಟನ್ನು ಒಂದು ಬಟ್ಟಲಿನಲ್ಲಿ ಇಟ್ಟು 15-20 ನಿಮಿಷಗಳ ಕಾಲ ಕುಕ್ಕರ್’ನ ಹಬೆಯಲ್ಲಿ ಬೇಯಿಸಿಕೊಳ್ಳಿ.
•ಬಿಸಿ ಆರಿದ ಬಳಿಕ ಗಂಟಿನಲ್ಲಿನ ಹಿಟ್ಟಿಗೆ ಉಳಿದ ಪದಾರ್ಥಗಳನ್ನು ಸೇರಿ, ಚೆನ್ನಾಗಿ ನಾದಿಕೊಂಡು ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
•ಚಕ್ಕುಲಿ ಒರಳಿನಲ್ಲಿ ಈ ಹಿಟ್ಟನ್ನು ಒತ್ತಿ, ಕಾದ ಎಣ್ಣೆಯಲ್ಲಿ ಹದವಾಗಿ ಕರಿದರೆ ಗರಿ ಗರಿಯಾದ, ರುಚಿಕರವಾಗ ಹಾಗೂ ಆರೋಗ್ಯಕವಾಹ ಚಕ್ಕುಲಿ ಸವಿಯಲು ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

11:00 AM | NEWS LIVE SPEED NEWS KANNADA

Wed Jan 12 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial