ಸಾಗರ ತಾಲೂಕಿನ ಬ್ಯಾಕೋಡು : ಸಕಾಲಕ್ಕೆ ಅಂಬುಲೆನ್ಸ್ ಸೇವೆ ಸಿಗದೆ 45 ದಿನದ ನವಜಾತ ಶಿಶು ಸಾವು

ಸಾಗರ ತಾಲೂಕಿನ ಬ್ಯಾಕೋಡು ಸಮೀಪದ ಸಸಿಗೊಳ್ಳಿ ಸಮಯದ ಎಲ್ಡಮಕ್ಕಿ ಗ್ರಾಮದಲ್ಲಿ ಘಟನೆ.ಗೀತಾ ಶಶಿಕುಮಾರ್ ದಂಪತಿ ಮಗು.ಕಳೆದ ನಾಲ್ಕು ದಿನಗಳಿಂದ ತೀವೃ ಉಸಿರಾಟ ಸಮಸ್ಯೆ ಯಿಂದ ಬಳಲುತ್ತಿದ್ದ ಮಗು.ಆದರೆ ತುಮರಿ ಪ್ರಾಥಮಿಕ ಆಸ್ಪತ್ರೆಯಲ್ಲಿರಬೇಕಿದ್ದ ಅಂಬುಲೆನ್ಸ್ ಸೇವೆ ಮೂರಿ ದಿನಗಳಿಂದ ಇರಲಿಲ್ಲ.ವಾಹನ ರಿಪೇರಿಗೆ ಹೋಗಿತ್ತೆಂದು ಆರೋಗ್ಯ ಅಧಿಕಾರಿಗಳ ಸಬೂಬುಅಂಬುಲೆನ್ಸ್ ಇಲ್ಲದ ಕಾರಣ ಖಾಸಗಿ ವಾಹನದಲ್ಲಿ ಮಗುವನ್ನು ಆಸ್ಪತ್ರೆಗೆ ಸೇರಿಸುವುದು ತಡವಾಗಿದ್ದರಿಂದ ಸಾವು.ತುಮರಿ ಭಾಗದಲ್ಲಿ ಅಂಬುಲೆನ್ಸ್ ಸೇವೆ ಸಾಕಾಲದಲ್ಲಿ ಸಿಗದೆ ಸಾವನ್ನಪ್ಪಿದ ಮೂರನೆ ಪ್ರಕರಣ ಇದಾಗಿದೆ.ಎರಡು ಸಾವುಗಳ ನಂತರ ಸ್ಥಳೀಯರು ಅಂಬುಲೆನ್ಸ್ ಸೇವೆ ನೀಡುವಂತೆ ಪ್ರತಿಭಟನೆ ನಡೆಸಿದ್ದರು. ನಂತರ ವೆಂಟಿಲೇಟರ್ ಇರುವ ಅಂಬುಲೆನ್ಸ್ ನೀಡಲಾಗಿತ್ತು..ಆದರೂ ಮಂಗಳವಾರ ರಾತ್ರಿ ಅಂಬುಲೆನ್ಸ್ ಸೇವೆ ಸೂಕ್ತಕಾಲದಲ್ಲಿ ಸಿಗದೆ ಮಗು ಸಾವನ್ನಪ್ಪಿರುವುದು ದ್ವೀಪ ಪ್ರದೇಶದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಗಳು ಯುವತಿಯರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ!

Thu Feb 10 , 2022
ಕಣ್ಣುಗಳ ಕೆಳಗೆ, ಮೊಣಕೈ  ಡಾರ್ಕ್ ಸರ್ಕಲ್ ಗಳು ಯುವತಿಯರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಅದನ್ನು ಹೋಗಲಾಡಿಸಲು ಎಲ್ರೂ ಸಾಕಷ್ಟು ಸರ್ಕಸ್ ಮಾಡಿರ್ತಾರೆ. ಆದ್ರೆ ಕಪ್ಪು ಕಲೆಗಳನ್ನು ಹೋಗಲಾಡಿಸಲು ಅಷ್ಟೆಲ್ಲಾ ಕಷ್ಟಪಡಬೇಕಾಗಿಯೇ ಇಲ್ಲ, ಅದಕ್ಕಾಗಿ ಮೂರು ಸಿಂಪಲ್ ಟಿಪ್ಸ್ ಇಲ್ಲಿದೆ.ಅಲೋವೆರಾ : ಇದು ಬಹಳ ಉಪಯುಕ್ತವಾದ ವಸ್ತು. ರೋಗಗಳಿಂದ ದೂರವಿಡುವುದು ಮಾತ್ರವಲ್ಲ, ಅಲೋವೆರಾ ನಿಮ್ಮ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅಲೋವೆರಾದ ಒಂದು ಸ್ಟಿಕ್ ತೆಗೆದುಕೊಳ್ಳಿ, ಅಲೋವೆರಾ ಜೆಲ್ ತೆಗೆದು, ನಿಮ್ಮ ದೇಹದ […]

Advertisement

Wordpress Social Share Plugin powered by Ultimatelysocial