ಮೊದಲ ಮಗುವಿನ ಸಂತಸದಲ್ಲಿ ಗಲ್ರಾನಿ ದಂಪತಿ

ಇತ್ತೀಚಿಗಷ್ಟೆ ಡ್ರಗ್ಸ್‌ ವಿಚಾರವಾಗಿ ಜೈಲು ಸೇರಿದ್ದ ಸಂಜನ ಗಲ್ರಾನಿ, ಜಾಮೀನು ಸಿಕ್ಕದ ನಂತರ ಹೊರಬಂದಿದ್ದರು. ಹೊರಬಂದ ನಂತರ ತಾನು ದಪ್ಪಗಾಗಿರೋದಾಗಿ ಒಂದು ವೀಡಿಯೋ ಮೂಲಕ ತಿಳಿಸಿದ್ದರು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಕೂಡ ಆಗಿತ್ತು. ಸಂಜನ ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ತುಂಬಾ ಕಾಲ ಕಳೆಯುತ್ತಿದ್ದು, ತನ್ನ ಅಭಿಮಾನಿಗಳಿಗೆ ಸಂತಸದ ವಿಷಯವೊಂದನ್ನ ತಿಳಿಸಿದ್ದಾರೆ. ಹೌದು “ನಾನು ತಾಯಿ ಆಗುತಿದ್ದೇನೆ, ನನಗೀಗ ಐದು ತಿಂಗಳು, ನನಗೆ ಇದೊಂದು ಅದ್ಭುತ ಜರ್ನಿ” ಎಂದು ನೆಟ್ಟಿಗರೊಂದಿಗೆ ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

Swiggy ಮತ್ತು Zomato ಬೆಲೆ ದುಬಾರಿಯಾಗಲಿದೆ,,,,,

Sun Jan 2 , 2022
ಭಾರತವು ಪ್ರತಿ ನಿಮಿಷಕ್ಕೆ 9000 Swiggy ಆರ್ಡರ್‌ಗಳು ಮತ್ತು 8000 Zomato ಆರ್ಡರ್‌ಗಳ ದರದಲ್ಲಿ ಹೊಸ ವರ್ಷದ ಮುನ್ನಾವೇ  ದಿನವನ್ನು ಆಚರಿಸುತ್ತಿದ್ದು, Swiggy ಮತ್ತು Zomato ಜನವರಿ 1 ರಿಂದ ದುಬಾರಿಯಾಗಲಿದೆ ಆದರೆ ಆಹಾರ ವಿತರಣಾ ಅಪ್ಲಿಕೇಶನ್‌ಗಳು ಹೊಸ ವರ್ಷದ ಮುನ್ನವೆ ಬೆಲೆ ಏರಿಕೆಯಾಗಲ್ಲಿದ್ದು,ಒಮಿಕ್ರಾನ್ ಬಯದಿದ್ದಾಗಿ  ಹೆಚ್ಚಿನ ಜನರು ಹೊಸ ವರ್ಷದ  ಮುನ್ನವೆ ಪಾರ್ಟಿಯನ್ನು ಬಿಟ್ಟು ಬಿಡುವುದರೊಂದಿಗೆ,Swiggy ಮತ್ತು Zomato ಮೇಲಿನ ಆರ್ಡರ್‌ಗಳ ಸಂಖ್ಯೆಯು ನಿರೀಕ್ಷೆಗೂ ಮೀರಿ ಹೆಚ್ಚಿದೆ. ಸ್ವಿಗ್ಗಿ […]

Advertisement

Wordpress Social Share Plugin powered by Ultimatelysocial