ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ದ

 

ಬೆಂಗಳೂರು,ಫೆ.4- ಈ ವರ್ಷದ ಮಧ್ಯಭಾಗದಲ್ಲಿ ವಿಧಾನಪರಿಷತ್ಗೆ ನಡೆಯಲಿರುವ 4 ಸ್ಥಾನಗಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಗೊಳಿಸಿದೆ. ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಕ್ಕೆ ರಾಜ್ಯ ಬಿಜೆಪಿ ಘಟಕ ಕಳುಹಿಸಿರುವ ಅಭ್ಯರ್ಥಿಗಳ ಪಟ್ಟಿಗೆ ಹೈಕಮಾಂಡ್ ಹಸಿರುನಿಶಾನೆ ತೋರಿದೆ.ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಹಾಲಿ ಸದಸ್ಯ ಅರುಣ್ ಶಹಪುರ್, ವಾಯುವ್ಯ ಪದವೀಧರ ಕ್ಷೇತ್ರದಿಂದ ಹಾಲಿ ಮತ್ತೋರ್ವ ಸದಸ್ಯ ಹನುಮಂತ ನಿರಾಣಿ, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಗೋ. ಮಧುಸೂದನ್ ಅವರಿಗೆ ಟಿಕೆಟ್ ನೀಡಲಾಗಿದೆ.ಜೂನ್ ಇಲ್ಲವೇ ಜುಲೈ ತಿಂಗಳ ಮಧ್ಯ ಭಾಗದಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಲಿ ಇಬ್ಬರು ಅಭ್ಯರ್ಥಿಗಳಿಗೆ ಮಣೆ ಹಾಕಿದ್ದರೆ ಉಳಿದ ಎರಡು ಕ್ಷೇತ್ರಗಳಲ್ಲಿ ಮಾಜಿ ಸದಸ್ಯರಾಗಿರುವ ಗೋ.ಮಧುಸೂದನ್ ಅವರಿಗೆ ಟಿಕೆಟ್ ಕೊಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವ ಕ್ಯಾನ್ಸರ್ ದಿನ 2022: ವಾಲ್‌ನಟ್ಸ್ ನಿಮ್ಮನ್ನು ಕ್ಯಾನ್ಸರ್‌ನಿಂದ ರಕ್ಷಿಸಬಹುದೇ? ವಿಶ್ವ ಕ್ಯಾನ್ಸರ್ ದಿನ 2022 ರ ತಜ್ಞರು ಹೇಳುವುದು ಇಲ್ಲಿದೆ: ವಾಲ್‌ನಟ್ಸ್ ನಿಮ್ಮನ್ನು ಕ್ಯಾನ್ಸರ್‌ನಿಂದ ರಕ್ಷಿಸಬಹುದೇ? ತಜ್ಞರು ಹೇಳುವುದು ಇಲ್ಲಿದೆ

Fri Feb 4 , 2022
  ಆರೋಗ್ಯ ಮತ್ತು ಆರೋಗ್ಯಕರ ಆಹಾರವು ಇತ್ತೀಚಿನ ದಿನಗಳಲ್ಲಿ ಪ್ರಮುಖ ಕಾಳಜಿಯಾಗಿದೆ. ಜನರು ಏನು ತಿನ್ನುತ್ತಾರೆ ಮತ್ತು ಅವರ ಪೋಷಣೆಯ ಸೇವನೆಯ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಆರೋಗ್ಯಕರ ಆಹಾರವನ್ನು ಆದ್ಯತೆ ನೀಡುವವರಿಗೆ ವಾಲ್‌ನಟ್ಸ್ ಎಷ್ಟು ಮುಖ್ಯ ಎಂದು ಹಲವರು ತಿಳಿದಿದ್ದರೂ, ಜೀವ ತೆಗೆದುಕೊಳ್ಳುವ ಕಾಯಿಲೆಗಳಿಂದ ಒಬ್ಬರನ್ನು ರಕ್ಷಿಸುವ ಪ್ರಯೋಜನಗಳ ಬಗ್ಗೆ ಕೆಲವರಿಗೆ ತಿಳಿದಿಲ್ಲ. ಮಧ್ಯಪ್ರದೇಶದ ಇಂದೋರ್‌ನ ಪೌಷ್ಟಿಕತಜ್ಞರು ವಾಲ್‌ನಟ್ಸ್ ಅನ್ನು ಸೂಪರ್ ನಟ್ಸ್ ಎಂದೂ ಕರೆಯುತ್ತಾರೆ ಎಂದು ಅಭಿಪ್ರಾಯಪಡುತ್ತಾರೆ, ಇದು […]

Advertisement

Wordpress Social Share Plugin powered by Ultimatelysocial