ನಿಮ್ಮ ಹಾಸ್ಯಪ್ರಜ್ಞೆ ಇನ್ನೊಬ್ಬರಿಗೆ ಸಂತೋಷ ವಸ್ತುಗಳನ್ನು ಹೊಂದುವುದರಲ್ಲದೇ ನಮ್ಮೊಳಗೇ ಇದೆಯೆಂದು ಅರ್ಥ ಮಾಡಿಸುವುದರಿಂದ ಅವರು ಸ್ವತಃ ಈ ಕೌಶಲ್ಯವನ್ನು ಹೊಂದಲು ಪ್ರೋತ್ಸಾಹಿಸಿದಂತಾಗುತ್ತದೆ. ಭೂಮಿ ಅಥವಾ ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಇಂದು ನಿಮಗೆ ಮಾರಕವಾಗಬಹುದು, ಸಾಧ್ಯವಾದಷ್ಟು ಈ ವಿಷಯಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ನಿಮ್ಮ ಪ್ರಿಯತಮೆಯ ಜೊತೆ ತಿಳುವಳಿಕೆ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಜೀವನ […]

ವೈಭವೋಪೇತ ಒಳಾಂಗಣ ವಿನ್ಯಾಸವನ್ನೊಳಗೊಂಡಿದ್ದ ಬೋಯಿಂಗ್ ಜಂಬೋ (Boeing Jet) ಜೆಟ್ ಅನ್ನು ಇದೀಗ ಭಗ್ನಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ. 42 ಗಂಟೆಗಳ ಕಾಲ ಮಾತ್ರವೇ ಹಾರಾಟ ನಡೆಸಿರುವ ಈ ವಿಮಾನವನ್ನು ಸೌದಿ ರಾಜಕುಮಾರನಿಗಾಗಿ (Prince) ಖರೀದಿಸಲಾಗಿತ್ತು. ಆದರೆ ವಿಮಾನ ಕೈಸೇರುವ ಒಂದು ವರ್ಷಕ್ಕಿಂತ ಮುನ್ನವೇ ರಾಜಕುಮಾರ ಅಸುನೀಗಿದ್ದು, ಜೆಟ್ ಅನ್ನು ಖರೀದಿಸಲು ಯಾವುದೇ ಸಮರ್ಪಕ ಗ್ರಾಹಕರು (Customers) ದೊರಕದ ಹಿನ್ನಲೆಯಲ್ಲಿ ಭಗ್ನಗೊಳಿಸಲಾಗುತ್ತಿದೆ ಎಂದು ಸುದ್ದಿಪತ್ರಿಕೆಗಳು (News Paper) ವರದಿ ಮಾಡಿವೆ. ಸೌದಿಯ […]

  ನಾವು ಕೆಲಸ ಹುಡುಕುವಾಗ (Job Search) ಕಂಪನಿಗಳಲ್ಲಿರುವ ಎಚ್ ಆರ್ ಗಳಿಗೆ (HR) ನಮ್ಮ ರೆಸ್ಯೂಮ್ ಅಥವಾ ಸಿವಿಯನ್ನು (Resume or CV) ಇ-ಮೇಲ್ ಮಾಡುತ್ತೇವೆ. ಆದರೆ ಬಹುತೇಕರು ಈ ರೆಸ್ಯೂಮ್ ಮತ್ತು ಸಿವಿ ಎಂದರೆ ಎರಡು ಒಂದೇ ಅಂತ ಅಂದುಕೊಂಡಿರುತ್ತಾರೆ. ಆದರೆ ಇವುಗಳಲ್ಲಿ ತುಂಬಾನೇ ವ್ಯತ್ಯಾಸವಿದೆ ನೋಡಿ. ಉದ್ಯೋಗಿಯ ನೇಮಕಾತಿ (Recruitment) ಪ್ರಕ್ರಿಯೆಯ ಪ್ರಮುಖ ಅಂಶವಾಗಿದೆ ಈ ರೆಸ್ಯೂಮ್ ಮತ್ತು ಸಿವಿ ಅಂತ ಹೇಳಿದರೆ ಸುಳ್ಳಲ್ಲ. ಆದರೆ […]

  ನಟಿ ಶ್ರುತಿ ಹಾಸನ್ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಶ್ರುತಿ ಹಾಸನ್ ಬಾಲಿವುಡ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್, ಟಾಲಿವುಡ್, ಕಾಲಿವುಡ್ ಮಾತ್ರವಲ್ಲ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಬಾಲಿವುಡ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ಶ್ರುತಿ, ನಾನು ಯಾರ ಮನಸಿಗೂ ನೋವುಂಟು ಮಾಡಿಲ್ಲ, ಯಾರ ಕೆಲಸವನ್ನೂ ಕದ್ದಿಲ್ಲ, ಆದರೆ ಬಾಲಿವುಡ್ನಲ್ಲಿ ಜನ ನನ್ನನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.ನಾನು ಇಂಡಸ್ಟ್ರಿಗೆ ಎಂಟ್ರಿ […]

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಕಾಂತಾರ ಸಿನಿಮಾವನ್ನು ನೋಡಿಲ್ಲ ಎಂದು ಹೇಳುವ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದ ರಶ್ಮಿಕಾರನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಬ್ಯಾನ್ ಮಾಡ್ಬೇಕು ಅನ್ನೋ ಮಾತು ಕೇಳಿ ಬಂದಿತ್ತು. ಆ ಬಳಿಕ ಒಂದು ಮೆಟ್ಟಿಲು ಇಳಿದು ಬಂದಿದ್ದ ರಶ್ಮಿಕಾ, ಕಾಂತಾರ ಸಿನಿಮಾ ಬಗ್ಗೆ ಮಾತನಾಡಿ ಟ್ರೋಲ್​ಗೆ ಬ್ರೇಕ್​ ಹಾಕುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಸದ್ಯ ಅವರು ದಕ್ಷಿಣ ಭಾರತದ ಸಿನಿಮಾ […]

  ಈ ಪ್ರೀತಿಯೇ ಹೀಗೆ ನೋಡಿ.. ಯಾರ ಜೊತೆ? ಯಾವಾಗ? ಎಲ್ಲಿ? ಆಗುತ್ತೆ ಅಂತ ಊಹೆ ಸಹ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿ ಒಮ್ಮೆ ಆದರೆ ಸಾಕು, ಆಗ ಪ್ರೀತಿಯಲ್ಲಿರುವವರು ಎಂತಹ ತ್ಯಾಗಕ್ಕೂ ಸಹ ಸಿದ್ದರಾಗಿರುತ್ತಾರೆ ಅಂತ ಹೇಳಿದರೆ ಸುಳ್ಳಲ್ಲ. ನಾವು ಈಗಾಗಲೇ ಎಷ್ಟೋ ಪ್ರೀತಿಯ ಕಥೆಗಳಲ್ಲಿ ವಿದೇಶಿ ವ್ಯಕ್ತಿ  ತನ್ನ ಪ್ರೀತಿಯನ್ನು ಹುಡುಕಿಕೊಂಡು ಭಾರತಕ್ಕೆ  ಬಂದಿದ್ದು, ಭಾರತದಲ್ಲಿರುವ ಹುಡುಗಿ ತನ್ನ ಪ್ರೀತಿಯನ್ನು ಅರಿಸಿ ಬೇರೆ ದೇಶಕ್ಕೆ ಹೋಗಿದ್ದ ಅನೇಕ ಪ್ರಸಂಗಗಳನ್ನು […]

  ಪಾಕಿಸ್ತಾನದ ಸಿಂಝೋರೊ ಪಟ್ಟಣದಲ್ಲಿ ಅಲ್ಪಸಂಖ್ಯಾತ ಹಿಂದೂ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. 40 ವರ್ಷದ ಮಹಿಳೆಯ ಶಿರಚ್ಛೇದ ಮಾಡಿದ್ದು, ಆಕೆಯ ಸ್ತನಗಳನ್ನು ಕತ್ತರಿಸಲಾಗಿದೆ ಎಂದು ಪಾಕಿಸ್ತಾನದ ಸಂಸದೆ ಕೃಷ್ಣಾ ಕುಮಾರಿ ತಿಳಿಸಿದ್ದಾರೆ.ಸಂತ್ರಸ್ತೆಯ ದೇಹ ಹಾಗೂ ಮುಖದ ಚರ್ಮಗಳನ್ನು ಸುಲಿದು ಹಾಕಲಾಗಿದೆ.ಹತ್ಯೆಗೀಡಾದ ಮಹಿಳೆಗೆ ನಾಲ್ವರು ಮಕ್ಕಳಿದ್ದಾರೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕಿ ಕೃಷ್ಣಾ ಕುಮಾರಿ ವಿವರಿಸಿದ್ದಾರೆ.”40 ವರ್ಷದ ದಯಾ ಭೇಲ್ ಕೊಲೆಯಾದವರು, ಅವರ ದೇಹವು ಬಹಳ ಹೀನಾಯ […]

  ಮದುವೆಯಾಗಿ 6 ವರ್ಷಗಳೇ ಕಳೆದರೂ ಒಂದು ಮಗುವನ್ನು ಹೆತ್ತುಕೊಡಲಿಲ್ಲ ಎಂದು ಹೆಂಡತಿಯನ್ನು ಸದಾ ಮೂದಲಿಸುತ್ತ, ಜಗಳವಾಡುತ್ತಿದ್ದ ಪತಿಯೀಗ ಮತ್ತೊಂದು ಹಂತದ ಕ್ರೌರ್ಯ ತೋರಿಸಿದ್ದಾನೆ. ತನ್ನ ಹೆಂಡತಿಯ ಗುಪ್ತಾಂಗವನ್ನು ಬ್ಲೇಡ್ ನಿಂದ ಕೊಯ್ದು ಗಾಯಗೊಳಿಸಿದ್ದಾನೆ.ಆಕೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.ಉತ್ತರ ಪ್ರದೇಶದ ಲಖನೌದ ರವೀಂದ್ರ ಎಂಬಾತ ತನ್ನ ಪತ್ನಿ ಬಸುರಾಗಲಿಲ್ಲ ಎಂಬ ಕಾರಣಕ್ಕೆ ಕ್ರೋಧಗೊಂಡು ಈ ಕೃತ್ಯ ಎಸಗಿದ್ದಾನೆ. ಮದುವೆಯಾಗಿ ಆರುವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಇತ್ತೀಚೆಗೆ […]

  ಬಾಲಿವುಡ್ ನಲ್ಲಿ ನಟಿ ರಶ್ಮಿಕಾ ಮಂದಣ್ಣಗೆ ಬಂಪರ್ ಆಫರ್ ಬಂದಂತಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಹೊಸ ಪ್ರಾಜೆಕ್ಟ್ ಗೆ ರಶ್ಮಿಕಾ ಆಯ್ಕೆಯಾಗಿದ್ದಾರಾ ಎನ್ನುವ ಪ್ರಶ್ನೆ ಹುಟ್ಟಿದ್ದು. ಈ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ರಶ್ಮಿಕಾ ಮಂದಣ್ಣ, ಬುಧವಾರ ರಾತ್ರಿ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಕಚೇರಿ ಎದುರು ಕಾಣಿಸಿಕೊಂಡಿದ್ದಾರೆ.ಗುಡ್ ಬೈ ಸಿನಿಮಾ ಮೂಲಕ […]

  ಟಾಟಾ ಗ್ರೂಪ್ ಕಡಿಮೆ ವೆಚ್ಚದ ವಾಹಕದ  ವಿಲೀನಕ್ಕೂ ಮೊದಲು ಏರ್‌ಏಷ್ಯಾ ಇಂಡಿಯಾವನ್ನು ಎಐಎಕ್ಸ್ ಕನೆಕ್ಟ್ ಎಂದು ಮರುನಾಮಕರಣ ಮಾಡಿದೆ. 2014 ರಲ್ಲಿ ತನ್ನ ವಿಮಾನ ಯಾನ ಸೇವೆ ಆರಂಭಿಸಿದ ಏರ್‌ಏಷ್ಯಾ ಏವಿಯೇಷನ್ ಗ್ರೂಪ್‌ನ ಉಳಿದಿರುವ 16.3% ಷೇರನ್ನು ಟಾಟಾ ಗ್ರೂಪ್ ಇತ್ತೀಚೆಗೆ ಖರೀದಿಸಿದ ಕಾರಣ ಹಳೆಯ ಏರ್‌ಏಷ್ಯಾ ಇಂಡಿಯಾದ 100% ಮಾಲೀಕರು ಎಂದೆನಿಸಿದ್ದಾರೆ. ಟಾಟಾ ಗ್ರೂಪ್ ತಮ್ಮ ನಾಲ್ಕು ಏರ್‌ಲೈನ್ ಸೇವೆಗಳನ್ನು ಒಗ್ಗೂಡಿಸುತ್ತಿದ್ದಾರೆ ವಿಸ್ತಾರಾದ ಪೂರ್ಣ ಸೇವೆಯನ್ನು ಏರ್ […]

Advertisement

Wordpress Social Share Plugin powered by Ultimatelysocial