“ಅಕ್ಷಿ”  ಚಿತ್ರಕ್ಕೆ 2019 ರಾಷ್ಟ್ರೀಯ ಪ್ರಶಸ್ತಿ.

2019 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿ ಬಹಳ ದಿನಗಳು ಕಳೆದಿತ್ತು. ವಿಭಿನ್ನ ಕಥಾಹಂದರದ “ಅಕ್ಷಿ” , ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದುಕೊಂಡಿತ್ತು. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ಮನೋಜ್ ಕುಮಾರ್ ಹಾಗೂ ನಿರ್ಮಾಪಕ, ಸಂಗೀತ ನಿರ್ದೇಶಕ ಕಲಾದೇಗುಲ ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿಸಿದರು.ತಮ್ಮ ಚಿತ್ರಕ್ಕೆ ರಾಷ್ಟ್ರೀಯ ಮನ್ನಣೆ ದೊರೆತಿರುವುದಕ್ಕೆ ಇಡೀ ತಂಡದಲ್ಲಿ ಸಂತಸ ಮನೆ ಮಾಡಿದೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವರಿಲ್ಲದೆ ರಾಜ್ಯದ ಶಕ್ತಿಸೌಧ ಖಾಲಿ ಖಾಲಿ...!!!

Tue Oct 26 , 2021
ಸಚಿವರಿಲ್ಲದೆ ರಾಜ್ಯದ ಶಕ್ತಿಸೌಧ ಖಾಲಿ ಖಾಲಿಯಾಗಿದೆ ಉಪಚುನಾವಣೆ ಪ್ರಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಟೀಮ್ ಬ್ಯೂಸಿಯಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ….ಕಳೆದ ಹಲವಾರು ದಿನಗಳಿಂದ ವಿಧಾನಸೌಧದ ಕಡೆ ಸಿಎಂ ಬೊಮ್ಮಾಯಿ ಮುಖ ಮಾಡಿಲ್ಲ  ಉಪಚುನಾವಣೆ ಪ್ರಚಾರದಲ್ಲಿಯೇ  ಸಿಎಂ ಅವರು  ಫುಲ್ ಬ್ಯೂಸಿಯಾಗಿದ್ದಾರೆ…ರಾಜ್ಯದ ಎಲ್ಲಾ ಕೆಲಸಗಳನ್ನು ಸೈಡಿಗಿಟ್ಟು ಬೈ ಎಲೆಕ್ಷನ ಪ್ರಚಾರದಲ್ಲಿ  ಸಿಎಂ ನಿರತರಾಗಿದ್ದಾರೆ….ಉಪಚುನಾವಣೆ ನಡೆಯುವ ಕ್ಷೇತ್ರದಲ್ಲೆ ಠಿಕಾಣಿ ಹುಡಿದ್ದಾರೆ..ಇನ್ನು ಸಿಎಂ ಜೊತೆಗೆ ಮಂತ್ರಿಗಳು ಸಹ ಪ್ರಚಾರ ನಡೆಸುತ್ತಿದ್ದಾರೆ.ರಾಜ್ಯದ […]

Advertisement

Wordpress Social Share Plugin powered by Ultimatelysocial