ಒಂದೇ ಕುಟುಂಬದ 9 ಮಂದಿ ಘರ್ ವಾಪಸಿ; ಮಾತೃ ಧರ್ಮಕ್ಕೆ ಮರಳಿದ ಮತಾಂತರಗೊಂಡಿದ್ದ ಕುಟುಂಬ

ಒಂದೇ ಕುಟುಂಬದ 9 ಮಂದಿ ಘರ್ ವಾಪಸಿ; ಮಾತೃ ಧರ್ಮಕ್ಕೆ ಮರಳಿದ ಮತಾಂತರಗೊಂಡಿದ್ದ ಕುಟುಂಬ

ಶಿವಮೊಗ್ಗ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಒಂದೇ ಕುಟುಂಬದ 9 ಸದಸ್ಯರು ಮರುಮತಾಂತರಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಅಂತರಗಂಗೆಯಲ್ಲಿ ನಡೆದಿದೆ.

ಜಯಶೀಲನ್ ಹಾಗೂ ಕುಟುಂಬ ಸದಸ್ಯರು ಮಾತೃಧರ್ಮಕ್ಕೆ ವಾಪಸ್ ಆಗಿದ್ದು, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನೇತೃತ್ವದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು.

ಜಯಶೀಲನ್, ಪತ್ನಿ ಜಯಮ್ಮ, ಪ್ರಭಾಕರನ್, ಲಲಿತಾ ಪ್ರಭಾಕರನ್, ಪ್ರಕಾಶ್, ಶ್ವೇತಾ ಪ್ರಕಾಶ್ ಹಾಗೂ ಮಕ್ಕಳಾದ ಭರತ್ ಕುಮಾರ್, ಭಾವನಾ, ಪೃಥ್ವಿ ಸೇರಿದಂತೆ ಕುಟುಂಬದ 9 ಸದಸ್ಯರು ಮಾತೃಧರ್ಮಕ್ಕೆ ಮರಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

 ಒಮಿಕ್ರಾನ್ ಆತಂಕ, ಮುಂದಿನ ವರ್ಷ ಜ. 31 ರವರೆಗೆ ಅಂತರಾಷ್ಟ್ರೀಯ ವಿಮಾನ ಸ್ಥಗಿತ

Mon Dec 27 , 2021
ಭಾರತವು ಮುಂದಿನ ವರ್ಷ ಜನವರಿ 31 ರವರೆಗೆ ನಿಗದಿತ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸಲಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ. ಕೊರೋನಾ ವೈರಸ್ ರೂಪಾಂತರದ ಒಮಿಕ್ರಾನ್ ಬಗ್ಗೆ ಹೆಚ್ಚುತ್ತಿರುವ ಆತಂಕದ ಮಧ್ಯೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(DGCA) ಈ ಕ್ರಮಕೈಗೊಂಡಿದೆ. DGCA ಗುರುವಾರ ಸುತ್ತೋಲೆ ಹೊರಡಿಸಿದ್ದು, ಸಕ್ಷಮ ಪ್ರಾಧಿಕಾರವು ಭಾರತಕ್ಕೆ ಮತ್ತು ಭಾರತದಿಂದ 2022 ರ ಜನವರಿ 31 ರ 2359 ಗಂಟೆಗಳವರೆಗೆ ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳ […]

Advertisement

Wordpress Social Share Plugin powered by Ultimatelysocial