ಅಂಗವಿಕಲನಾಗಿದ್ದರೂ ಕುಗ್ಗದ ವಿಶ್ವಾಸ್ : ಅಂತರಾಷ್ವ್ರೀಯ ಈಜುಗಾರನಾದ ಬೆಂಗಳೂರಿನ ಪ್ರತಿಭೆ

ಇತ್ತೀಚಿನ ದಿನದಲ್ಲಿ ಈಜುವುದು ಒಂದು ಉತ್ತಮ ಕಲೆಯಾಗದೆ,ಬೆಂಗಳೂರಿನ ಕೆ.ಎಸ್‌.ವಿಶ್ವಾಸ್‌ ಅಂತರಾಷ್ಷ್ರೀಯ ಪ್ಯಾರಾ ಈಜು ಚಾಂಪಿಯನ್‌ ಷಿಷ್‌ ಗಳಲ್ಲಿ ಇದುವರೆಗೂ 15 ರಾಷ್ಷ್ರೀಯ ಹಾಗೂ 7 ಅಂತರಾಷ್ಷ್ರೀಯ ಪದಕಗಳನ್ನು ಜಯಗಳಿಸಿದ್ದಾರೆ.ಆದರೆ ವಿಶ್ವಾಸ್‌ ಆತ್ಮ ವಿಶ್ವಾಸವನ್ನು ಗೆಲ್ಲಲೂ ಮುಖ್ಯ ಕಾರಣವೆಂದರೆ ಆಕಸಿಕ್ಮವಾಗಿ ಸಂಭವಿಸಿದ ಅವಘಡ ದಲ್ಲಿ ಎರಡೂ ಕೈಗಳನ್ನೂ ಕಳೆದುಕೊಂಡಿದ್ದರೂ ಅದರೆ ಎದೆಗುಂದದ ವಿಶ್ವಾಸ್‌ ತಮ್ಮ ಅತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಏನಾದರೂ ಸಾಧಿಸ ಬೇಕೆಂಬ ಯಾಚನೆಯಿಂದಾಗಿ ಅವರು ಈಜುವ ನಿರ್ಧಾರಕ್ಕೆ ಬರುತ್ತಾರೆ.ಮುಖ್ಯವಾಗಿ ವಿಶ್ವಾಸ್‌ ರವರ ತಾಯಿ ಉಷಾ ಹುಟ್ಟಿನಿಂದಲೇ ಅಂಗವಿಕಲಾಗಿದ್ದರು ಆರಂಭದಿಂದಲೇ ಬದುಕನ್ನು ಕತ್ತಲಲ್ಲೇ ಕಳೆದಂತಾಯಿತು ಆದರೇ ಕುಂದದ ವಿಶ್ವಾಸ್‌ ತಮ್ಮ ವಿಶ್ವಾಸಕ್ಕೆ ಅತ್ಮವನ್ನು ಒಂದುಗೂಡಿಸಿ ಅತ್ಮವಿಶ್ವಾಸ ವನ್ನೇ ಗೆದಿದ್ದಾರೆ.ಈ ರೀತಿಯಾಗಿ ಎರಡು ಕೈ ಕಳೆದು ಕೊಂಡು ವಿಶ್ವಾಸ್‌ ಈಜುತ್ತಲ್ಲೇ ತಮ್ಮ ಅತ್ಮ ವಿಶ್ವಾಸದ ಜೊತೆಗೆ,ಜನರ ಮನ್ನಡೆಯ ವಿಶ್ವಾಸವನ್ನು ಗೆದ್ದಿದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮತ್ತೆ ೧೨ ಮಂದಿಗೆ  ಕೊರೋಣ ಪತ್ತೆ..!

Fri Dec 24 , 2021
ಓಮಿಕ್ರಾನ್‌ ಸುದ್ಧಿ ಕೇಳಿದ ತತಕ್ಷಣ ನೆನಪಿಗೆ ಬರುವುದು ಒಂದು ಸಾವಿನ ಭಯ, ಮತ್ತೊಂದು ದುಡಿಮೆ ಬಿಟ್ಟು ಮೆನೆಯಲ್ಲಿ ಕೂರುವ  ಲಾಕ್‌ ಡೌನ್‌ ಸಂದರ್ಭ.. ಹಿಂದೆ ಡೆಲ್ಟಾದಿಂದ ಆದ ಆವಾಂತರ ಅಷ್ಟಿಷ್ಟಲ್ಲ.. ಈಗ ಮತ್ತೆ ಓಮಿಕ್ರಾನ್‌ ವೈರಾಣುವಿನ  ಆರ್ಭಟ ದಿನ ದಿನದಿಂದಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಮತ್ತೆ ಈ ಸಾವು ನೋವು, ಲಾಕ್‌ ಡೌನ್‌ ಕಂಟಕ ಎದುರಾಗುವ  ಭಯ ಹೆಚ್ಚಾಗುತ್ತೆ. ಹೌದು.. ವಿದೇಶಗಳಿಂದ ಕಳೆದವಾರ  ರಾಜ್ಯಕ್ಕೆ ಆಗಮಿಸಿದ ೯ ಪ್ರಯಾಣಿಕರಲ್ಲಿ  ಓಮಿಕ್ರಾನ್‌ ದೃಢವಾಗಿದೆ. […]

Advertisement

Wordpress Social Share Plugin powered by Ultimatelysocial