ಕಳೆದ ಸೆಪ್ಟೆಂಬರ್‌ನಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದ ಕೋವಿಡ್ ಪ್ರಕರಣಗಳು 1,000 ದಾಖಲಾಗಿದೆ…

ಕಳೆದ ಸೆಪ್ಟೆಂಬರ್‌ನಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದ ಕೋವಿಡ್ ಪ್ರಕರಣಗಳು 1,000 ದಾಟಿದೆ ಜನವರಿ 2ರಂದು  ರಾಜ್ಯ ಆರೋಗ್ಯ ಇಲಾಖೆ ದಾಖಲಿಸಿರುವ ಐದು ಸಾವುಗಳಲ್ಲಿ ಇಬ್ಬರು ಬೆಂಗಳೂರಿನವರು ಮತ್ತು ತುಮಕೂರು  ಮಂಡ್ಯ ಮತ್ತು ಉತ್ತರ ಕನ್ನಡದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಹಾಗೂ  ಕರ್ನಾಟಕ ಒಂದೇ ದಿನದ ಸ್ಪೈಕ್‌ನಲ್ಲಿ ಸಾವಿರದ ಗಡಿಯನ್ನು ಮೀರಿದೆ ರಾಜ್ಯದಲ್ಲಿ ಶನಿವಾರ 1,033 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು ಬೆಂಗಳೂರು ನಗರದಲ್ಲಿ 810 ಪ್ರಕರಣಗಳು ವರದಿಯಾಗಿವೆ ಕರ್ನಾಟಕದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 9,386 ಆಗಿದ್ದು, 7,876 ಬೆಂಗಳೂರಿನಲ್ಲಿವೆ  ಕೋವಿಡ್‌ ಹೆಚ್ಚಾಗುತ್ತಿದೆ  ಮತ್ತು ರಾಜ್ಯದಲ್ಲಿ ಒಂದೇ ದಿನದಲ್ಲಿ 1,000 ಕ್ಕೂ ಹೆಚ್ಚು ಪ್ರಕರಣಗಳನ್ನು ಕಂಡ ಕೊನೆಯ ಬಾರಿಗೆ ಕಳೆದ ವರ್ಷ ಸೆಪ್ಟೆಂಬರ್ 9 ರಂದು 1,074 ಪ್ರಕರಣಗಳು ದಾಖಲಾಗಿದ್ದವುರಾಜ್ಯ ಆರೋಗ್ಯ ಇಲಾಖೆಯವರುದಾಖಲಿಸಿರುವ ಐದು ಸಾವುಗಳಲ್ಲಿ ಇಬ್ಬರು ಬೆಂಗಳೂರಿನವರು ಮತ್ತು ತುಮಕೂರು ಮಂಡ್ಯ ಮತ್ತು ಉತ್ತರ ಕನ್ನಡದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಶನಿವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಈ ಮೂಲಕ   ಟ್ವಿಟರ್‌ನಲ್ಲಿ ಅವರು ತಮ್ಮ ಸಂಪರ್ಕಕ್ಕೆ ಬಂದ ಎಲ್ಲರಿಗೂ ಪರೀಕ್ಷೆಗೆ ಒಳಗಾಗುವಂತೆ ಹೇಳಿದ್ದಾರೆ ಮಹದೇವಪುರದ ವಸತಿ ಸಂಕೀರ್ಣದಲ್ಲಿ ಕಳೆದ 10 ದಿನಗಳಲ್ಲಿ 36 ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಎಲ್ಲಾ ತರ ಪೀಡಿತ ವ್ಯಕ್ತಿಗಳನ್ನು ಅವರ ಮನೆಗಳಲ್ಲಿ ಪ್ರತ್ಯೇಕಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ ವಸತಿ ಸಂಕೀರ್ಣ ಇರುವ ಸಂಪೂರ್ಣ ಬೀದಿಯನ್ನು ಕಂಟೈನ್‌ಮೆಂಟ್‌ಗೆ ಒಳಪಡಿಸಲಾಗಿದೆ ಮತ್ತು ಕಟ್ಟಡವನ್ನು ಸೀಲ್  ಡೌನ್ ಮಾಡಲಾಗಿದೆ ಎಂದು ಅಧಿಕಾರಿ  ಸೃಷ್ಟವಾಗಿ  ತಿಳಿಸಿದ್ದಾರೆ…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಿದ್ದಾರೆ...

Sun Jan 2 , 2022
ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆಗೆ  ಭಾಗಿಯಾಗಿದ್ದಾರೆ ಮಂಡ್ಯ ನಗರದ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಸಂಭ್ರಮರಾಂಭದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿದ ಡಿಸಿ ಎಸ್.ಅಶ್ವತಿ ರವರು ಈ ಸಂಭ್ರಮರಾಂಭದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಪೋಲಿಸ್ ಇಲಾಖೆ ವತಿಯಿಂದ ಆಯೋಜನೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾ ಸತ್ರ ನ್ಯಾಯಧೀಶ ಎಸ್.ಬಿ.ವಸ್ತ್ರಮಠ ಕ್ರೀಡಾ ಪಟುಗಳಿಗೆ ಕ್ರೀಡೆ ಬಗ್ಗೆ ಸ್ಪೂರ್ತಿ ತುಂಬಿದ ಡಿಸಿ ಎಸ್.ಅಶ್ವತಿಇದೇ ಸಂದರ್ಭದಲ್ಲಿ ರನಿಂಗ್ ರೇಸ್,ಕಬ್ಬಡಿ, ಸೇರಿದಂತೆ ಇತರೆ […]

Advertisement

Wordpress Social Share Plugin powered by Ultimatelysocial