ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಮುಂದುವರೆದ್ದು, ಬೆಳ್ಳಂ ಬೆಳಗ್ಗೆ ಬನಶಂಕರಿಯ 1ನೇ ಹಂತದಲ್ಲಿ ಸರಣಿ ಕಳ್ಳತನ ನಡೆದಿದೆ. ಕಾರುಗಳ ಗಾಜು ಹೊಡೆದು ಕಾರಿನಲ್ಲಿದ್ದ ಸಿಸ್ಟಮ್ ಕಳ್ಳತನ ಮಾಡಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹನಮಂತನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ… ಇದನ್ನು ಓದಿ :ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿ ,ಕಾರ್ಯಕರ್ತರ ಋಣ ತೀರಿಸಬೇಕಿದೆ ಎಂದು ಡಿಸಿಎಂ ಲಕ್ಷ್ಮಣ ಹೇಳಿದ್ರು. Please follow and like us:

ಯುವಕನೊರ್ವನನ್ನ ಬರ್ಬರ ಹತ್ಯೆಯು ಹುಬ್ಬಳ್ಳಿಯಲ್ಲಿ ನಡೆದಿದೆ. ಯುವಕ ಶಾರುಖ್ ಸೌದಾಗರ್ ಎಂದು ಪೊಲೀಸರು ಗುರುತಿಸಿದ್ದಾರೆ. ಯುವಕನ ಮೇಲೆ ದಾಳಿ ನಡೆಸಿ ತೊಡೆ ಹಾಗೂ ಬೆನ್ನು ಮೂಳೆ ಮುರಿಯುವಂತೆ ದುಷ್ಕರ್ಮಿಗಳು ಹಲ್ಲೆ ನಡೆಸಿ ವಿದ್ಯಾನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಶಾರುಖ್ ನ ದೇಹ ಎಸೆದಿದ್ದರು. ಸುದ್ದಿ ಮೂಲಗಳ ಪ್ರಕಾರ ನಟೋರಿಯಸ್ ಹಂತಕ ರೌಡಿಶೀಟರ್ ಸಲೀಂ ಬಳ್ಳಾರಿ ಎಂಬ ಕೊಲೆಯ ಪ್ರಮುಖ ಆರೋಪಿ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಆರೋಪಿಗಳ […]

ಚಾಮರಾಜನಗರ ಜಿಲ್ಲೆಯ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಡೆಯರ ಪಾಳ್ಯ ಸಮೀಪದಲ್ಲಿ ಗಾಂಜಾ ಪ್ರಕರಣ ದ್ದಾಖಲಾಗಿದು ಶಿವನಾಗು ಮಹಾದೇವಪ್ಪ ಎಂಬುವವರು ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದರು. ಖಚಿತ ಮಾಹಿತಿಯ ಆದರದ ಪರಿಶೀಲಿಸಿದಾಗ. ಸುಮಾರು 10000 ಬೆಲೆ ಬಾಳುವಂತ ಗಾಂಜಾ ಪತ್ತೆಯಾಗಿದ್ದು ಈ ಪ್ರಕರಣ ಹನೂರು ಪೊಲೀಸ್ ಠಾಣೆಯ ಪಿ.ಎಸ್.ಐ.ನಾಗೇಶ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಇದನ್ನು ಓದಿ : ಲಾರಿ‌ ಹರಿದು ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು Please follow and like […]

ಇಂದು ಬೆಳ್ಳಂ ಬೆಳಿಗ್ಗೆ ನಂದಿನಿ ಲೇಔಟ್ ಪಿಎಸ್ ಐ ಜೋಗಾನಂದ್ ರಿಂದ ಡಕಾಯಿತಿ ಆರೋಪಿ ಮೇಲೆ ಫೈರಿಂಗ್ ಮಾಡಿರುವ ಘಟನೆ ನಂದಿನಿ ಲೇಔಟ್ ನಲ್ಲಿ ನಡೆದಿದ್ದೆ. ಅನುಬಾನ್ ಬಂಧನಕ್ಕೆ ತೆರಳಿದ್ದ ವೇಳೆ ಪಿಸಿ ಅಭಿಶೇಕ್ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಸಿದರು. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ ಐ ಜೋಗಾನಂದ್ ರಿಂದ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ಅನುಬಾನ್  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನು ಓದಿ […]

ಸಾಹಿಲ್ , ಕೊಲೆಯಾದ ವ್ಯಕ್ತಿ. ಗಂಗೋಡನಹಳ್ಳಿ ಮಾರಮ್ಮನ ದೇವಸ್ಥಾನ ಬಳಿ ಘಟನೆ. ಒಂದೆ ಎರಿಯದವರಿಂದ ಸಾಹಿಲ್ ಗೆ ಹಲ್ಲೆ ನಡೆಸಿ ಹತ್ಯೆ. ಮೂವರು ದುಷ್ಕರ್ಮಿಗಳಿಂದ ಹಲ್ಲೆ. ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ನಡೆದಿರುವ ಗಲಾಟೆ. ಗಲಾಟೆಯಲ್ಲಿ ಸಾಹಿಲ್ ಗೆ ಗಂಭೀರ ಹಲ್ಲೆಯಾಗಿತ್ತು. ಗಾಯಾಳುವನ್ನ ಚಿಕಿತ್ಸೆ ಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾಹಿಲ್ ಸಾವು. ಚಂದ್ರಲೇಔಟ್ ಪೊಲೀಸ್ ಠಾಣೆ ಪ್ರಕರಣ ದಾಖಲು. ಇದನ್ನು ಓದಿ :ಸಚಿವ ಪ್ರಭು ಚವ್ಹಾಣರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ Please follow and […]

ಪೇಪರ್ ಸ್ಟ್ಯಾಂಪ್ ನಲ್ಲಿ ಮಾರುತ್ತಿದ್ದ ಡ್ರಗ್  ಪೆಡ್ಲರ್ ಗಳನ್ನು ಬಂಧಿಸುವಲ್ಲಿ ಹೆಬ್ಬಗೊಡಿ ಪೊಲೀಸರು ಯಶಸ್ವಿಯಾಗಿದ್ದಾರೆ… ದೇವರ ಹೆಸರಿನಲ್ಲಿ ಸ್ಟ್ಯಾಂಪ್ ಪೇಪರ್ ಮಾಡುತ್ತಿದ್ದವರನ್ನು ಬಂಧಿಸಿದ್ದು, ಬಂಧಿತರಿಂದ ಒಟ್ಟಾರೆ 15 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಾಲಾಗಿದೆ… ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… ಇದನ್ನು ಓದಿ :17 ಗ್ರಾಮಗಳಲ್ಲಿನ ಮೂಲಸೌಕರ್ಯದ ಯೋಜನೆ     Please follow and like us:

ಬೆಳ್ಳಂಬೆಳಗ್ಗೆ ನಟೋರಿಯಸ್ ದರೋಡೆಕೋರನ ಪತ್ತೆಗೆಂದು ಬಾಗಲೂರು ಪೊಲೀಸರು ತೆರಳಿದ್ದಾರೆ. ದರೋಡೆಕೋರನನ್ನು ಬಂಧಿಸುವ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಬಾಗಲೂರು ಇನ್ಸ್ ಪೆಕ್ಟರ್ ಪ್ರಶಾಂತ್ ವರಣಿ ಬೆಂಗಳೂರಿನ ಸಂಪಿಗೆಹಳ್ಳಿ ಬಳಿ ದರೋಡೆಕೋರನ ಕಾಲಿಗೆ ಶೂಟ್ ಮಾಡಿದ್ದಾರೆ. ಇದನ್ನು ಓದಿ :ಇಂದು ಮತ್ತು ನಾಳೆಯೂ ಕೂಡ ಧಾರಾಕಾರ ಮಳೆಯಾಗಲಿದೆ.   Please follow and like us:

ಬಹುಕೋಟಿ ಹಣ ವಂಚನೆ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ರೋಷನ್ ಬೇಗ್ ರನ್ನ ವಶಕ್ಕೆ ಪಡೆಯಲಾಗಿದೆ…ಎಸ್ ಇದರ ಕುರಿತಂತೆ ಇನ್ನಷ್ಟು ಮಾಹಿತಿಯನ್ನ ನೋಡೋಣ ಈ ಸ್ಟೋರಿಯಲ್ಲಿ .ಬಹುಕೋಟಿ ಹಣ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂದೆ ಮಾಜಿ ಸಚಿವ ರೋಷನ್ ಬೇಗ್ರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಜೊತೆಗೆ ಕೆಲವೊಂದಿಷ್ಟು ರಾಜಕೀಯ ವ್ಯಕ್ತಿಗಳು ಹೆಸರುಗಳು ಹೊರಬಂದಿದ್ದಾವೆ ಎನ್ನಲಾಗ್ತಿದೆ.ರೋಷನ್ ಬೇಗ್ ರನ್ನ ಬೆಳಗ್ಗೆಯೆ ಸಿಬಿಐ ವಿಚಾರಣೆಗೆ ಒಳಪಡಿಸಿದ್ದರು ಇದಾದ ನಂತರ ಹೆಚ್ಚಿನ ವಿಚಾರಣೆಗಾಗಿ ಅವರನ್ನ […]

ನಟಿ, ಕಂ ಹಾಸ್ಯ ನಟಿ ಭಾರತಿ ಸಿಂಗ್ ನನ್ನು ಎನ್ ಸಿ ಬಿ ಬಂಧಿಸಿದೆ. ಭಾರತಿಸಿಂಗ್ ಮನೆಯಲ್ಲಿ ಎನ್ ಸಿ ಬಿ ಸರ್ಚ್ ಮಾಡಿದ್ದಾಗ ಡ್ರಗ್ ಪತ್ತೆಯಾಗಿತ್ತು. ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು . ಹಾಗೆಯೇ ಭಾರತಿ ಸಿಂಗ್ ವಿಚಾರಣೆ ಹಾಜರಾಗಿದ್ದರು. ಹಾಗೆಯೇ ಸಿಸಿಬಿ ಬೆಳ್ಳಗ್ಗೆಯಿಂದ ಭಾರತಿ ಸಿಂಗ್ ಗೆ ತ್ರೀವ್ರ ವಿಚಾರಣೆ ನಡೆಸಿ. ಈ ವೇಳೆ ಭಾರತಿ ಸಿಂಗ್ ಡಗ್ಸ್ ಸೇವಿಸಿರುವುದಾಗಿ ತಪ್ಪೋಪಿಕೊಂಡಿದ್ದರು ಇದನ್ನು ಓದಿ […]

ದ್ವಿಚಕ್ರ ವಾಹನದಲ್ಲಿ ಗೋಲ್ಡ್ ಸಾಗುಸುತ್ತಿದ್ದ ಇಬ್ಬರು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ದಳಪತ್ ಸಿಂಗ್, ರಾಜಸ್ತಾನದ ವಿಕಾಸ್ ಎಂಬುವವರು ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಪೊಲೀಸ್ರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೊಂಡಾ ಆ್ಯಂಕ್ಟೀವ್ ನಲ್ಲಿ ಬಂದ ಆರೋಪಿಗಳನ್ನು ಪೊಲೀಸ ಸಿಬ್ಬಂದಿಗಳಾದ ಹನುಮಂತ ಹಾಗೂ ಆನಂದ್ ಎಂಬುವವರು ಬೈಕ್ ನಿಲ್ಲಿಸಿ ವಿಚಾರ ಮಾಡಿದ್ದಾರೆ. ಅನುಮಾನ ಗೊಂಡು ಬ್ಯಾಗ್ ಚೆಕ್ ಮಾಡಿದ್ದಾರೆ. 6 […]

Advertisement

Wordpress Social Share Plugin powered by Ultimatelysocial