ಮಸ್ಕಿ ತಾಲೂಕಿನ ಮುದಬಾಳ ಗ್ರಾಮದಲ್ಲಿ ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದರು.ರಾಯಚೂರು ಜಿಲ್ಲೆಯ ಮಸ್ಕಿಯ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಗೋಳು ಕೇಳೋರು ಯಾರು ಎನ್ನುವುದಾಗಿದೆ . .ಮಸ್ಕಿ ಗ್ರಾಮೀಣ ಭಾಗಗಳಲ್ಲಿ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾvರ್ಥಿಗಳು ಚಲಿಸುವ ಟ್ರ್ಯಾಕ್ಟರ್ನ ಇನ್ನಿತರ ವಾಹನಗಳ ಮೇಲೆ ಜೀವನದ ಹಂಗು ತೊರೆದು ತಮ್ಮ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲು ಮುಗಿಬಿದ್ದು ಶಾಲೆಗೆ ಹೋಗುತ್ತಿರುವ ದೃಶ್ಯ ದಿನನಿತ್ಯ ಪಟ್ಟಣದಲ್ಲಿ ಕಂಡುಬರುತ್ತಿದೆ.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಅನುಕೂಲ […]

ಗುಡಿಬಂಡೆ: ಅಕಾಲಿಕ ಮಳೆಗೆ ತಾಲೂಕಿನಾದ್ಯಂತ ಹೆಕ್ಟೇರ್‍ಗಟ್ಟಲೇ ಬೆಳೆ ಹಾನಿಯಾಗಿದೆ. ಇದರಿಂದಾಗಿ ರೈತ ಕಂಗಾಲಾಗಿದ್ದು, ಎಲ್ಲಾ ರೈತರಿಗೂ ಸಮರ್ಪಕವಾಗಿ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಲಕ್ಷ್ಮೀನಾರಾಯಣ ತಿಳಿಸಿದರು.ಪಟ್ಟಣದ ತಾಲೂಕು ಕಛೇರಿ ಮುಂಭಾಗ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರೈತ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 10 ಸಾವಿರ ಹೆಕ್ಟೇರ್ […]

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಪಾಂಡುರಂಗನ ರಥೋತ್ಸವಕ್ಕೆ ಚಾಲನೆ ನೀಡಿದ ಅಂತರಾಜ್ಯ ಅನ್ನ ದಾಸೋಹ ಮಾಡುವಂತಾ” ರಾಷ್ಟ್ರೀಯ ಧರ್ಮಾಚಾರ್ಯ””ಬಸವ ಗೋಪಾಲ ರತ್ನ” ಹೀಗೆ ಅನೇಕ ಪ್ರಶಸ್ತಿಗಳನ್ನೂ ಪಡೆದುಕೊಂಡ ಚಕ್ರವರ್ತಿ ಅನ್ನ ದಾನೇಶ್ವರ ಅಪ್ಪಾಜಿ ಅವರು ಅಪಾರ ಭಕ್ತರನ್ನು ಹೊಂದಿದ ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಿದರು.ಮೊನ್ನೆ ತಾನೆ ದಿನಾಂಕ 9/12/2021ರಂದು ನವದೆಹಲಿಯಲ್ಲಿ ಸ್ಕಿಲ್ ಬುಕ್ ಲೋಕಾರ್ಪಣೆ ಕಾರ್ಯಕ್ರಮದ ಜ್ಞಾನ, ವಿಜ್ಞಾನ ಹಾಗೂ ಅಧ್ಯಾತ್ಮಿಕ ಮಹಾ ಸಮ್ಮೇಳನದಲ್ಲಿ ಚಕ್ರವರ್ತಿ […]

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಸರ್ಕಾರದ ಚಿಂತನೆ ಹಿನ್ನಲೆ ಇಂದು ಬೆಳಗಾವಿಯಲ್ಲಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ ನಡೆಸಿದ್ದಾರೆ…ಸುವರ್ಣ ಸೌಧದ ಸುವರ್ಣ ಗಾರ್ಡನ್ ಬಳಿ ಕ್ರೈಸ್ತ ಸಮುದಾಯದ ಜನ ಪ್ರತಿಭಟನೆ ನಡೆಸಿದ್ದಾರೆ…ಪ್ರತಿಭಟನಾ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಅವರು,  ನಿಮ್ಮ ಜೊತೆಗೆ ನಾವಿದ್ದೇವೆ ಮತಾಂತರ ಕಾಯ್ದೆಗೆ ನಮ್ಮ ವಿರೋಧ ವಿದೆಪೂರ್ಣ ಮೇಜಾರಿಟಿ ಇದ್ದಾಗ ಬಲವಂತವಾಗಿ ಕಾಯ್ದೆ ತರಬಹುದು ಒಂದು ವೇಳೆ ಸರ್ಕಾರ ಬಲವಂತವಾಗಿ […]

ರಮೇಶ್ ಕುಮಾರ ಮಾಜಿ ಸ್ವೀಕರ್ ಆಗಿ ನಿನ್ನೆ ಮಾತನಾಡಿದ ಮಾತು ಖಂಡನೀಯ ರಮೇಶ್ ಕುಮಾರ್ ಉದ್ಘಟತನ ವರ್ತನೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ…ಇದು ಮಹಿಳಾ ಸಮಾಜಕ್ಕೆ ಅಪಚಾರ ಮಾಡುವಂತೆ ಮಾತನಾಡಿರುವುದು ಖಂಡನೀಯವಾಗಿದೆ..ರಮೇಶ್‌ ಕುಮಾರ್‌ ಕ್ಷಮೆ ಕೇಳುವಂತೆ ಒತ್ತಾಯ ಮಾಡುತ್ತೇವೆ ರಮೇಶ್ ಕುಮಾರ್ ಮಾತನಾಡುವಾಗ ಅವರ ಮಾತನ್ನ ಸ್ವೀಕರ್ ಏಂಜಯ್ ಮಾಡುತ್ತಿದ್ದಾ ವಿಚಾರಕ್ಕೆ ಮಾತನಾಡಿದ ಅವರು , ಸ್ವೀಕರ್‌ ಅವರು, ಸಹಜವಾಗಿಯೇ ಮಾತನಾಡಿದ್ದಾರೆ ಸದನದಲ್ಲಿ ರಮೇಶ್‌ ಕುಮಾರ್‌ ಗೆ ಒತ್ತಾಯಿಸುತ್ತೇವೆ […]

ಕಳೆದ ಮೂರ ತಿಂಗಳಿಂದ ತಣ್ಣಗಿದ್ದ 2ಎ ಮೀಸಲಾತಿ ಹೋರಾಟ ಬೆಳಗಾವಿ ಅಧಿವೇಶನ ನಡೆಯುವ ವೇಳೆ ಮತ್ತೆ ಮುನ್ನೆಲೆಗೆ ಬಂದಿದೆ.ಪಂಚಮಸಾಲಿ ಸಮುದಾಯಕ್ಕೆ ಸೆ.15ರೊಳಗೆ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಅ.1ರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು.ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದುಳಿದ ವರ್ಗಗಳ ಆಯೋಗದ ವರದಿ ಸಲ್ಲಿಕೆಯ ಬಳಿಕ 2ಎ ಮೀಸಲಾತಿ ಘೋಷಿಸುವ ಬಗ್ಗೆ ತೀರ್ಮಾನ […]

ಬೆಳಗಾವಿ ಸುವರ್ಣ ಸೌಧದಲ್ಲಿ ರಮೇಶ್‌ ಕುಮಾರ್‌ ಹೇಳಿಕೆಗೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ..ನಿನ್ನೆ ದಿನ ಅತಿವೃಷ್ಠಿ ಬಗ್ಗೆ ನಡೆಯುತ್ತಿತ್ತು.ತುಂಬಾ ಜನ ಮಾತನಾಡಲು ಅವಕಾಶ ಕೇಳಿದ್ರು ಸ್ಪೀಕರ್ ಸಮಯ ನಿಭಾಯಿಸಬೇಕಿತ್ತು ಎಂದು ಸಚಿವೆ  ಶಶಿಕಲಾ ಜೊಲ್ಲೆ ಹೇಳಿಕೆ ನೀಡಿದ್ದಾರೆ..ನೀವು ತೀರ್ಮಾನ ಮಾಡಿದ್ರೆ, ನಾನು ಎಸ್ ಎನ್ನುತ್ತೇನೆ ಎಂದು ಸ್ಪೀಕರ್ ಹೇಳಿದ್ರು. ಈ ಸಂದರ್ಭದಲ್ಲಿ ರಮೇಶ್ ಕುಮಾರ್ ಅವರು ಇಂಗ್ಲಿಷ್ ಗಾದೆ ಮಾತು ಹೇಳಿದ್ರು.ಅತ್ಯಾಚಾರ ನಡೆಯುವಾಗ ತಡೆಯಲು ಆಗಲಿಲ್ಲ ಎಂದರೆ ಎಂಜಾಯ್ […]

ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಳಂಬ ಹಿನ್ನೆಲೆ ಕೂಡಲಸಂಗಮ ಸಂಗಮ ಪೀಠದ ಜಯಮೃತ್ಯುಂಜಯ ಜಗದ್ಗುರು ನೇತೃತ್ವದಲ್ಲಿ ಸ ಸಿಎಂ ಜೊತೆ ಸಭೆ ನಡೆಸಿದ್ದಾರೆ…ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಶಾಸಕರು, ಸಂಸದರ ಜೊತೆ ಸಿಎಂ ಸಭೆಯಲ್ಲಿ ಭಾಗಿಯಾಗಿದ್ರು.ಸಿಎಂ ಬಸವರಾಜ ಬೊಮ್ಮಾಯಿ ಜತೆಗೆ ಕೂಡಲಸಂಗಮ ಸ್ವಾಮೀಜಿ ಸೇರಿ ಪಂಚಮಸಾಲಿ ಮುಖಂಡರ ಜತೆಗೆ ಮಾತು ಕತೆ ನಡೆಸಿದ್ದಾರೆ…ಸಭೆಯಲ್ಲಿ ಲಿಂಗಾಯತ ಪಂಚಮಸಾಲಿ ಹಾಲಿ, ಮಾಜಿ ಶಾಸಕರು, ಸಂಸದರು ಭಾಗಿಯಾಗಿದ್ದರು.ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ […]

  ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ನಡುವಿನ ಮಾತಿನ ಚಕಮಕಿ ವಿಡಿಯೋ ಕ್ಲಿಪ್’ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕ ಕೂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಇಬ್ಬರು ನಾಯಕರು ಅವಾಚ್ಯ ಶಬ್ಧಗಳಿಂದ ಒಬ್ಬರನ್ನೊಬ್ಬರು ನಿಂದಿಸಿರುವುದು ಕಂಡು ಬಂದಿದೆ.ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ […]

ವಿಧಾನ ಸಭೆ ಅಧಿವೇಶನ:-ಸದನದಲ್ಲಿ ಸ್ಪೀಕರ್ ಪರಿಸ್ಥಿತಿಯ ಕುರಿತಾಗಿ ಹೇಳಿಕೆ ಕೊಡುವ ಭರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರ ನಡೆಯುವ ಸನ್ನಿವೇಶದ ಕುರಿತಾದ ವಿವಾದಿತ ಉದಾಹರಣೆಯೊಂದನ್ನು ನೀಡುವ ಮೂಲಕ ಅಸೂಕ್ಷ್ಮತೆಯಿಂದ ವರ್ತಿಸಿದ್ದಾರೆ.ಅತಿವೃಷ್ಠಿ ಹಾಗೂ ಪ್ರವಾಹ ಹಾನಿ ವಿಚಾರವಾಗಿ ನಿಯಮ 69 ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಸ್ಪೀಕರ್ ಕಾಗೇರಿ ಅವರಲ್ಲಿ ಮನವಿ ಮಾಡುತ್ತಾರೆ.ಇದಕ್ಕೆ ಉತ್ತರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,‌ […]

Advertisement

Wordpress Social Share Plugin powered by Ultimatelysocial