ವಿಕಿ ಕೌಶಲ್ ಅಂದ್ರೆ  ಯಾರಿಗೆ ತಾನೇ ಗೊತ್ತಿಲಾ ಹೇಳಿ, ʼಉರಿʼ ಸಿನಿಮಾದ ಮೂಲಕ ಅಭಿಮಾನಿಗಳ ದಂಡನ್ನೇ ಸಂಪಾದಿಸಿಕೊಂಡಿದ್ದ ವಿಕ್ಕಿ, ಇತ್ತೀಚಿಗಷ್ಟೆ  ಕತ್ರೀನಾಳನ್ನ ಮದುವೆಯಾಗಿ ಸಖತ್‌ ಕಾಟ್ರೊವರ್ಸಿ ಆಗಿಬಿಟ್ಟಿದ್ದರು. ಆದರು ಕೂಡ ವಿಕ್ಕಿ ಗೆ ಆಫರ್ಸ್‌ ಗಳೇನು ಕಡಿಮೆ ಆಗಿರಲಿಲ್ಲಾ, ಸದ್ಯ ಸಾರಾ ಅಲಿ ಖಾನ್‌ ಜೊತೆ ಒಂದು ಚಿತೆದಲ್ಲಿ ಬ್ಯೂಸಿ ಆಗಿದ್ದು, ಚಿತ್ರದ ಒಂದು ಪೋಸ್ಟರ್‌ ಕೂಡ ಬಿಡುಗಡೆ ಆಗಿತ್ತು. ಆ ಒಂದು ಪೋಸ್ಟರ್‌ ನಲ್ಲಿ ವಿಕ್ಕಿ ಕೌಶಲ್ ಹಿಂದೆ […]

ಭಾರತವು ಪ್ರತಿ ನಿಮಿಷಕ್ಕೆ 9000 Swiggy ಆರ್ಡರ್‌ಗಳು ಮತ್ತು 8000 Zomato ಆರ್ಡರ್‌ಗಳ ದರದಲ್ಲಿ ಹೊಸ ವರ್ಷದ ಮುನ್ನಾವೇ  ದಿನವನ್ನು ಆಚರಿಸುತ್ತಿದ್ದು, Swiggy ಮತ್ತು Zomato ಜನವರಿ 1 ರಿಂದ ದುಬಾರಿಯಾಗಲಿದೆ ಆದರೆ ಆಹಾರ ವಿತರಣಾ ಅಪ್ಲಿಕೇಶನ್‌ಗಳು ಹೊಸ ವರ್ಷದ ಮುನ್ನವೆ ಬೆಲೆ ಏರಿಕೆಯಾಗಲ್ಲಿದ್ದು,ಒಮಿಕ್ರಾನ್ ಬಯದಿದ್ದಾಗಿ  ಹೆಚ್ಚಿನ ಜನರು ಹೊಸ ವರ್ಷದ  ಮುನ್ನವೆ ಪಾರ್ಟಿಯನ್ನು ಬಿಟ್ಟು ಬಿಡುವುದರೊಂದಿಗೆ,Swiggy ಮತ್ತು Zomato ಮೇಲಿನ ಆರ್ಡರ್‌ಗಳ ಸಂಖ್ಯೆಯು ನಿರೀಕ್ಷೆಗೂ ಮೀರಿ ಹೆಚ್ಚಿದೆ. ಸ್ವಿಗ್ಗಿ […]

ಇತ್ತೀಚಿಗಷ್ಟೆ ಡ್ರಗ್ಸ್‌ ವಿಚಾರವಾಗಿ ಜೈಲು ಸೇರಿದ್ದ ಸಂಜನ ಗಲ್ರಾನಿ, ಜಾಮೀನು ಸಿಕ್ಕದ ನಂತರ ಹೊರಬಂದಿದ್ದರು. ಹೊರಬಂದ ನಂತರ ತಾನು ದಪ್ಪಗಾಗಿರೋದಾಗಿ ಒಂದು ವೀಡಿಯೋ ಮೂಲಕ ತಿಳಿಸಿದ್ದರು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಕೂಡ ಆಗಿತ್ತು. ಸಂಜನ ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ತುಂಬಾ ಕಾಲ ಕಳೆಯುತ್ತಿದ್ದು, ತನ್ನ ಅಭಿಮಾನಿಗಳಿಗೆ ಸಂತಸದ ವಿಷಯವೊಂದನ್ನ ತಿಳಿಸಿದ್ದಾರೆ. ಹೌದು “ನಾನು ತಾಯಿ ಆಗುತಿದ್ದೇನೆ, ನನಗೀಗ ಐದು ತಿಂಗಳು, ನನಗೆ ಇದೊಂದು ಅದ್ಭುತ ಜರ್ನಿ” […]

ಬೆಟ್ಟದಪುರ: ಮೈಸೂರಿನಿಂದ 84 ಕಿ.ಮೀ ದೂರವಿರುವ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಈ ಬೆಟ್ಟದ ತಪ್ಪಲಿನಲ್ಲೇ ಇರುವ ಏಣಿ ಹನುಮಂತರಾಯ ದೇವಸ್ಥಾನ ಭಕ್ತರ ನೆಚ್ಚಿನ ತಾಣವಾಗಿದೆ. ಭಕ್ತಿಗೆ ಒಲಿಯುವ ಹನುಮಂತನೆಂದೇ ಪ್ರಸಿದ್ಧಿ ಪಡೆದಿದೆ. ಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲೇ, ಬೆಟ್ಟದ ತಪ್ಪಲಿನ ಎಡಭಾಗಕ್ಕೆ ಕಾಲ್ನಡಿಗೆ ಯಲ್ಲಿ ತೆರಳಬೇಕು. ಬಲಭಾಗಕ್ಕೆ ಏಣಿ ಹನುಮಂತರಾಯ ದೇವಾಲಯವಿದ್ದು, 120 ಮೆಟ್ಟಿಲುಗಳನ್ನು ಏರಿ ದೇವಾಲಯಕ್ಕೆ ಪ್ರವೇಶ ಮಾಡಬಹುದು. […]

ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಅವರಿಗೆ ಕೋವಿಡ್‌ ಸೋಂಕು ತಗುಲಿರೋದು ದೃಢಪಟ್ಟಿದೆ. ಇತ್ತೀಚಿಗಷ್ಟೆ ಕೋಲಾರ ಜಿಲ್ಲೆ ಮುಳಬಾಗಿಲಲ್ಲಿ ಡಿ.ವಿ.ಗುಂಡಪ್ಪ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣದ ಭೂಮಿಪೂಜೆಯಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ , ನಾಲ್ಕೈದು ದಿನಗಳಿನಿಂದ ಪ್ರವಾಸದ ಮೇಲೆ ಪ್ರವಾಸ ಮಾಡಿ ತಮ್ಮ ಆರೋಗ್ಯದ ಸ್ಥತಿಯನ್ನ ಹದಗೆಸಿಕೊಂಡಿದ್ದರು. ಇದೀಗ ಸೋಂಕು ತಗುಲಿರೋದು ಬಹಳಷ್ಟು ನೋವುಂಟು ಮಾಡಿದೆ. ಹೊಸ ವರ್ಷದ ಮೊದಲ ದಿನವೇ ತಮಗೆ ಸ್ವಲ್ಪ ಜ್ವರ ಹಾಗು ಗಂಟಲು ಕೆರೆತ ಇದ್ದುದ್ದರಿಂದ ತಕ್ಷಣವೇ […]

Advertisement

Wordpress Social Share Plugin powered by Ultimatelysocial