ಜೀವನದಲ್ಲಿ ಯಶಸ್ವಿಯಾಗಲು ಅನುಸರಿಸಬೇಕಾದ ನಿಯಮ ಕುರಿತು ಹೀಗಿದೆ ವಿಶ್ವದ ಶ್ರೀಮಂತನ ಸಲಹೆ.

ಜೀವನದಲ್ಲಿ ಯಶಸ್ವಿಯಾಗಲು ಅನುಸರಿಸಬೇಕಾದ ನಿಯಮ ಕುರಿತು ಹೀಗಿದೆ ವಿಶ್ವದ ಶ್ರೀಮಂತನ ಸಲಹೆ

ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾದ ಸಿಇಒ ಇಲೋನ್ ಮಸ್ಕ್ ಕೋವಿಡ್ ಸಮಯದಲ್ಲು ತಮ್ಮ ಸಂಪತ್ತನ್ನ 924% ರಷ್ಟು ಬೆಳೆಸಿದ್ದಾರೆ. ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಇವರು ಒಬ್ಬರು. ಹಾಗಾದ್ರೆ ಇವರಂತೆ ಯಶಸ್ಸು ಕಾಣಲು ಯಾವ ನಿಯಮಗಳನ್ನ ಅನುಸರಿಬೇಕು, ಜೀವನವನ್ನ ಹೇಗೆ ಸಾಗಿಸಬೇಕು..?

ಈ ಪ್ರಶ್ನೆಗಳಿಗೆ ಸ್ವತಃ ಎಲಾನ್ ಮಸ್ಕ್ ಉತ್ತರ ಕೊಟ್ಟಿದ್ದಾರೆ. ಜೀವನದಲ್ಲಿ ಯಶಸ್ವಿಯಾಗಲು ಬಯಸುವ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

‘ಲೆಕ್ಸ್ ಫ್ರಿಡ್‌ಮ್ಯಾನ್ ಪಾಡ್‌ಕ್ಯಾಸ್ಟ್’ ನಲ್ಲಿ ಮಾತನಾಡಿರುವ ಎಲಾನ್, ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಓದಿ, ನಾಯಕರಾಗಲು ಪ್ರಯತ್ನಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಪಾಡ್ ಕಾಸ್ಟ್ ನಲ್ಲಿ ಯುವಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ವಿಯಾಗಲು ನೀವು ಯಾವ ಸಲಹೆಗಳನ್ನ ನೀಡುತ್ತೀರಾ ಎಂದು ಕೇಳಿದಾಗ, ಎಲಾನ್ ಐದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ ಡೌನ್‌ ಮಾಡಲು ಸರ್ಕಾರಕ್ಕೆ ತಜ್ಞರ ಸಲಹೆ..!

Sun Jan 2 , 2022
ರಾಜ್ಯದಲ್ಲಿ ಕಳೆದ ಎರಡು ಅಲೆ ಪ್ರಾರಂಭದಲ್ಲಿ ಚಿಕ್ಕ ಮೊಳಕೆಯಾಗಿ, ತದನಂತರ ಹೆಮ್ಮರವಾಗಿ ಸಾಕಷ್ಟು ಜನರ ಪ್ರಾಣವನ್ನ ಬಲಿ ಪಡೆದಿದ್ವು ಕೊರೊಣ ಮತ್ತು ಡೆಲ್ಟಾ ರೂಪಾಂತರಿ. ಈಗ  ಓಮಿಕ್ರಾನ್‌  ಸರದಿ.. ಎಸ್‌ ಮಂದಗತಿಯಲ್ಲಿದ್ದ ಓಮಿಕ್ರಾನ್‌ ಸೋಂಕಿತರ ಸಂಖ್ಯೆ, ಈಗ ದಿನೆ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ ತಜ್ಞರೇ ಸರ್ಕಾರಕ್ಕೆ ಲಾಕ್‌ ಡೌನ್‌ ಮಾಡಲು ಸಲಹೆ ನೀಡಿದ್ದಾರೆ. ಹೌದು.. ಒಂದುವೇಳೆ ಐಸಿಯೂ ಮತ್ತು ಬೆಡ್‌ ಶೇ ೪೦ ರಷ್ಟು  ಭರ್ತಿಯಾದ್ರೆ,  ವಾರದ ಪಾಸಿಟಿವಿಟಿ ಧರ […]

Advertisement

Wordpress Social Share Plugin powered by Ultimatelysocial