ಎಲ್ಲಾ ಬಟ್ಟೆಗಳ ಬೆಲೆ ಒಂದು ರೂಪಾಯಿ, ಕೊಳ್ಳೋಕೆ ನೂಕುನುಗ್ಗಲು!

ನಾಲ್ವರು ಕಾಲೇಜು ಸ್ನೇಹಿತರು ಸೇರಿ ಬೆಂಗಳೂರಿನಲ್ಲಿಬಟ್ಟೆ ಮಳಿಗೆಯೊಂದನ್ನು ಸ್ಥಾಪಿಸಿದ್ದು ಬಡವರು ಹಾಗೂ ನಿರ್ಗತಿಕರು ಈ ಬಟ್ಟೆ ಮಳಿಗೆಯಲ್ಲಿ 1 ರೂ.ಗೆ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಈ ಮಳಿಗೆಯ ಹೆಸರು ಇಮ್ಯಾಜಿನ್ ಕ್ಲಾತ್ಸ್‌ ಬ್ಯಾಂಕ್  ಎಂದಾಗಿದ್ದು ಹಸಿದವರಿಗೆ ಆಹಾರವನ್ನೊದಗಿಸುವ ಸಮುದಾಯ ರೆಫ್ರಿಜರೇಟರ್‌ಗಳ ಕಲ್ಪನೆಯ ಹಾದಿಯಲ್ಲಿಯೇ ಈ ಸೌಹಾರ್ದ ಉಪಕ್ರಮವನ್ನು ಸ್ನೇಹಿತರು, ಈ ವರ್ಷದ ಸೆಪ್ಟೆಂಬರ್ 12ರಂದು ಅನಾವರಣಗೊಳಿಸಿದ್ದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಬೆರಾಟೆನಾ ಅಗ್ರಹಾರದ ಲವ ಕುಶ ಲೇಔಟ್‌ನಲ್ಲಿನ ಎರಡು ಬೆಡ್‌ರೂಮ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆಸುತ್ತಿದ್ದಾರೆ. ಇದೀಗ ಭಾನುವಾರಗಳಂದು ಮಾತ್ರ ತೆರೆದಿರುತ್ತದೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರು ದಸರಾ ಆಚರಣೆಗೆ ಅಂತ ಕೊಟ್ಟ ಹಣದಲ್ಲಿ 25 ಲಕ್ಷ ರೂ ಉಳಿಸಿದ ರಾಜ್ಯ ಸರ್ಕಾರ...!!

Mon Nov 1 , 2021
ಈ ಬಾರಿ ಮೈಸೂರು ದಸರಾ ಖರ್ಚು ವೆಚ್ಚದ ವಿವರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekhar) ನೀಡಿದರು. ಕೊರೊನಾ ಹಿನ್ನೆಲೆ ಕಳೆದ ಬಾರಿಯಂತೆ ಈ ವರ್ಷವೂ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಮೈಸೂರಿನ ಅರಮನೆ ಮಂಡಳಿಯಲ್ಲಿ ಸುದ್ದಿಗೋಷ್ಠಿ ವೇಳೆ ಸಚಿವ ಸೋಮಶೇಖರ್ ಲೆಕ್ಕ ಮಂಡನೆ ಮಾಡಿದರು.ಸರ್ಕಾರದಿಂದ ದಸರಾ ಆಚರಣೆ ಆರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆರು ಕೋಟಿ ರೂ.ಗಳಲ್ಲಿ ಈ ಬಾರಿ 5,42,07,679 ಕೋಟಿ ಖರ್ಚು ಆಗಿದೆ. ಮೈಸೂರು, […]

Advertisement

Wordpress Social Share Plugin powered by Ultimatelysocial