ಉತ್ತರ ಕನ್ನಡದಲ್ಲಿ ಮತ್ತೆ ದೇವಾಲಯದಲ್ಲಿ ಕಳ್ಳರು ಕೈಚಳ: ದೇವಾಸ್ಥಾನದ ಹುಂಡಿಯನ್ನೇ ಲೂಟಿ ಖದೀಮ 

ಉತ್ತರ ಕನ್ನಡದಲ್ಲಿ ಮತ್ತೆ ದೇವಾಲಯದಲ್ಲಿ ಕಳ್ಳರು ಕೈಚಳಕ ತೋರಿದ್ದು, ಜೈನರ ಭಕ್ತಿ ಕೇಂದ್ರವಾಗಿರುವ ಶಿರಸಿಯ ಸೋಂದಾದ ವಾದಿರಾಜ ಮಠದ ಕಾಣಿಕೆ ಹುಂಡಿಯಲ್ಲಿದ್ದ 13,000 ಹಾಗೂ 2 ಗ್ರಾಂ ತೂಕದ ಮೂರು ಬಂಗಾರದ ತಾಳಿ ಇರುವ ಕರಿಮಣಿ ಸರವನ್ನು ಕಳ್ಳರು ಕಳ್ಳತನ ಮಾಡಿದ್ದು ಪ್ರಕರಣ ಬೆಳಕಿಗೆ ಬಂದಿದೆ.ಈ ಕುರಿತು ಮಠದ ಸಿಸಿ ಕ್ಯಾಮರಾ ವನ್ನು ಪರಿಶೀಲಿಸಿದಾಗ ಶ್ರೀ ಕ್ಷೇತ್ರಪಾಲ ಆದಿನಾಥ ಮಂದಿರ, ಪಾರ್ಶ್ವನಾಥ ಮಂದಿರ, ವೆಂಕಟ್ರಮಣ ದೇವಸ್ಥಾನ ಗಳಿಗೆ ಸೇರಿದ ಕಾಣಿಕೆ ಹುಂಡಿಯಲ್ಲಿನ ನಗದು ಹಣ13,000 ಹಾಗೂ ಮೂರು 2 ಗ್ರಾಂ ತೂಕದ ಬಂಗಾರದ ತಾಳಿ ಇರುವ ಕರಿಮಣಿ ಸರ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಸ್ಥಳಕ್ಕೆ ಶ್ವಾನ ಹಾಗೂ ಬೆರಳಚ್ಚು ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮ ಭೂ ಕಬಳಿಕೆ ಆರೋಪ ನಿರಾಕರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ

Sun Dec 19 , 2021
ಬೆಳಗಾವಿ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜುರವರು ಭೂಕಬಳಿಕೆಯ ವಿಚಾರ ಜೋರು ಸದ್ದು ಮಾಡ್ತಿದೆ.. ಸಚಿವರ ರಾಜೀನಾಮೆಗೂ ಒತ್ತಾಯಿಸುತ್ತಿದ್ದಾರೆ.. ಆದ್ರೆ ಸಚಿವ ಬೈರತಿ ಬಸವರಾಜು ನ್ಯಾಯಯುತವಾಗಿ ವ್ಯವಹಾರ ನಡೆದಿದೆ ಎನ್ನುತ್ತಿದ್ದಾರೆ..ನಗರರಾಭಿವೃದ್ಧಿ ಸಚಿವ ಬೈರತ ಬಸವರಾಜುಗೆ ಭೂಉರುಳು ಸುತ್ತಿಕೊಂಡಿದೆ.. 18 ವರ್ಷಗಳ ಹಳೇಯ ಕೇಸಿಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೇಸ್ ರಾಜೀನಾಮೆಗೆ ಒತ್ತಾಯಿಸುತ್ತಿದೆ.. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಕ್ಕೆ ಬುದ್ದಿಕಲಿಸಲು ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ.. ಆದ್ರೆ ಬೈರತಿ ಬಸವರಾಜು ಭೂಹಗರಣದ ಬಗ್ಗೆ ಮಾತನಾಡಿದ್ದು ರಾಮಮೂರ್ತಿನಗರ […]

Advertisement

Wordpress Social Share Plugin powered by Ultimatelysocial